ಪುಟ:ಶ್ರೀ ವಿಚಾರ ದೀಪಿಕ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩4 ವಿಚಾರ ದೀಪಕಾ, (೭೬ನೇ ಜ್ಯೋ) ಮುಕ್ತಿಗೆ ಹೇತುವು, ಅದನ್ನು ಯಥಾವತ್‌ ಸಂಪಾದನೆ ಮಾಡುವದ ಕೋಸುಗವೇ ಶಾಸ್ತ್ರ ಗಳಲ್ಲಿ ನಾನಾ ಪ್ರಕಾರವಾದ ಜಪ, ತಪ, ತೀ ರ್ಥ, ಯಜ್ಞಾದಿಗಳ ವಿಧಾನವಂ ಪೇಳಿರುವವು. ಈ ಜ್ಞಾನದ ಪ್ರಾಪ್ತಿ ಯಾದರೆ, ಇದೇ ಆಸರ್ವ ಜನತವಾದಿಗಳ ಮುಖ್ಯ ಫಲವೆನಿಸುವದು. Cಹಾಗೆ ಗೀತೆಯಲ್ಲಿ ಭಗವಂತನೂ ಹೇಳಿರುವನು, , ಸರ್ವಂ ಕರ್ಮಾ ಖಿಲಂ ವಾರ್ಥ ಜ್ಞಾನೆ ಪರಿಸಮಾಪ್ಯತೆ | ಅರ್ಥಹೇ ಪಾರ್ಥ-ಅಂದರೆ,- ಎಲೆ ಅರ್ಚನ! ಕೃತಿಸ್ಮ ತಿಗಳಿಂದ ಪ್ರತಿವಾದಿತವಾದ ಯಾವ ಯಜ್ಞಾದಿ ಕರ್ಮಗಳಿರುವವೋ ಆ ಸರ್ವವು ಬ್ರಹ್ಮ ಜ್ಞಾನದಲ್ಲಿ ಅಂತರ್ಭೂತವಾಗು ವವು ಎಂದು, ಆದ ಕಾರಣ ಸಂಸಾರ ಬಂಧನದಿಂ ಮುಕ್ತರಾಗಬೇಕೆಂಬ ಯಿಚ್ಛೆಯುಳ್ಯ ಸರ್ವಜಿಜ್ಞಾಸುಜನಗಳು ಹೇಳಲ್ಪಟ್ಟ ಪ್ರಕಾರವಾಗಿ ಜೀವ ಮತ್ತು ಈಶ್ವರನ ಏಕತೆಯನ್ನು ದೃಢನಿಶ್ಚಯ ಮಾಡುವದು ಯೋಗ್ಯವು |೭೫|| ಅ ಈ ಪ ) ಕಾರವಾಗಿ ನಲವತ್ತಮೂರನೇ ಶಕವಂ ಪಿಡಿದು ಇಲ್ಲಿನ ಪರ್ಯಂತವೂ ತತೆ ಮತ್ತು ತ೦ ಪದದ ವಿವೇಚನಪೂರ್ವ ಈ ಅವೆರಡರ ಏಕತೆ ಯಂ ನಿರೂಪಿಸಿ, ಹಾಗೆ ಆ ಏಕತೆಯನ್ನು ನಿಸ್ಸಂದೇ ಹವಾಗಿ ತಿಳಿಯುವ ರೂಪವಾದ ಯಾವ ಜ್ಞನ ಉಂಟೋ ಅದು ವೇದ ಲು ಅತಃಕರಣದ ಶುದ್ದಿಯಾದಲ್ಲದೆ ಕದಾಚಿತ್ತಾದರೂ ಚನ್ನಾಗಿ ವಾ ದುರ್ಭಾವವನ್ನು ಪಡೆಯಲಾಗುವದಿಲ್ಲ, ಆದ್ದರಿಂದ ಈಗ ಅದರ ಶುದ್ಧ ರ್ಥವಾಗಿ ನಿಮ್ಮನು ಪುನಃ ಪ್ರಶ್ನೆಯಂ ಮಾಡುತ್ತಾನೆ, ಹಾಗೂ ಶಿಷ್ಯನ ಅಂತಃಕರಣವು ಪ್ರಥಮವೆ ಶುದ್ಧವಾಗಿರ್ದುದು, ವಾತಕ್ಕಂ ದರೆ ಅಂತಃಕರಣದ ಸುದ್ದಿಯ ವಿನಃ ಅವನಂ ಕುರಿತು ಹೇಳಿದ ರೀತಿ ಯಿಂದ ಗುರುವಿನ ಉಪದೇಶ ಮಾಡಲು ಸಂ ಭವಿಸದು, ಹಾಗಾದರೂ ಈ ಪ್ರಶ್ನೆ ಯು ಸರ್ವ ಮುಮುಕ್ಷು ಪುರುಷರಿಗೋಸುಗ ಸಾಧಾರಣವೆಂ ದು ತಿಳಿದುಕೊಳ್ಳತಕ್ಕದ್ದು. - *X ತಿ “ ಉ ವಾ ಚ ... ಬಹೂನುಗಾಯಾನವದನ್ನಿ ಹನಿಯೊ | ವಿಶದ್ದಯಂತಃಕರಕುಶ್ಮಿರ್ತಾರ