ಪುಟ:ಶ್ರೀ ವಿಚಾರ ದೀಪಿಕ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ವಿಚಾರದೀಪಕಾ, (೩೫ನೇ ಶ್ಲೋ) ವಿಚಾರದೀ ವಿಸ್ತಾರಾದಿ ಧರಗಳ ಸಹಿತವಾದ ಯಾವಸಮುದ್ರ ತೇ ವುಂಟೂ ಅದರ ಪರಿತ್ಯಾಗಮಾಡಿ ಬಿಡುವದ್ದರಿಂದ ಇನ್ನು ತರಂಗದಲ್ಲಿನ ಅಲ್ಪಗಂಭೀರ ಡೆ ಅಲ್ಪ ಗರನ, ಅಲ್ಪವಿಸ್ತಾರಾದಿ ಧಮ್ಮಗಳ ಸಹಿತವಾದ ಯಾವ ಆರಂ ಗತ್ಯವುಂಟೆ ಅದನ್ನೂ ಪರಿತ್ಯಾಗ ಮಾಡಿ ಬಿಡುವದರಿಂದಲೂ, ಬಳಿಕ (ನೀರೈಕ್ಕಮಹದಲಕತೆ ಅಂದರೆ, ಅವೆರಡಕ್ಕೂ ಜಲಮಾತ) ದೃಷ್ಟಿ ಅಂದ ಹ್ಯಾಗೆ ಏಕತ್ರ ಸಂಭವಿಸುವದೋ ಹಾಗೆಯೇ ಇಲ್ಲಿ ದರ್ಾಾ೦ತ ದೋಳ (ಅವನ್ಯಜೀವೇಶ್ವರಭಾವ೦) ಅಂದರೆ-ಈಶ್ವರನ ಈಶರತ ಮತ್ತು ಜೀವನ ಜೀವತ ಅಂದರೆ-ಈಶರನ ಮಾಯಾ ಉವಾಧಿ ಮತ್ತು ಸರಸ್ಕೃತ ಸರಕತಸತಂತ್ರಾದಿಯಾದ ಯಾವ ಧರ್ಮಗಳುo ಟಿ ಅದರ ಪರಿತ್ಯಾಗವಾಡಿಬಿಡುವದ್ದರಿಂದಲೂ ಇನ್ನು ಜೀವನ ಅವಿದ್ಯಾ ಉಪಾಧಿ ಮತ್ತು ಅಲ್ಪಜ್ಞತ, ಅಲ್ಪ ಕಕ್ಕಿತ, ಪರಾಧೀನತ್ಯಾದಿ ಯಾದ ಯಾವ ಧರ್ಮಗಳುಂಟೋ ಅದನ್ನೂ ಪರಿತ್ಯಾಗ ಮಾಡಿ ಬಿಡುವದ್ದರಿಂದ ಊ, ಬಳಿಕ (ಚಿದಾನಂದಮಯಂ) ಅಂದರೆ, ಕೇವಲ ಸಚ್ಚಿದಾನಂದ ಸರೂಪ ಮಾತ ದಿಂ ಅವೆರಡರ ಏಕತೆಯನ್ನು ವಿಚ ಕ್ಷಣ-ಯಾವವಿವೇಕಿ ಜನ ಊಂಟೋ ಅವರು ಅನುಭವ ಮಾಡುತ್ತಿರುವರು, ಇಲ್ಲಿ ಈ ತಾತ್ಸರ ವಿರುವದು ಹಾಗಸಮುದ)ದಿಂದ ತರಂಗವು, ಯಾವ ಭಿನ್ನವನ್ನು ನೂ ಆಗುವದಿಲ್ಲ, ಯಾತಕ್ಕಂದರೆ,-ಕೃತಿಯೋಳೋರುವದು ತತ್ಸ ದ್ವಾ ತ ದೇವಾನುವಾ ವಿಶತ ಅರ್ಥ-ಆ ಪರಮಾತ್ಮನು ಶರೀರ ಸಹಿತವಾದ ಈ ಸರ್ವ ಜಗತ್ತನ್ನು ನಿರ್ಮಾಣವಾಡಿ ಬಳಿಕ ತಾನೆ, ಜೀವರೂಪದಿಂದ ಅದರಲ್ಲಿ ಪ್ರವೇಶವಾಗುತ್ತಾ ಇರುವನು ಎಂದು ಹಾಗೆ ಗೀತೆಯಲ್ಲಿ ಅಹ ಮಾತ್ಮಾ ಗುಡಾ ಕೇಕಸರ್ವಭೂತಾಕಯಸ್ಥಿತಃ | ಕ್ಷೇತಜ್ಞಂಚಾಪಿಮಾಂ ವಿದ್ಧಿ ಸರ್ವ ಕೇತೇದಭಾರತ , ಅರ್ಥ-ಹೇಗುಡಾ ಕೇಶ ಅಂದರೆ-ಅರ್ಜೀ ನ ಸರ್ವ ಭೂತ ಪ್ರಾಣಿಗಳ ಅಂತಃಕರಣದಲ್ಲಿ ನಾನು ಇರಲುಳ್ಳವನಾಗಿ ರುವೆನು, ಹಾಗೆ ಹೇ ಭಾರತ ಅಂದರೆ,-ಎಲೆ ಅರ್ಜನಾ ಕ್ಷೇತ್ರ ರೂಪವಾ ದ ಸರ ಶರೀರಗಳಲ್ಲಿ ಕ್ಷೇತ್ರಜ್ಞಯಾವಸಾಕ್ಷೀ ಆತ್ಮನುಂಟೋ ಅವನನ್ನು ನೀನು ನನ್ನನ್ನೆ ಎಂದುತಿಳಿ, ಎಂದು ತಿಕೃಷ್ಟನಸಜಾ ಹೇಳಿರುವನು ಆದ್ದರಿಂದ ಜೀವಮತ್ತು ಈಶ್ವರನ ಏಕತ್ರವೆಂಬುವದು ಸ್ವತಃ ಸಿದ್ದ ವೇ ಆಗಿರುವದು, ಮುಖ್ಯವಾಗಿ ಕೇವಲ ತಿಳಿಯುವದು ಮತ್ತು ತಿಳಿಯದೆ