೧86 ವಿಚಾರ ದೀಪಕಾ (೩vನೇ ಸ್ಫೋ) . ಗ್ರಚಿತ್ತನಾಗಿ ಆರಾಧನ ಮಾಡುವದು ಯೋಗ್ಯವು ಎಂದರು, ೭೭|| ಅ-ಈ ಪ್ರಕಾರವಾಗಿ ಅಂತಃಕರಣದ ಸುದ್ದಿಯ ಮುಖ್ಯೋಪಾ ಯವಂ ಕೇಳಿ ಈಗ ಪೂರ್ವದಲ್ಲಿ ವರ್ಣಿಸಿದ ಯಾವ ಬ್ರಹ್ಮ ಜ್ಞನ ಉಂ ಟೂ ಅದು ವೇದಾಂತ ಶಾಸ್ತ್ರದ ರೀತಿಯಿಂದಲೇ ಯಥಾರ್ಥವಾಗಿ ದೊ ರಕುತ್ತಿರುವದು, ಆದಾಗೂ ಇತರವಾದ ಯಾವ ಸಾಂಖ್ಯ, ಯೋಗ, ನ್ಯಾಯಾದಿ ಶಾಸ್ತ್ರ ಗಳಿರುವವೋ, ಅವುಗಳ ರೀತಿಯಾಗಿ ವಿಶೇಞಂಕ ದಿಂದ ವಿರುದ್ಧ ಪ್ರತೀತಿಯಾಗುತ್ತಿರುವದು ಎಂಬ ಈ ಪ್ರಕಾರವಾದ ಸಂ ಶಯವಂ ಪೊಂದಿದ ಶಿಷ್ಯನು ಪ ವಣಗತ ಸಂಕಯದ ನಿರ್ಣಯವಂ ಮಾಡಲೋಸುಗ ಪುನಃ ಪ್ರಶ್ನೆ ಯಂ ಮಾಡುತ್ತಾನೆ. - ಶಿಷ್ಯ ಉವಾಚ - ಅನೇಕಶಾಸ್ತಣಿ ಪರರ್ಷಿಪಂಗವೈಃ ಕೃತಾನಿಸರ್ವಾಣಿಚ ಯುಕ್ತಿಮಂತಿವೈ || ಪ್ರಮಾಣತಾತೇಮುತ್ತು ಕಸ್ಯಸಂಭವೆ ದಶೇಷಶಾಸ್ತಾ ರ್ಥ ವಿಚಾರಸಾರವಿತ್ |೭೪| ಟೀಕಾ | ಅನೇಕೆತಿ | ಎಲೈ (ಅಪಕಾಸಾ ರ್ಥ ವಿಚಾರಸಾರ ವಿತೆ) ಅಂದರೆ, ಸರ್ವ ಶಾಸ್ತ್ರಗಳ ಅರ್ಥವನ್ನು ವಿಚಾರ ಪೂರ್ವಕವಾಗಿ ಅವುಗಳೆಲ್ಲದರ ಸಾರತತ್ರವನ್ನು ತಿಳಿದಂಥಾ ಗುರುವೇ ! (ಪುರಾ) ಅಂದ ರೆ-ಈ ಕಲಿಯುಗದ ಆಗಮನದಿಂದ ಪೂರ್ವ ಅಥವಾ ಅದರ ಆದಿಕಾಲದ ಲ್ಲಿ ಸರ್ವ ಋವಿಗಳೊಳ್ ಶವರಾದ ವ್ಯಾಸ, ವಶಿವ, ಪಾತಂಜಲಿ, ಜೈಮಿನಿ, ಗೌತವಾದಿಗಳಾದಿಯಾದ ಮಹರ್ಮ್ಮಿಗಳು ಯಾವ ಅನೇಕ ಹ). ಕಾರವಾದ ಭಿನ್ನ ಭಿನ್ನ ಶಾರೀರಕಾದಿ ಶಾಸ್ತ್ರ ಗಳನ್ನು ನಿರ್ಮಾಣ ಮಾಡಿ ರುವರೋ ಅವು ತಮ್ಮ ಗಳಲ್ಲಿ ಸರವು ( ಮುಕ್ತಿಮಂತಿ ) ಅಂದರೆ--ನಾ ನಾಹ ) ಕಾರವಾದ ಯುಕಿಗಳಿಂದ ಸ೦ಯುಕ್ತವಾಗಿ ಪ್ರತೀತ ವಾಗುತಿ ರುವವು. ಮತ್ತೂ ಏನಂದರೆ- ಅವುಗಳೊಳ್ ಬಹು ಸ್ಥಲಗಳಲ್ಲಿ ಪರಸ್ಪರ ವಿರುದ್ದ ಪದಾರ್ಥಗಳ ಕ ತಿಪಾ ದ ನ ವಾ ಡಿ ಇ ರು ವ ರು. ಆದ್ದರಿಂದ ಈ ವಿಷಯದೊಳ್ ನನಿಗೆ ಮಹಾ ಸಂಶಯ ಉಂಟಾಗಿರುವ ದು: ಯೇನಂದರೆ-ಅವುಗಳೊಳಗೆಲ್ಲ ಯಾವ ಶಾಸ್ತ್ರ ವು ಪಮಾಣವಾ ಗಿರುವದೋ ಅದನ್ನು ಎಲೈ ಭಗವಂತನೇ, (ಪ್ರಮಾಣತಾತೇಮುತುಕಸ್ಯ
ಪುಟ:ಶ್ರೀ ವಿಚಾರ ದೀಪಿಕ.djvu/೧೬೭
ಗೋಚರ