೩೦ ವಿಚಾರ ದೀಪಕಾ, (೭೩ನೇಸ್ಕೋ ಯತಂ) ಅಂದರೆ,-ಮಾ ೧ ಯಾಶಕ್ತಿಯಿಂದೊಡಗೂಡಿದ ಯಾವ ಸಚ್ಚಿ ದಾನಂದ ಸರಸವಾದ ಬ್ರಹ್ಮವಿರುವದೆಅದನ್ನು (ಬುಧಾ) ಅಂದರೆ, ವಿದ್ಯಾ೯ ಜನಗಳು ಈಶ್ವರನೆಂದು ಹೇಳುವರು, ಮತ್ತು, ( ಅವಿದ ಯಾ) ಅಂದರೆ, ಅದೇ ಬ್ರಹ್ಮವು ಯಾವ ಅವಿ೦ ದೈಯಿಂ ಸಂಯುಕ್ ವಾದುದೊಅದನ್ನು ಜೀವನೆಂದು ಹೇಳುವರು, ಇಲ್ಲಿ ಈ ತಾತ್ಪರ್ಯ ವಿರುವದು ಜಗತ್ತಿನ ಆ೩ದಿಯಲ್ಲಿ ಏಕವೆಂತಲೂ ಅದ್ವಿತೀಯವೆಂತಲೂ ಸರ್ವ ಪರಿಪೂರ್ಣವೆಂತಲೂ ಹೇಳಲ್ಪಡುವ ಸಚ್ಚಿದಾನಂದ ಸ್ವರೂಪವಾದ ಬ್ರಹ್ಮವೇ ಆರ್ದುದು, ಮತ್ತು ಆ ಬಹ್ನದ ಯಾವದೋ ಒಂದಂಕದಲ್ಲಿ ತಿ)ಗುಣಗಳ ಸಾಮಾವಸಾರಹವಾದ ಕೃತಿಯೂ ಇರುದು, ಹ್ಯಾ ಗೆ ಶರೀರದ ಯಾವ ದೇಶದಲ್ಲಿ ಕಪ್ಪುಚುಕ್ಕೆ ೪ ಯಾಗಿರುವದೆ ಹಾಗೆ ಅದರಿಂದ ಯಾವ ಕಾಲದಲ್ಲಿಯೂ ಆ ಬ್ರಹ್ಮಕ್ಕೆ ಈ ಆಯ್ಕೆಯುಂ ಟಾದುದು, ಯೇನಂದರೆ,- ( ಒಹುಸ್ಕಾಂ ಪ್ರಜಾಯೆಯ ) ಅಂದರೆನಾನು ವಬ್ಬನ ಅನೇಕ ರೂಪನಾಗಿ ಹ)ಕಟಗೊಳ್ಳುವೆನು, ಎಂದು ಆಗ ಈ ಪ್ರಕಾರವಾಗಿ ಬ್ರಹ್ಮದ ಸತ್ಯ ಸಂಕಲ್ಪವಾದ್ದರಿಂದ ಅದರ ಆಶ ಯ ದಲ್ಲಿ ಯಾವ ಪ್ರಕೃತಿ ಇರ್ದುದೆ ಅದು ಕೈಭವನ್ನು ಕಡಿಯುತ್ತಿ ರ್ದುದು ಒಳಿಕ ಮೂರು ಗುಣಗಳು ತಮ್ಮ ಸಾಮಾವಸ್ಸಯನ್ನು ಪ ರಿತಾಗವಾಡಿ ನ್ಯೂನಾಧಿಕ ಭಾವವಂ ಪೊಂದುತ್ತಿರ್ದುದು, ನಂತರ ಯಾವ ಭಾಗದಲ್ಲಿ ಸತ್ವಗುಣದ ಅಧಿಕತೆಯೂ ಮತ್ತು ರಜೋಗುಣದ ಅ ತ್ಯಂತ ನ್ಯೂನತೆಯೂ ಉಂಟಾದುದೊ ಅದರನಾಮ ಮಾಯಾ ಎಂದಾ ಗುತ್ತಿರ್ದುದು, ಇನ್ನು ಯಾವ ಭಾಗದಲ್ಲಿ ರಜೋಗುಣದ ಅಧಿಕತೆ, ಮ ೧ ಯಮ-ಸಾಮಾಯಾ, ಎಂಬ ವುತ್ತತ್ತಿಯಿಂದ ಯಾವುದು ಇಲ್ಲವೊ ಅದು ವಯೆ ೦ ಯಾನವಿದ್ಯತೆ-ಸಾಅವಿದ್ಯಾ ಇಂತೆಂಬ ವಿಚ ಕದಿಂ ಯಾವದು ಹುಡುಕಿದರೂ ಸಿಕ್ಕದೊ ಅದು ಅವಿದ್ಯಾ ಅಂದರೆ ಯಾವದಕ್ಕೆ ತೋರಿಕೆ ಮಾತ್ರವಲ್ಲದ ಸ್ಥಿತಿ ಇಲ್ಲಿ ಅದು ಮಾಯೆ ಯಾವದು ವಿದ್ಯಾ ಪ್ರಭಾವದಿಂದ ಇಲ್ಲದೆ ಹೋಗುವದೋ ಅದು ಅವಿದ್ಯೆ ಎಂದು ತಿಳಿ ದುಕೊಳ್ಳಬೇಕು, ೩ ಹಾಗೂ ಜಗತ್ತು ಅನಾದಿ ಸಿದ್ಧವಾಗಿ ಬಂದಿರುವದು, ಹಾಗಾದರೂ ಈ ವರ್ಣನೆಯು ಅದ್ಯಾರೋಪರೀತಿಯಿಂದ ತಿಳಿಯಬೇಕು, 8 ಸಂಗಾತಿ-ಕಪ್ಪು ಮಚ್ಚೆ ೫ ಬಸರಿಯದವಳಿಗೆ ಅಂತರದಲ್ಲಿ ಪ್ರಸವ ವೇದನೆ ತೋರುವಂತೆ 2) ಹ್ಮ ಕಲೆಯುಂ ವಹಿಸಿದ ಪ್ರಕೃತಿಗೆ ಅಗೋಚರವಾದ ದೇನೂ ಒಂದು ಬೆಚ್ಚುಬಾದುದಕ್ಕೆ ಕೈಭವೆಂದು ತಿಳ ಯಬೇಕು.
ಪುಟ:ಶ್ರೀ ವಿಚಾರ ದೀಪಿಕ.djvu/೧೫೭
ಗೋಚರ