ಪುಟ:ಶ್ರೀ ವಿಚಾರ ದೀಪಿಕ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W. ೧೨ ವಿಚಾರ `ಹಕಾ, (೧೦೦ನೇ ಜ್ಯೋ) ವಿಶ್ವಾಮಿತನು ಬ್ರಾಹ್ಮಣತ್ರವನ್ನೂ ನಂದೀಗಣನು ಅಮರತ್ವವನ್ನೂ ಧೃವನು ಅಚಲವನ್ನು ಸಂಪಾದನಮಾಡಿರುವರು, ಇವೇ ಆದಿಯಾದ ಇತಿ ಹಾಸಗಳು ಕೂಡ ಪುರಾಣಗಳಲ್ಲಿ ಪ್ರಸಿದ್ದ ವೇ ಆಗಿರುವವು. ಅಲ್ಲಿ ತಾತ್ಸಯವೇನಂದರೆ,-ವಾರಬ್ದ ಮತ್ತು ಪುರುರ್ಥ ಆವೆರಡೂ ಅನಾ ದಿಯಾದ್ದರಿಂದ ಬೀಜಾಂಕುರಗಳಂತೆ ಪರಸ್ಪರ ಕಾರ್ಯಕಾರಣ ಭಾವ ಮುಳ್ಳದ್ದಾಗಿರುವದು, ಆದರೆ, ಅವುಗಳಲ್ಲಿಯಾವದು ಬಲವಾಗಿರುವದೆ ಅದಕ್ಕೇಜಯವಾಗುವದು, ಈ ವಿಷಯವು ಯೋಗವಾನಿಳನ ದಲ್ಲಿಯೂ ಪ್ರಕಟಿಸಲ್ಪಟ್ಟಿರುವದು, CC ಹುಡಾವಿವಯುದ್ಧತೆ ಪುರುಸ್ಕಾ ರ್ಥೈಸಮಾಸಮ | ವಾ ಕನಸಿಕವಶಾಮ್ಯತೇತಾಲವೀ ರ್ಯವಾನ್ , ಅರ್ಥ-ಎಲೈ ರಾಮಚಂದ್ರನೆ ಹ್ಯಾಗೆ ಎರಡು ಟಗರು ಗಳು ಪರಸ್ಪರ ಯುದ್ಧ ಮಾಡುತ್ತಿರುವವೋ ಆದರೆ ಅದರಲ್ಲಿ ಯಾವದು ಬ ಲವಾಗಿರುವದೊ ಅದಕ್ಕೆ ಜಯವಾಗುವದು, ಹಾಗೆಯೆ ಪೂರ್ವದಲ್ಲಿ ಮಾ ಡಿದ ವಾರಬ್ಧ ಕರ್ಮವು ಮತ್ತು ಈಗಿನ ಪುರುವಾರ್ಥವು ಇವೆರಡ ರಲ್ಲಿ ಯಾವದು ಬಲವಾಗಿರುವದೆ ಅದಕ್ಕೆ ಜಯವಾಗುವದು ಎಂದು, ಈ ಕಾರಣದಿಂದ ಈ ಲೋಕದಲ್ಲಿ ಕೆಲವು ಕಾರ್ಯಗಳು ಬಹು ಪ ಯ ತ್ನ ಮಾಡುವದರಿಂದಲೂ ಅಂತದಲ್ಲಿ ಸಿದ್ದವಾಗದೆ ಹೋಗುವದು ಎಂದರೆ, ಅದರಲ್ಲಿ ಪೂರ್ವದ ವಾರಬ್ಧ ಕರವೆ ಬಲವುಳ ಪ್ರತಿಬಂಧಕವಾಗಿರುವ ದೆಂದು ತಿಳಿಯಬೇಕು, ಮತ್ತು ಕೆಲವು ಕಾರ್ಯಗಳು ಯಥೋಕ ಪ್ರಯತ್ನ ಮಾಡುವದ್ದರಿಂದ ಶೀಘ್ರವೆ ಸಿದ್ದವಾಗುತ್ತಿರುವದು ಎಂದರೆ,- ಅದರಲ್ಲಿ ಈಗಿನ ಪುರುದ್ದಾರ್ಥ ಬಲವಾಗಿರುವದೆಂದು ತಿಳಿಯಬೇಕು, ಅ ದು ಹ್ಯಾಗಾದರೂ ಇಲ್ಲಿ ಹೇಳಿದ ವಸಿಷ್ಠರ ನಿರೂಪಣೆಯ ಯಥಾರ್ಥವಾ ಗಿರುವದು, ಹಾಗಾದರೂ ಪುರುಸ್ಕಾರ್ಥವೆ ಎಲ್ಲಾ ಕಡೆಯಲ್ಲ ಜಯ ವಾಗುವದು, ಮತ್ತು ಯಾವ ಕಾರ್ಯ ಇಲ್ಲಿ ಪುರುರ್ಥ ಮಾಡಿದ್ದ ರಿಂದಲೂ ಸಿದ್ಧವಾಗದಿದ್ದರೆ ಈಗಲೇ ಅದರಲ್ಲಿ ತನ್ನ ಪುರುಷಾರ್ಥದನ ನತೆಯನ್ನು ತಿಳಿದುಕೊಳ್ಳಬೇಕು, ಈ ವಾರ್ತೆಯನ್ನಾ ದರೂ ವಸಿಷ್ಕರ 8 ಜ್ಞಾನವಾದ ವೈರಾಗ್ಯ ಪ್ರಕರಣಕ್ಕೆ ಸೇರಿದ ೬ನೇ ಅಧ್ಯಾಯದ ರುವ ಸ್ಥಾಪನೆಯಲ್ಲಿ ಈ ವಿಷಯವು ಬಹುಚನ್ನಾಗಿ ವಿವರಿಸಲ್ಪಟ್ಟಿರುವದು, ಇಲ್ಲಿ ಗ್ರಂಧ ಕರ್ತ ರು ಸಾರ ಮತ ತೋರಿಸಿರುವರು.