ಪುಟ:ಶ್ರೀ ವಿಚಾರ ದೀಪಿಕ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ಳಿ ವಿಚಾರ ದೀಪಕಾ, (ನೇ೭೭ ) ಪ್ರಕಾರವಾದ ವಿಪುಲ ದಿನಗಳಂ ಮಾಡುವದರಿಂದ ಏನುಪ್ರಯೋಜನ ವು 9 ಹಾಗೆ ನಾನಾ ಪ್ರಕಾರವಾದ ಪ ಯಾಗಾದಿ ತೀರ್ಥಗಳಲ್ಲಿ ಸ್ನಾನ ವಂ ವಾಡ ವದ್ದರಿಂದಲೂ ಯೇನು ಪ್ರಯೋಜನವು, ಇನ್ನೂ ನಾನಾಪ) ಕಾರವಾದ ಪಂಚಾಗ್ನಿ ತಪನಾದಿ ವುಗತಪವನ್ನಾಚರಿಸುವದ ರಿಂದ ಯೇನು ಪ್ರಯೋಜನವು, ಹಾಗೆ ನಾನಾ ಪ್ರಕಾರವಾದ ಯಜ್ಞಗಳ ಅ ನುಷ್ಮಾನ ಮಾಡುವದರಿಂದಲೂ ಕೂಡ ಯೆನು ಪ್ರಯೋಜನ ವಿರುವ ದು, ಅಂದರೆ ಅವನಿಗೆ ಕೇವಲ ನಾರಾಯಣನ ಸ್ಮರಣೆಯಿಂದಲೇ ಅಂತಃ ಕರಣದ ಶುದ್ದಿ ದ್ವಾರಾ ಕೈವಲ್ಯಮೋಕ್ಷದ ಏಾಪ್ತಿಯಾಗುವದು ಎಂದು ಹಾಗೆ ಅನ್ಯತಿಯಲ್ಲಿಯೂ ಹೇಳಲ್ಪಟ್ಟಿರುವದು CC ಗಂಗಾಸ್ಕಾ ನಸ. ಹಸನು ಪುಷ್ಯರಾ ನಕೊಟದು | ಯತ್ಸಾಸಂ ವಿಲಯಂಯಾತಿ ಸ್ಕೃತೆನಶ್ಯತಿ ತದ್ದರ್‌ | ಮಹಾವಾತ ಕಯುಕೆಪಿ ಧ್ಯಾಯ ಮಿಷ ಮಚ್ಯುತಂ ! ಭೂಯಸ್ತ ಹಸ್ಸಿಭವತಿ ಪಂಕ್ತಿ ಪಾವನ ಪಾವನಃ ಅರ್ಥ | ಗಂಗಾನದಿಯಲ್ಲಿ ಸಹಸಾಲವೃತಿ ನವಂ ಮಾಡುವದರಿಂದ ಯಾವ ವಾಸನಾಶವಾಗುವದೆ ಮತ್ತು ಇದರ ತೀರದಲ್ಲಿ ಕೆಟ್ಟ ವೃತ್ತಿ ಸನವಂ ಮಾಡುವದರಿಂದ Cತಾವ ಪಾಪ ನಮ್ಮವಾಗುವದೆ ಆ ಸರ್ವ ಪಾಪಗಳು ಒಂದು ಕ್ಷಣಮಾತ್ರದೊಳೆ ಹರಿ ಯ ಸ್ಮರಣೆವಾ ಡಿದ ಮಾತ)ದಿಂದಲೇ ನಷ್ಟವಾಗಿ ಹೋಗುವದು, ಹಾಗೆ ಒಹ್ಮಹತ್ಯಾ ದಿ ಮಹಾಪಾಪಗಳಿಂದ ಮುಕ್ತನಾಗಿದ್ದರೂ ಪುರುಷನು ಯಾವ ಅಚಂತ ಭಗವಂತನ ಒಂದು ನಿಮುಷಮಾತ್ರವಾದರೂ ಸರದಾ ಧನವಂ ಮಾ ಡುತ್ತಿರುವವನಾದರೆ ಅವನ ಪುನಹ ತಪಸ್ಸಿ ಮತ್ತು ಪಂಕ್ತಿಗಳ ವಾ ವನ ಮಾಡುತ್ತಿರುವ ಮಹಾತ್ಮರಾದ ಪುರುಷರುಗಳನ್ನೂ ಪಾವನ ಮಾ ಡುವಂಧಾವನಾಗಿರುವನು ಎಂದು, ಆದಕಾರಣ ಯಾವ ಪುರುಷನಿಗೆ ಶೀಘ್ರ ವಾಗಿ ಅನಾ ಖಾಸದಿಂದಲೇ ಅಂತಃಕರಣದ ಶುದ್ದಿಯುಂಟಾಲ ಜ್ಞಾನವಾ) ಪ್ರೀ ದ್ವಾರಾ ಕೈವಲ್ಯ ಮೋಕ್ಷಸದದ ಇಚ್ಛೆಯಾಗುವದೆ ಅವನು ಅನ್ಯ ಸರ್ವ ಪ್ರಯತ್ನ ಗಳನ್ನು ಪರಿತ್ಯಾಗಮಾಡಿ ಕೇವಲ ಭಗವಂತನನ್ನೆ ಏಕಶ ಅವುಗಳಲ್ಲಿ ತಾನೇ ವ್ಯಾಪ್ತನಾಗಿರುವದರಿಂದಲೂ, ಮತ್ತು ಆ ಪ ಕೃತ್ಯಾದಿ ಗಳೆಲ್ಲವೂ ತನ್ನಲ್ಲಿಯೇ ಸರ್ವದಾ ಇರುವದರಿಂದಲೂ ಅಂದರೆ, ತಾನೇ ಆ ಪಕೃಗೆ ಆಧಾರನಾದ್ಧ ರಿಂದ ಆ ಪರಮಾತ್ಮನೇ ನಾರಾಯಣನೆನಿಸಿಕೊಳುವನೆಂದು ತಿಳಿಯತಕ್ಕದ್ದು.