ಪುಟ:ಶ್ರೀ ವಿಚಾರ ದೀಪಿಕ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ವೀಚಾರ ದೀಪಕಾ (೭೪ನೇ ಸ್ಟೋ) | ಜೀವನಲ್ಲಿ ಪೂರ್ವೋ ಕವಾದ ಮಾಯಾ ಮತ್ತು ಅವಿದ್ಯಾರೂಪವಾದ ಉವಾಧಿದು ಭೇದದಿಂ ವಿನಃ ಕಿಂಚಿನ್ಮಾತ್ರವಾದರೂ ಅಂತರ-ಅಂದರೆಭೇದವು ಸತೀತವಾಗುವದಿಲ್ಲ, ... ... |೭೩! ಅ| ಈ ಪ್ರಕಾರವಾಗಿ ಅಕಾತಿ ಈಶ್ವರ ಮತ್ತು ಜೀವನ ಏಕತೆ ಯ ಶ್ರವಣದಿಂದ ಅತ್ಯಂತ ವಿಸ್ಕಿಯವಂ ಪೊಂದಿದವನಾಗಿ, ಏನು ಪುನಃ ಪ ಶ್ನೆ ಯಂ ಮಾಡುತ್ತಾನೆ. - $3 ತಿ “ಉ ವಾ ಚ ...~ ಕಥಂಮಹಾಂಭೋಧಿತರಂಗತುಯೋ ! ರ್ವಿರುದ್ಧಧರ್ಮಾಸ್ಪದಿಹರಸ್ಪರಮ | ಭವದಿಹೈಕ್ಯಂಪರಮೋಕಜೀವಿ 1 ರ್ವದೈತದಾತ್ಮಾನುಭವಾಧ್ಯವರ್ತಿಹನ್ 1೭೪ ಟೀಕಾಕಥನಿಂತಿ ಎಲೆ (ಭವಾರ್ತಿಹ) ಅಂದರೆ,-ಜನನದು ರಣ ರೂಪವಾದ ಸಂಸಾರ ಜನ್ಮ ದುಃಖವನ್ನು ನಾಶಮಾಡುವಂಧಾ ಗು ರುವೆ: ತಾವು ಯಾವದನ್ನು ಹೇಳಿದಿರೋ ಅಂದ-ಈಶರ ಮತ್ತು ಜೀವ ನಲ್ಲಿ ಉವಧಿ ಇಂದಲ್ಲದೆ ಕಿಂಚಿನ್ಮಾತ್ರವಾದರೂ ಅಂತರಾಯವಿಲ್ಲವೆಂದಿರಿ ಆವಾರ್ತೆಯು ಹ್ಯಾಗೆ ಸಂಭವಿಸುವದು ? ಯಾತಕ್ಕಂದರೆ ( ಮಯಂ ಭೇಧಿತರಂಗ ತುಲ್ಯಂಯೋ8) ಅಂದರೆ-ಈಶ್ವರನಾದರೋ ಮಹಾ ಸಮು ದಕ್ಕೆ ಸಮಾನವಾಗಿರುವನು, ಮತ್ತು ಜೀವನು ಅದರ ಒಂದು ತರಂಗ ಕ್ಕೆ ಸಮಾನವಾಗಿರುವನು. ಅದರೊಳೆ ಹಾಗೆ ಮಹಾ ಗಂಭೀರ ೧ ತೆ ಯು ಉಚ್ಚ೦ ಗರ್ಜನೆಯು ಮಹಾ ವಿಸ್ತಾರ ವುಳೊಣವು, ಅನೇಕ ಮಕರ ಮತ .ದಿಗಳಿರೊಣವು, ಮತ್ತು ಅನೇಕ ದೊಡ್ಡ ದೊಡ್ಡ ಹಡಗು ಗಳು ನಡಿಯೋಣವು, ಇತ್ಯಾದಿಗಳು ಯಾವ ಸಮುದ ದ ಧರ್ಮವಾಗಿರು ವದು, ಮತ್ತು ಅಲ್ಪಗಂಭೀರತೆ, ಅಲ್ಪಶಬ್ದವನಿಗೋಣವು, ಅಲ್ಪ ವಿಸ್ತಾರ ವಾಗಿರೋಣವು, ಅಲ್ಪಜಂತುಗಳುಳ್ಳೋಣವು, ಇನ್ನು ದೊಡ್ಡ ದೊಡ್ಡ ಹಡ ಗುಗಳು ನದಿಯದಿರೆಣವು ಇವೇ ಮೊದಲಾದವುಗಳು ಯಾವ ತರಂಗ ದ ಧರ್ಮವಾಗಿರುವದು, ಅದರಿಂದ ಅವೆರಡೂ ಪರಸ್ಪರ ವಿರುದ್ಧವಾಗಿ ೧, , ೨, ದೊಡ್ಡ ಶಬ್ದ.