ಪುಟ:ಶ್ರೀ ವಿಚಾರ ದೀಪಿಕ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(o೦) ವಿಚಾರ ದೀಪಕಾ, (೩೫ನೇ ಜ್ಯೋ) ೧೩೩ ••• ರುವದು, ಹಾಗೆಯೆ ಸರ್ವಜ್ಞತ, ಸರ್ವಶಕಿತ, ನಿತ್ಯಮುಕ್ತ; ಸರ್ವನಿಯಂತ್ರತ, ಸ್ವತಂತರತ ಇತ್ಯಾದಿಗಳೆಲ್ಲ ಯಾವ ಈರನ ಧ ರ್ವವಾಗಿರುವದು, ಮತ್ತು ಅಲ್ಪಜ್ಞತ, ಅಲ್ಪಶಕ್ಕಿತು, ಒದ್ದತ, ಪರಾಧೀನತ್ರ ಇತ್ಯಾದಿಗಳೆಲ್ಲ ಯಾವ ಜೀವನ ಧರ್ಮವಾಗಿರುವದು, ಆದ ರಿಂದ ಅವೆರಡಕ್ಕು ಪರಸ್ಪರ ಅತ್ಯಂತ ವಿರೋಧವಿರುವದು, ಆದಕಾರಣ ಯಲೈ ಭಗವಂತನೆ, ಈ ಪ್ರಕಾರವಾಗಿ ಸಮುದ್ರ ಮತ್ತು ತರಂಗಕ್ಕೆ ಸಮಾನವಾಗಿಯೂ, ಇನ್ನೂ ಅನೇಕ ಪರಸ್ಪರ ವಿರುದ್ಧ ಧರ್ಮಗಳ ಸಣ್ಣ ನಭೂತವಾಗಿಯು ಯಾವ ಈ ತರ ಮತ್ತು ಜೀವನಿರವನೆ ಅವರಿಬ್ಬ ರಿಗೂ ಅಲ್ಲಿ ಏಕತೆ ಎಂಬುವದು ಹಾಗೆ ಸಂಭವಿಸುವದು ? ಆ ಶವಾರ್ತೆ ಯು ನನ್ನ ಅನುಭವಕ್ಕೆ ಬರುವದಿಲ್ಲ, ಆದ್ದರಿಂದ ತಾವು ಕೃಪಾದೃ ಮ್ಮಿಯಿಂದ ತಮ್ಮ ಅನುಭವಾನುಸಾರ ಯಧಾ ೩ ವತೆ ನನ್ನ ಕುರಿತು ಅಪ್ಪಣೆ ಕೊಡಿಸಬೇಕು ಎಂದನು. _೭೪|| ಅ-ಈ ಪ್ರಕಾರವಾಗಿ ನಿಮ್ಮನು ಶ೦ಕೆ ಮಾಡಿದ್ದರಿಂದ ಈಗ ಗುರು ಅದರ ಸಮಾಧಾನವಂ ಪೇಳುತ್ತಾರೆ, - ಗುರು ರುವಾಚ - ಯಥಾಬೀತಾಚಾಪಿತರಂಗತಾತಿ | ರ್ವಿಹಾಯನೀರೈ ಕ್ಷಮಹೋಪಲಕ್ಷ್ಯತೆ | ಅದಾಗ್ಯಜೀವೇಸ್ಟರಭಾವವಿಾಕ್ಷ್ಯತೆ | ತಥಾಚಿದಾನಂದಮಯಂವಿಚಕ್ಷಣೈಕಿ ೬೫ ಟೀಕಾ-ಯದೆತಿ | ಎಲೈ ತಿಪ್ಪನೇ ! ಹಾಗೂ ಈಶ್ಚರ ಮತ್ತು ಜೀವನು ಪರಸ್ಪರ ವಿರುದ್ಧ ಧರ್ಮಗಳಿಂ ಯುಕ್ತರಾದ್ದರಿಂದ ಅವರಿಗೆ ಸಾಕ್ಷಾತ್ತಾಗಿ ಏಕತೆ ಸಂಭವಿಸವದಿಲ್ಲವೆಂದು ಹೀಗೆ ನೀನು ಹೇಳಿದ್ದು ವಾಸ್ತವವೇಸರಿ, ಹಾಗಾದರೂ ಭಾಗತಾಗಲಕ್ಷಣಯ ರೀತಿಯಿಂದ ಅವರಿ ಬೃರಿಗೂ ವಿಕೃತ ಸಂಭವಿಸುವದು, ಆದರೆ- ಹಾಗೆ ದೃಷ್ಟಾಂತದಲ್ಲಿ (ಅಬ್ಬಿ ತಾ , ಅಂದರೆ-ಸಮುದ)ದಲ್ಲಿನ ಗಂಭೀರತೆ ಉಚ್ಚಗರ್ಜನೆ ಮಜಾ ೩. ಹ್ಯಾಗೆ ಹಾಗೆ