ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧v ವಿಚಾರ ದೀಪಿಕಾ, (೬೩ನೇ ಸ್ಫೋ) | ಅನಾತ್ಮದ ಪರಸ್ಪರ ಅವಿವೇಕ ವಿರುವದೆ, ಅದೇ ಬಂಧಕ್ಕೆ ಕಾರಣ ವೂ ಎಂದು, ಹಾಗೆ ಭಗವದ್ಗೀತೆಯಲ್ಲಿಯ {C ಕಾರಣಂಗುಣಸಂಗೊ ಸ್ಯ ಸದಸದೆನಿಜನ್ಮಸು, ಅರ್ಥ [ ಎಲೇ ಅರ್ಜುನಾ, ಈ ಆತ್ಮನಿಗೆ ತಿ೦ ಗುಣಗಳ ಕಾರಭೂತವಾದ ದೇಹ ಇಂದ್ರಿಯಾದಿಗಳೊಡನೆ ಯಾ ವಸಂಗ ಉಂಟೋ, ಅಂದರೆ-ಅಧ್ಯಾನವಿರುವದೋ, ಅದೇನಾ ನಾಪ ಕಾರ ವಾದ ನೀಚ, ಊಚ ಯೋನಿಗಳ ಗ್ರಹಣದಲ್ಲಿ ಹೇತುವು ಎಂದು ತಿ ಕೃ ಏನುಪೇಳಿರುವನು, ಹಾಗೆ ವಿರಾಗತ)ಅಂದರೆ-ಪುನಃಗುರು ಹಾಗೆ ವೇ ದಾಂತಶಾನೆ ಕವಾದ ರೀತಿಯಿಂದ ದೇಹಾದಿಗಳಿ೦ದಾತ್ಮನನ್ನು ಭಿನ್ನ ವಿವೇಚನೆಯಂ ಮಾಡಿ ಬಳಿಕ ಆದೇಹಾದಿಗಳಲ್ಲಿ ಯಾವ ಅಧ್ಯಾಸದ ನಿವೃ ೩ ಯುಂಟಿ ಅದೇ ಮೋಕ್ಷಕ್ಕೆ ಕಾರಣವಾಗುವದೆಂದು, ಈ ಪ್ರಕಾರ ವಾಗಿ ಪೂರ್ವದ ಎರಡು ಪ್ರಶ್ನೆಗಳ ಉತ್ತರವಂ ನಿರೂಪಿಸಿ, ಈಗ ಮ ರಸೀದಕ್ಕೆ ಹೇಳುತ್ತಾರೆ. (ಸಭಾವಕ8) ಅಂದರೆ-ಎಲೈ ತಿಪ್ಪನೇ ! ತನ್ನ ಪ್ರಭಾವದಿಂದ ಯಾವದು ಸ್ವಚ್ಛತವಾಗುವದೆ ಅಂದರೆ, ಮೇಳ ಲ್ಪಟ್ಟಿ, ಅಧ್ಯಾನದಿಂದ ತನ್ನ ನಿತ್ಯಂತ ಮುಕ್ತ ಸಚ್ಚಿದಾನಂದ ಮಯ ತ್ಯಾದಿ ಪ್ರಭಾವವನ್ನು ವರತ್ತುಬಿಟ್ಟು, ಬದ್ದತ ಮಃಖಿತ ಪರತಂತ್ರ ತ್ಯಾದಿ ದೇಹೇಂದಿಯಾದಿಗಳ ಸೃಭಾದಗಳನ್ನು Mಾವ ತನ್ನಲ್ಲಿ ಆರೋ ಹಣ ಮಾಡಿಕೊಳ್ಳಡುವದೆ, ಅದೇ ಬಂಧ ದೆನಿಸಿಕೊಳ್ಳುವದು, ಮತ್ತು (ಪುನಸ್ಥಿತಿಸ್ತತ ) ಅಂದರೆ,-ವೇದಾಂತ ಶಾಸ್ತ್ರ ದ ಯುಕಿಗಳ ವಿವೇಚನದಿಂದ ದೇಹೇಂದ್ರಿಯಾದಿಗಳ ಪ್ರಭಾವವಾದ ಆರೋಪದ ಪರಿ ತ್ಯಾಗವಂ ಮಾಡಿ, ಹೇಳಲ್ಪಟ್ಟ ತನ್ನ ಸಚ್ಚಿದಾನಂದ ಮಲತಾದಿ ಸ್ವಭಾವದಲ್ಲಿ ಯಾವುದು ಹಿಂತಿರಿಗಿ ನಿಲ್ಲಲ್ಪಡುವದೆ, ಅಂದರೆ- ಅದರ ದೃಢ ನಿಶ್ಚಯ ಮಾಡಲ್ಪಡುವದೋ, ಅದೆ (ವಿಮುಕ್ತಿರುಚ್ಯತೆ) ಅಂದ ರೆ-ಮೋಕ್ಷ ಪದವೆನಿಸಿಕೊಳುವದು, ಹಾಗೆ ಯೋಗವಾಸಿಷ್ಕದಲ್ಲಿಯ ಹೇಳಲ್ಪಟ್ಟಿರುವದು, (• ಜ್ಞಾನಜ್ಯತಾಪತ್ತಿರ್ಬಂಧ ಇತ್ಯಭಿಧೀ ಯತೆ | ತಸ್ಯೆ ವಯತಾಶಾಂತಿ ರ್ಮೊಕ್ಷಂತ್ಯಭಿಧೀಯತೆ , ಅಧ್ಯ! ಜ್ಞಾನರೂಪನಾದ ಆತ್ಮನಿಗೆ ಯಾವ ದೇಹ ಇಂದಿ ಯಾದಿ ರೂLವಾದ , ಸತ ರದಣ್, ತವನ.

  • # # # # #h I/AAfshah# # # # # # # # # # # # # # *