ಪುಟ:ಶ್ರೀ ವಿಚಾರ ದೀಪಿಕ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Cv ವಿಚಾರ ದೀಪಿಕಾ, (೬೩ನೇ ಸ್ಟೋ) ರ್ವಾಚಂಚವಾಚ್ಯವಸೊರಸುಂಜಗೌ | ತೇನಾನಿನಂಯಂತ್ರಮಿವಾಂತರಾತ್ಮನಾ | ಸಂಪ್ರೇರಿತಂಸರ್ವಮಿದಂಹ)ವರ್ತತೇ |೬೩|| ಟೀಕಾಕರ್ಣಸ್ಕೃತಿ-ಎಲೈ ಶಿಷ್ಯನೇ! ಯಾವನನ್ನು ಕೃತಿಆಂದರೆ-ಯಾವ ವೇದವಿರುವದೋ ಅದು (ಕರ್ಣನ್ಯಕರ್ಣ೦) ಅಂದರೆ-ಕೊತ್ತಕ್ಕೆ ತವೆಂತಲೂ ಮನಸ್ಸಿಗೆ ಮನವೆಂತಲೂ ವಾಕ್ಕಿಗೆವಾಕ್ಕೆಂತಲಮತ್ತು ವಾಣಗಳಿಗೆ ವಾಣವೆಂದು ಪ್ರಸಿದ್ಧ ಪಡಿಸಿರುವ ಹಾಗೆ ಸಾಮವೇದ ದ ಕೇನೋಪನಿಷತ್ತಿನಲ್ಲಿ ಬರಿಯಲ್ಪಟ್ಟಿರುವದು, < ಪ್ರತಸ್ಯ ) ತ }೦ಮನಸೋಮನಯದ್ಯಾಂಚೊಹವಾಚನ ಉವಾಣಸ್ಯವು )ಣ8., ಅರ್ಥ | ಯಾವ ಪರಮಾತ್ಮನು ಕೈJತಕ್ಕೆ ಶತವೋ, ಮತ್ತು ಮನಸ್ಸಿಗೆ ಮನವೋ, ಇನ್ನು ವಾಕ್ಕಿಗೆ ನಾಕೊ ಹಾಗೆ ಮಾಣಗಳಿಗೆ ವಾಣವೋ ಎಂದು, ಅಂದರೆ,-ಯಾವ ಪರಮಾತ್ಮನು { ತಾ ದಿಗಳ ಶ )ವಣರೂಪವಾದ ಶಕ್ತಿಗಳಿಗೆ ಆಶ್ರಯಭೂತನಾಗಿರುವನೋ, ಆ ಸಾಕ್ಷೀ ರೂಪನಾದ ಅಂತರಾತ್ಮನಿಂದಲೇ ಸರ್ವದಾ ಪೇರಿತವಾಗಿ, ಈ ತಾಂದಿಯಾದ ಸರ್ವ ವೂ ತಮ್ಮ ತಮ್ಮ ಕ್ರಿಯೆಗಳಲ್ಲಿ ಪ್ರವೃತ್ತವಾಗುತ್ತಿ ರುವವು. ಹ್ಯಾಗೆ ಲೋಕದಲ್ಲಿ ಪ್ರಸಿದ್ಧವಾಗಿ ನಾನಾಕಲೆಗಳಿಂದ ಯುಕ್ತ ವಾದ ಯಂ ೧ ತ ಮಧ್ಯದಲ್ಲಿರುವ ಚೇತನ ಪುರುಷನಿಂದ ಸ ಧಾನಕಲೆ ಯು ಪ್ರೇರಿತವಾಗಿ ಬಳಿಕ ಯಲ್ಲಾ ಕಡೆಯಿಂದಲೂ, ಚೇವೆಗೊಳ್ಳತ್ತಿ ರುವದೋ, ಹಾಗೆಯೇ ಮಧ್ಯದಲ್ಲಿರುವ ಸಾಕ್ಷಿರೂಪನಾದ ಆತ್ಮನಿಂದ ಮೊದಲು ಪ್ರಧಾನಕಲಾರೂಪವಾದ ಬುದ್ಧಿಯು ಪ್ರೇರಿತವಾಗುವದು. ನಂತರ ಬುದ್ಧಿಯಿಂದ ಮನವು ಪ)ರಿತವಾಗುವದು, ತದನಂತರ ಮನ ದಿಂದ ಪ್ರಾಣಪ್ರೇರಿತವಾಗುವದು ಆ ಪ್ರಮಾಣದಿಂದ ಚಕ್ಷುರಾದಿ ಇಂ ದಿಯಗಳು ಪ್ರೇರಿಸಲ್ಪಡುವವು, ಆಮೇಲೆ ಚಕರಾದಿ ಆಂದಿ )ಯಂಗ ಳಿಂದ ಸ್ಕೂಲಶರೀರವು ಪ್ರೇರಿತವಾಗುತ್ತಿರುವದು, ಈ ಪ್ರಕಾರವಾಗಿ ಈ ಸರ್ವ ಸಂಘಾತರೂಪವಾದ ಯಂ ೦ ತವು, ಜಾಗ ೩ ತ್ ೧, ರೈಲ್ವೇ ಇಂರ್ದ, ೨, ಶರೀರ, ಸಿ, ಚಾಗ)ದನಕ್ಷೆಯಲ್ಲಿ ಸ್ಕೂಲದೇಹವ,