ಪುಟ:ಶ್ರೀ ವಿಚಾರ ದೀಪಿಕ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ವಿಚಾರದೀಪಕಾ, (೭೬ನೇ ಕೊ) - ಶಿಷ್ಯ ಉವಾಚ - ಸರಹವಿರಾಶಸ್ಯತುಕಿಲವಿನಿಶ್ಚಿತಂ | ತಥಾಸ್ಯಜೀವಸ್ಯಚಕಿಂವಪ್ರರ್ಭವೇತ್ | ಕಿಯರನ್ವಿತಥೈವಚಾಂತರಂ | ಬ್ರವೀತುಮೆತ್ತಪ್ಪನಿದಾಂವ-ಭವಾನ್ t೭೨೧ ಟೀಕಾಪ್ರರೂಪಮಿತಿ! ಎಲೈ ( ತತ್ಸವಿದಾಂವರ ) ಅಂದರೆಸರ್ವ ಆತ್ಮತತ್ವವನ್ನು ತಿಳಿದಿರುವ ಪ್ರರುವರಲ್ಲಿ ಕೆವನಾದ ಗುರುವೆ ತಾವು ಯಾವನನ್ನು ಪೂರ್ವದೊಳೆ ಜಗತ್ತಿನ ಉತ್ಪತಿ ಸ್ಥಿತಿ ಮತ್ತು ಹ ಳ ಮುದ ಹೇತುವಾದ ಈಕರನೆಂದುನಿರೂಪಣೆಯಂ ಮಾಡಿರುವಿರೆ ಅವನಿಗೆ ಕೃತಿಸ್ಕೃತಿಗಳಲ್ಲಿ ನಿಶ್ಚಿತವಾದ ಯೇನು ಸ್ವರೂಪವಿರುವದು ? ಹಾಗೆ (ಆಗ್ಯಜೀವಸ್ಯ, ಅಂದರೆ-ಈ ಯಾವ ವಿಭುನಿತ್ಯಾದಿ ಲಕ್ಷಣಗಳಿ೦ ದ ಮೇಲೆ ಪ್ರತಿವಾದನ ಮಾಡಿರುವ ಜೀವಾತ್ಮ ನಿರುವನೋ ಅವನಿಗೂ ನಿಸ್ಥಿತವಾದ ಸರಹವೇನಿರುವದು ? ಹಾಗೆ ಎಲೈ ಭಗವಂತನೆ, ಆ ಎರ ಡು ಅಂದರೆ-ಈಶ್ವರ ಮತ್ತು ಜೀವನಲ್ಲಿ (ಕತೆ) ಅಂದರೆ-ಎಮ್ಮ ಪರ ಸ್ವರ (ಅಂತರ ) ಅಂದರೆ, ಭೇದವಿರುವದು ಆ ಈ ಸರ್ವವನ್ನು ಕೈಪ ಯಿಂದ ನನ್ನ೦ ಕುರಿತು ಅಪ್ಪಣೆ ಕೊಡಿಸಬೇಕು ಎಂದನು. ೭o! ಅ.ಈ ಪ್ರಕಾರವಾದ ತಿಪ್ಪನ ಮರು ಪ್ರಶ್ನೆಗಳನ್ನು ಕೇಳಿ, ಈಗ ಗುರು ಒಂದೇ ಕೋಕದಿಂದ ಅವುಗಳಿಗೆ ಉತ್ತರವೆಂ ನಿರೂಪಿ ಸತ್ತಾರೆ, - ಗುರುರ.ವಾಚ - ಮಾಯಾಯುತಂಬ ಹಮಹೇನರಂಬುಧಾ || ಜೀವಂಸವೆತ೦ಚವದಂತ್ಯವಿದ್ಯಯಾ | ನೈವಾಂತರಂಕಿಂಚಿದುಗಾಧಿಮಂತರಾ | ಸಮೃಗೀಚಾರಣತಯೋಸ್ತುಭ್ಯತೆ |೭೩|| ಟೀಕಾ-ಮಾಯಾಯುಥಮಿತಿ ॥ ಎಲೈ ಇವ ನೆ ! (ಮಾಯಾ