ಪುಟ:ಶ್ರೀ ವಿಚಾರ ದೀಪಿಕ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩v ವಿಚಾರ ದೀಪಿಕಾ, (೬೩ನೇ ಸ್ರೋ) ರಿಂದ ಶೀಘ್ರವಾಗಿ ಶುದ್ಧವಾಗುವದಿಲ್ಲ, ಹಾಗೆ (ನಚಾಧ್ಯ 8) ಅಂದರೆ, ಅಧರ-ಯಾವ ನಾನಾಪ್ರಕಾರವಾದ ಅಶ್ವಮೇಧಾದಿ ಯಜ್ಞಗಳುಂಟಿ ಅವುಗಳಿಂದಲೂ ಹಾಗೆ ತೀವ್ರ ಕುದ್ಧ ವಾಗುವದಿಲ್ಲ, ಮತ್ತು (ತಪೋಭಿರು ಗೆ),8) ಅಂದರೆ-ಹಚಾಗಿ ತಪನಾದಿರೂಪವಾದ ಯಾವ ಉಗ್ರ ತರವಿ ರುವದೋ ಅದರಿಂದಲೂ ಹಾಗೆ ಶೀಘ್ರ ಶುದ್ಧ ವಾಗುವದಿಲ್ಲ, ಇನ್ನು (ನಜ ಹೈ) ಅಂದರೆ-ಗಾಯತ್ಯಾದಿ ನಾನಾ ಪ್ರಕಾರವಾದ ಪವಿತ್ರ ಮಂತ್ರಗ ಳನ್ನು ವಿಧಿಪ ಕಾರ ಜಸವಂ ಮಾಡುವದರಿಂದಲೂ, ಹಾಗೆ ಶಿಫಿ) ಸು ದವಾಗುವದಿಲ್ಲ, ಮತ್ತು (Jತೈರಪಿ) ಅಂದರೆ-ಕೃಚ್ಛ, ಚಾಂದ್ರಾ | ಯಜ್ಞಾದಿಯಾಗಿ ನಾನಾಸ) ಕಾರವಾದ ಯಾವ ವ ತಗಳಿರುವವೋ ಅವುಗ ಲಿಂದಲಾದರೂ ಹಾಗೆ ತೀರ್ವ ವಾಗಿ ಅಂತಃಕರಣದ ಶುದ್ದಿಯಾಗದಿರುವದು ಮತ್ತೇತರಿಂದಾಗುವದಂದರೆ- (ಹರೆರನನ್ಯ ಚೇತಃಸ್ಮರಣೆನ) ಅಂದರೆ,- ಹರಿಃ -ಯಾವ ವಿಷ್ಣು ಭಗವಂತನಿರುವನೋ ಅವನನ್ನು ಪ್ರತಿನಿತ್ಯದ ಅನನ್ಯಚಿತ್ರನಾಗಿ ಸ್ಮರಣೆ ಮಾಡುವದ್ದರಿಂದ ಆಗುವದು, ತಾತ್ಪರ್ಯ ವೇನಂದರೆ-ಭಗವಂತನ ಆರಾಧನೆ ಮಾಡುವದರಿ೦ದ ಸರ್ವ ಪಾಪಗಳು ಶೀಘ್ರವಾಗಿ ವಿನಾಶವಾಗುವವು. ಬಳಿಕ ತಾನಾಗಿಯೇಅಂತಃಕರಣದ ಶದಿಯಾಗುತ್ತಿರುವದು, ಹ್ಯಾಗೆ ವಸ್ತ್ರ ದ ಮಲ್ಲ ದೂರ ಮಾಡುವ ದ್ದರಿಂದ ನಂತರ ತಾನಾಗಿಯೆ ವಸ್ತ್ರದ ಸುದ್ದಿಯಾಗುತ್ತಿರುವದೆ ಎಂದು, ಹಾಗೆ ಮಹಾ ಭಾರತದ ಶಾಂತಿಪರ್ವದಲ್ಲಿ ಭೀಮ್ಮಕಡ ಹೇಳಿರುವರು, ( ಕಿಂತನ್ಯದಾನೈಃ ಕಿಂತೀರ್ಥೈಃ ಕಿ೦ತಪೋಭಿಃ ಕಿಮಧ್ರ ರೈಃ | ಯೋಸಿಂಧ್ಯಾಯದೇವಂ ನಾರಾಯಣಮನನ್ಯಧೀ8 ,, ಅಥ: ಯಾವ ಪುರುಷನು ನಿತ್ಯವೂ ವಿ ೧ ಕಾಗ್ರ೦ ಬುದ್ದಿ ಇಂದ ನಾರಾ ೩ ಯಣನ ಧನವಂ ಮಾಡುವನೋ ಅವನಿಗೆ ಪುನಃ ನಾನಾ •••Mar - ೧ ಏಕ-ದೆಂದರೆ ದೈ ತಭೇದವಿಲ್ಲದ್ದು, ೧ ಅಗ ಬುದ್ದಿ ಎಂದರೆ - ವಿಜಯವನ್ನು ಪಿಡಿ ಯುವದಕ್ಕಿಂತ ಪೂರ್ವದಲ್ಲಿರುವ ಬುದ್ದಿ,ಅಂದರೆ,- ಮಿಯಾಲೋಚನೆ ಇಂದೊಡಗೂಡದಿರುವ ಬುದ್ವಿ.ಭಾವವೆನೆಂದರೆ, ಗರಮೊವಾಸನೆಗಳಿಲ್ಲದೆ ಅಖಂಡವಸ್ತುವಿನಲ್ಲಿ ನೆಲೆಗೊಳ್ಳತಕ್ಕಯೋ ಗ್ಯತೆಯುಳ್ಳ ಶದಸತ ಪ್ರಧಾನವಾದ ಬುದ್ದಿ, 'ಇದುಜ್ಞಾನಖೆ ಗರರ, ೩ ಯಾವನುನು ಹಾರಕಾಲದಲ್ಲಿ ಜಗವೆಲ್ಲವಳ ಕೊಳ್ಳುವದರಿಂದ ನರನೆಂತಲೂ, ಪುನಃ ಸೃಪ್ತಿಕಾಲದಲ್ಲಿ ತ. ೩ಂದುದಯಿಸಿದ್ದರಿಂದ ಪ್ರಕೃತಡಿ ರತ್ನಗಳೆಲ್ಲವು ನಾರವೆಂತಲ, ಸ್ಪಿತಿಕಾಲದೋಳ