ಪುಟ:ಶ್ರೀ ವಿಚಾರ ದೀಪಿಕ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಬ ವಿಚಾರದೀಪಕಾ, (೭೭ನೇ ಕೊ) ಭವೆತ್ತುತೇಷಾಮಚಿರಂವಿಶೋಧಕೊ | ಮಹಾಮತಸ್ಯಮುನಾದಿಕಾಮೆ... [೭೬ # ಟೀಕಾ ಬಹೂನಿತಿ-ಹೇ (ಮಹಮತೆ) ಅಂದರೆ- ವಿ. ಜ್ಞಾನ ವಿಜ್ಞಾನ ಸಂಪನ್ನಮತಿಯುಳ್ಳ ಗುರುವೇ, (ಇಹ) ಅಂದರೆ-ಈ ಲೋಕದಲ್ಲಿ ವ್ಯಾಸ ವಸಿದ್ಧಾದಿಯಾಗಿರುವ ತತ್ವವೇತ್ತರಾದ ಮಹರ್ಮಿ ಜನಗಳು (ಅಂತಃಕರಣಸ್ಯ) ಅಂದರೆ-ಅಂತಃಕರಣದ ೧ ಶುದ್ಯರ್ಥವಾಗಿ ನಿಶ್ಚಯ ಮಾಡಿ, ಜಹತವಾದಿಯಾದ ಅನೇಕ ಉಪಾಯಗಳನ್ನು ಪುರಾ ಣಾದಿಗಳಲ್ಲಿ ಕಧನಿಸಿರುವರು. ಆದರೆ, ಆ ಸರ್ವವೂ ಹ್ಯಾಗೊ ಹಾಗೆ ಸಮ್ಯಕ್ ಪ್ರಕಾರದಿಂದ ಈ ಕಲಿಕಾಲ ಮತ್ತು ಅಲ್ಪಾಯುದ್ಧದಲ್ಲಿ ಅನುಷ್ಠಾನ ಮಾಡಲು ಅತ್ಯಂತ ದುದರವಾಗಿರುವದು, ಆದ್ದರಿಂದ (ತೇಷಾಂ) ಅಂದರೆ ಆ ಸರ್ವ ಉವಾರಗಳಲ್ಲಿಂದ ಹೀಗೆ ಯಾವದು ಸು ಗುವ ಉಪಾಯವಿರುವದೆ ಅಂದರೆ ಯಾವದರ ಅನುಷ್ಠಾನ ಮಾಡುವ ದರಿಂದ (ಅಚಿರ೦) ಅಂದರೆ- ಅನಾಯಾಸದಿಂ ತೀನ ವೇ ಅಂತಃಕರಣದ ಶುದ್ದಿಯಾಗುವ ಹಾಗೆ ಎಲೆ: ಭಗವಂತನೇ, (ತಮುವಾದಿ ಶಾಶುಯೆ). ಅಂದರೆ,-ಕೃಪೆಯಿಂದ ತೀಘ್ರವಾಗಿ ನನ್ನ ಕುರಿತು ಆ ಉವಾವನ್ನು ಅಪ್ಪಣೆ ಕೊಡಿಸಬೇಕು ಎಂದನು, ... ||೭೬|| * ಅ| ಈ ಪ್ರಕಾರವಾದ ತಿಪನ ಪ ಶ್ನೆಯನ್ನು ಕೇಳಿ, ಈಗ ಗುರು ಒಂದು ಶ್ಲೋಕದಿಂದಲೇ ಅದಕ್ಕೆ ಉತ್ತರವಂ ನಿರೂಪಿಸುತ್ತಾರೆ, -$ಗು ರು ರು ವಾ ಚ – ನತೀರ್ಥಯಾತ್ರಾ ಭಿರಿದಂನಚಾದ್ರಿ | ಸ್ವಪೊಭಿರುಗೆ ನಜಹ್ಮರ್ವತೈರಪಿ | ತಥಾನುಶುದ್ಧತ್ಯಚಿರಂಯಧಾಹರೆ | ರನನ್ಯಚೇತಃಸ್ಮರಣೆನನಿತ್ಯಶಃ। 1221 ಟೀಕಾ ನತಿ-ಎಲೈ ತಿಪ್ಪನೇ, (ಇದಂ) ಅಂದರೆ-ಈ ಯಾವ ಹ ಸ್ತುತ ಪುರುಷನ ಅಂತಃಕರಣ ಉಂಟೋ ಅದು (ತೀರ್ಥಯಾತಾದಿ ಭಿಃ) ಅಂದರೆ,-ಹಾಗೆ ಪ)ಯಾಗಾದಿ - ರ್ಧಗಳ ಸೇವನೆ ಮಾಡುವದ ೧ ಬೆತ್ತದಲ್ಲಿರುವ ದೋಷಗಳ ನಿವಾರಣೆಗೋಸುಗ,