(೦೬) ವಿಚಾರ ದೀಪಕಾ, (೧೦೦ನೇ ಕ್ಯೂ) ' ೧೪೧ ಅವಳಾದರೂ ಒಬ್ಬಳೇ ಪುತ)ನಂ ಪುಟ್ಟಿಸುವಲ್ಲಿ ಸಮರ್ಥ ಛಾಗುವದಿಲ್ಲ ವೋಹಾಗೆಯೆ ಪಾ ರಬ್ಬ ಕರ್ಮದವಿನಃ ಒಂದೇ ಪುರುದ್ದಾರ್ಥದಿಂದ ಯಾ ವಸ್ತುವಿನ ವಾ ಪಿಯಅಗುವದಿಲ್ಲ, ಹಾಗೆ ಪುರುಘಾರ್ಧದಿಂವಿನಃ ಒಂ ದೇ ವಾರಬ್ಧ ಕರ್ಮದಿಂದ ಲಾದರೂ ಯಾವವಸ್ತುವಿನ ಏಪ್ತಿಯು ಆ ಗುವದಿಲ್ಲ, ಅದರಿಂದಲೆ, ಶಿಷ್ಯನೆ ಹ್ಯಾಗೆ ದೃಫ್ಯಾಂತದಲ್ಲಿ ಪ್ರರುವ ಮ ತುಸಿ ಇಬ್ಬರ ಪರಸ್ಪರ ಸಂಯೋಗ ವಾಗುವದರಿಂದಲೇ ಪತನ ಉ ತೃತಿಯಾಗುವ ಹಾಗೆಯೇ ದಾರ್ಥ್ಯಾ೦ತದಲ್ಲಿಯೂ ಪುರುಷಾರ್ಥ ವೆ ರಬ್ಬದ ಸಂಯೋಗವನ್ನೆ ಸರ್ವವಸ್ತುಗಳ ವ್ಯಾಪ್ತಿಯಲ್ಲಿ ನೀನುಕಾರ ಣವೆಂದುಳಿ, ಮತ್ತು ಯಾವದನ್ನು ನೀನು ಪ್ರಶ್ನೆ Co ಮಾಡಿದ್ದಿಯೋ, ಅಂದರೆ ಇವೆರಡರಲ್ಲಿ ಬಲಉಳ್ಳದ್ದು ಯಾವದೆಂದು | ಅದರ ಉತರವಂಕೇ ಇು (ಆದ್ಯ೦ಚಬಲಿಷ್ಠ ವೇತಯೋ8 )ಅಂದರೆ, ಎಲೈತಿಷ್ಯನೆ ಹಾಗೆದೃಷ್ಟಾಂ ತದಲ್ಲಿ ಪುರುಷ ಮತಸಿ ಇವರಿಬ್ಬರಲ್ಲಿ ಪುರುಷನು ಬಲವಂತ ನಾಗಿರು ವನೋ ಹಾಗೆಯೆ ದಾರ್ಷ್ಟ೦ಾದಲ್ಲಿ ಪ್ರಾರಬ್ಧ ಕರಕಿಂತ ಪ್ರರು ರ್ಥಬಲ ಉಳ್ಳದ್ದಾಗಿರುವದು, ಯಾತಕ್ಕಂದರೆ-ಹಾಗೆ ಇಲ್ಲದಿದ್ದರೂ ಕೇವಲ ತಮ್ಮ ರ್ವೀದಿಂಲೇ ಪೂರದಲ್ಲಿ ಯಮ್ಮಿಜನಗಳು ಪುತ ನಂ ಉ ತ್ಪನ್ನ ಮಾಡಿರುವರು, ಎಂತೆಂದರೆ!-ವ್ಯಾಸರಿಗೆ ಗಂಗಾ ತಟದಮೇತಿ ಅಪ್ಪರೆ ಮುರ ನಗ್ನ ಭಾವನಂ ನೋಡಿದ್ದರಿಂದ ಹೊನವಾಡತಕ್ಕ ಕಾವ್ಯ ಗಳ ಮೇಲೆ ವೀರ್ಯ ಪತಿತವಾಯಿತು, ಅದರ ಒಳಿಕ ವ್ಯಾಸರುಆ ಕಗ್ಗಗಳೆ ನ್ನು ಮಧನಮಾಡಿ ಕುಕ ದೇವನನ್ನು ಉತ್ಪ ೩ ನ್ನ ಮಾಡಿದರು. ಹಾಗೆಯೇ ಭಾರದ್ವಾಜನ ವೀರವು ದೊಣದಲ್ಲಿ ಪತಿತವಾದ್ದರಿಂದ ಣಾಚಾರ್ಯನು ಹುಟ್ಟಿದನು, ಆವೇಮೊದಲಾದ ಅನೇಕ ಇತಿಹಾಸಗಳು ಮಹಾಭಾರತ ಭಾಗವತಾದಿ ಪುರಾಣಗಳಲ್ಲಿ ಪ್ರಸಿದ್ಧವಾಗಿರುವವು ಹಾಗೆ ಯೇವ ರಬ್ಬಕರ್ಮ ನಿಲ್ಲದಿದ್ದರೂ ಕೇವಲ ಪುರುಷಾರ್ಧದ ಒಲದಿಂದಲೇ ೧ ಈಗ ನಾವು ಮಾಡುವ ಪ್ರಯತ್ನ ೨ ಹಿಂದಣ ಜನ್ಮದ ಕರ್ಮಗಳ ವಾಸ ನಾ ಇದನ್ನು ಅಗೃಷ್ಟವೆಂದು ದೈವವೆಂದ ಜನ್ಮಾಂತರೀಯವೆಂದು ಹಣೆಯ ಬರಹವೆಂದೂ ವಿಧಿ ಎಂದು ಪೂರ್ವಾರ್ಜಿತವೆಂದು ಇನ್ನೂ ನಾನಾ ಪ್ರಕಾರವಾಗಿ ಲೋಕದೊಳ್ ಹೇಳು ತಿರುವರು, ೩ ಹಾಗಾದರೂ ಶುಕದೇವನ ಉತ್ಸತಿ ಅನ್ಯ ಅನ್ಯಪ್ರಕಾರವಾಗಿಯೂ ಶವಣದಲ್ಲಿ ಬಂದಿರುವೆದು, ಆಗಾಗೂ ಮಹಾ ಭಾರತದಲ್ಲಿ ಹೀಗೆಯೆ?ುರಿಯಲ್ಪಟ್ಟಿರುವದು
ಪುಟ:ಶ್ರೀ ವಿಚಾರ ದೀಪಿಕ.djvu/೨೦೮
ಗೋಚರ