ವಿಚಾರದೀಪಕ, (೭೩ನೇ ಕ್ಯೋ) ೧೩೧ ತ) ಸಶಗುಣದ ನ್ಯೂನತೆಯಾದದ, ಆದರನಾಮು ಅವಿದ್ಯಾವಿಂದಾ ಗುತ್ತಿರ್ದುದು, ಮತ್ತು ಯಾವ ಭಾಗದಲ್ಲಿ ತಮೋಗುಣದ ಅಧಿಕತೆ ಅನ್ನು ಸತ್ವಗುಣದ ಅತ್ಯಂತ ನನತೆಯಾದುದೊ ಅದರ ನಾವು ತಮ ಪ್ರಧಾನ ಪ್ರಕೃತಿ ಎಂದಾಗುತ್ತಿರ್ದುದು, ಈ ಪ್ರಕಾರವಾಗಿ ಗುಣಗಳ ನ್ಯೂನಾಧಿಕ ಭಾವದಿಂದ ಪ್ರಕೃತಿಯ ಮೂರು ಭೇದವಾಗುತ್ತಿರ್ಪುದು, ಆದರೆ ಅವುಗಳಲ್ಲಿ ಯಾವ ಮೊದಲನೆಯದಾದ ಮಾಯಾ ಇರುವದೆ ಅದರೊಳೆ ಸತ್ಸಗುಣವು ಅಧಿಕವಾದಕಾರಣ ಅತ್ಯಂತ ಸ್ವಚ್ಛವಾಗಿರುವ ದು, ಆದ್ದರಿಂದ ಆ ಪರಿಪೂರ್ಣಚೇತನ ಸ್ವರೂಪವಾದ ಬ್ರಹ್ಮದ ಪತಿ ಬಿಂಬವಾಗುತ್ತಿರ್ದುದು, ಅದರ ಬಳಿಕ ಆ ಪ ತಿಬಿಂಬ ಮತ್ತು ಮಾ ಯಾ ಆನ್ನು ಮಾಯಾವ ಬೃನ್ಮಬಿಂಬ ಭೂತಬ್ರಹ್ಮ ಆವು ಮರುಕ ಡಿದ್ದರಿಂದ ಸರ್ವಜ್ಞನು, ಸರ್ವ ಶಕ್ತಿಯುಳ್ಳವನುನಿಕೈನು, ಕುದನು, ಬುದ್ದನ್ನು, ಜ್ಞಾನಸ್ವರೂಪನೆನಿಹ ಈಶ್ವರನಾಗುತ್ತಿರ್ದ್ದನು ಕಾಗೆಯೆ ಪ್ರಕೃತಿಯ ಎರಡನೇಭಾಗವಾದ ಯಾವ ಅವಿದ್ಯಾ ಇರುವದೆ ಅದರಲ್ಲಿ ಪತಿಬಿಂಬ ಉಂಟಾದ್ದರಿಂದ ಆ ಅವಿದ್ಯೆಯು ಮತ್ತು ಅದರಲ್ಲಿನ ಪ್ರತಿ ಬಿಂಬವೂ ಇನ್ನೂ ಅವಿದ್ಯಾವಚ್ಛಿನ್ನ ಬ್ರಹ್ಮವು ಇವು ಮೂರು ಸೇರಿದ್ದ ರಿಂದ ಅಲ್ಪಜ್ಞನು, ಅಲ್ಪಶಕ್ತಿಯುಳ್ಳವನು, ಬದ್ಧ ಮತ್ತು ಮಲಿನನೆನಿಪ ಜೀವನಾಗುತ್ತಿರ್ದ್ದನು, ಇನ್ನು ಯಾವ ತಮಃ ಪಧಾನಪ್ರಕೃತಿಯ ಮ ರನೆಯ ಭಾಗವಿತ್ತೊ, ಅದರಲ್ಲಿ ತಮೋಗುಣವು ಅಧಿಕವಾದ ಕಾರಣದಿಂ ದ ಅತ್ಯಂತ ಮಲಿನವಾಗಿರುವದು, ಆದ್ದರಿಂದ ಬಹ್ನದ ಪ್ರತಿಬಿಂಬ ಉಂಟಾಗಲಿಲ್ಲಾ, ತದನಂತರ ಈಕ್ಷರನ ಇಚ್ಛಾನುಸಾರ ಆ ತರಹ) ಧನ ಪ ಕೃತಿಯಿಂದ ಆಕಾಶಾದಿ ಹಂಚಮಹಾಭೂತಗಳ ಉತ್ಪತ್ತಿ ರಾ ಸರ್ವ ಜಗತ್ತಿನ ಉತ್ಪತ್ತಿಯಾಗುತ್ತಿರ್ದುದು, ಈ ಪ್ರಕಾರವಾಗಿ ಈಶರ ಮತ್ತು ಜೀವನಸ್ಪರೂಪ ಲಕ್ಷಣವಂನು ವರ್ಣನೆಯಂ ಮಾಡಿ, ಈಗ ಯಾವ ಶಿವನು ಈಕ್ಷರ ಮತ್ತು ಜೀವನಲ್ಲಿ ಎಷ್ಟು ಪರಸ್ಪರ ಭೇ ದವಿರುವದು ಎಂಬ ಈ ಮೂರನೇ ಪ್ರಶ್ನೆಯಂ ಮಾಡಿದ್ದನೋ, ಅದರ ಉತ್ತರವಂ ಹೇಳುತ್ತಾರೆ, (ನೈವಾಂತರಂಕಿ೦ಚಿದುದಾಧಿಮಂತರಾ) ಅಂ ದರೆ,-ಎಲೆ ಶಿವನೇ, ವೇದಾಂತಶಾಸ್ತ್ರದ ಯುಕ್ತಿಗಳಿಂದ ಚನ್ನಾಗಿ ವಿಚಾರವಂಮಾಡಿ ನೋಡಿದರೆ, (ತಯೋಃ, ಅಂದರೆ,ಆ ಈಕ್ಷರ ಮತ್ತು
ಪುಟ:ಶ್ರೀ ವಿಚಾರ ದೀಪಿಕ.djvu/೧೫೮
ಗೋಚರ