ಪುಟ:ಶ್ರೀ ವಿಚಾರ ದೀಪಿಕ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ವಿಚಾರ ದೀಪಕಾ (೬೫ನೇ ಸ್ಟೋ) ಈ ನಿತದಿಂದ ಅಸಂಗನೆಂದು ನಿರೂಪಣ ಮಾಡಿರುವವು, ಮತ್ತು ಅವನಿಂದ ಭಿನ್ನ ವಾದ ಈ ಸರ್ವ ಸಂಘಾತವು ಜಡವಾಗಿರುವದು, ಆದ್ದರಿಂದ ಈ ಯಾವ ಶುಭ ಶುಭ ಕರ್ಮಾದಿಗಳ ಕರ್ತೃತವೂ ಇನ್ನು ಜೋಕ್ ತ್ಯಾದಿ ಧರ್ಮ ಸಮೂಹವಿರುವದೊ, ಆವು (+ಮಾತ್ಮನಃ ) ಅಂದರೆಯೇನು ಸಾಕ್ಷಿಯಾದ ಆತ್ಮ ನದೊ ಅದೆ ಮನಸ್ಸಿನ ಧರ್ಮವೋ ಅಥ ಬಾ (ಮತಿ) ಯಾವ ಬುದ್ಧಿಯುಂಟೂ ಅದರದೆ ( ಕಿಂವೆಂದಿಯಾ ಸಾಂ) ಅಂದರೆ,-ಅಥವಾ ತಾ ದಿ ಇಂದಿ)ಯಗಳದೆ, ಅದೂ ಅಲ್ಲ ದಿದ್ದರೆ ಏಾಣಗಳದೆ ಅಥವಾ ಈ ಸಲ ಪರೀರದೊ ಆ ಈವಾರ್ತೆ ಯನ್ನು ನಿಶ್ಚಯವಾಗಿ ನನ್ನ ೦ ಕುರಿತು ಅಪ್ಪಣೆ ಕೊಡಿಸಬೇಕು ಎಂದು ಅ ಈ ಪ್ರಕಾರವಾದ ತಿಮ್ಮನ ಪ್ರಶ್ನೆಯನ್ನು ಕೇಳಿ ಈಗ ಗುರು ಅದರ ಉತ್ತರವನ್ನು ಪ್ರಕಟಪಡಿಸುತ್ತಾರೆ. -ex ಗುರುರುವಾಚ - ಕರ್ತಾಡುನಾತ್ಮಾನಮನೂನಶೆನು | ನೈವೆಂದ್ರಿಯಾಣೇಹನಚಾಸವನ್ಯಥಾ ! ನಾಹಂಕೃತಿರ್ನಾಸಿದವುರ್ವಿದೇಕಿನಃ || ಕರ್ತಾರಮೆಷಾಂತುಸಮುಚ್ಚಯವಿದ:8 1:40 ಟೀಕಾ ಕರೆತಿ- ಎಲೈತಿಷ್ಯನೆ (ಕರ್ತಾತುನಾತಾ) ಅಂದರೆ ಈ ಶರೀ ರದಲ್ಲಿ ಯಾವ ಸಾಕ್ಷೀಆತ್ಮನಿರುವನೋ ಅವನು ಕಿಂಚಿತ್ತಾದರೂ ಮಾಡು ವವನಲ್ಲ, ಯಾತಕ್ಕಂದರೆ-ಲೋಕದಲ್ಲಿ ಯಾವನುಕರನಾಗುವನೋ ಅವ ನುನಿಯಮದಿಂದ ವಿಕಾರೀ ಆಗುವನು, ಮತ್ತು ಆತ್ಮನಾದರೋ ಅನೇಕ ಶೃತಿಸ್ಕೃತಿಗಳಲ್ಲಿನಿರ್ವಿಕಾರನೆಂದು ಪ್ರತಿಪಾದನ ಮಾಡಿರುವವು. ಹಾಗೆಭ ಗವದ್ಗೀತೆಯಲ್ಲಿ (ಶರೀರಸ್ಕೊಪಿಕಂತೆಯ ನಕರೋತಿನಲಿಪ್ಯತೆ ಅರ್ಥ | ಲೈಕೌಂತೆಯ-ಅಂದರೆ, ಅರ್ಜುನಈ ಆತ್ಮನುಸರ್ವದಾಶರೀರದಲ್ಲಿ ಇರುತ್ತಿ ದ್ದರೂ ಯಾವದನ್ನೂ ಮಾಡುವದಿಲ್ಲ ಮತ್ತು ಯಾವಕರ್ಮದಿಂದಲೂ ಲೇ। ಪಿತನಾಗುವದೂ ಇಲ್ಲವೆಂದು ತೀಕ್ಷಏನು ಪೇಳಿರುವನು, ಇನ್ನು ಯಾವ ಕರಾಭೋಕ್ತಾದಿ ಗೂಸವಾದ ಧರ್ಮವು ಆತ್ಮನಲ್ಲಿ ಸ್ವಾಭಾವಿಕ ವಾದರೆ ಆಗ ಅದರ ನಿವೃತ್ತಿಯು ಎಂದಿಗೂ ಆಗುವದಿಲ್ಲ, ಆದ್ದರಿಂದ ಕೆ. _ಠ ೯