ಪುಟ:ಶ್ರೀ ವಿಚಾರ ದೀಪಿಕ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ವಿಚಾರ ಶೀಪಕಾ, (೧೦೧ನೇ ) ವರ್ಣನೆಯಂ ಮಾಡಿರುವರು, CC ನತದ ಜಗತ್ತೋಕ ಶುಭರ್ಕಾ ನುವಾತಿನಾ | ಯತ್ರುವೇಣ ಶುದ್ದೇನ ನಸಮಾಸಾದ್ಯತೆಜನ್ನೆ ,, ಅರ್ಥ-ಎಲೈ ರಾಮಚಂದ ನೆ ಇಂಥಾವಸ್ತು ಈ ಜಗನ್ಮಂಡಲದಲ್ಲಿಯಾ ವದೂ ಇಲ್ಲ, ಅದೇನಂದರೆ-ಯಾವದು ಕಾಸೂಕ್ತವಾದ ಕುಭಶುರು ಪಾರ್ಥವನ್ನು ಮಾಡುವದ್ದರಿಂದ ಪುರುಷನಿಗೆ ವಾಸ್ತವ ೫ ಗಲರಿಯ ದೆ ಎಂದು, ಮತ್ತು ಯಾವಾಗ ಪುರುವಾರ್ಥಕ್ಕೆ ಪ್ರಧಾನ ವಾಗದಿ ರುವದೆ ಆಗ ತನ್ನ ಸ್ವಾಭಾವಿಕ ಸ್ಥಿತಿಗಾಗಿ ಪ್ರಯತ್ನ ಮಾಡುವದ ರಿಂದ ಯಾವ ಪುರುಷನಿಗೂ ಯಾವದಾನೊಂದು ಕಾಲದಲ್ಲಿ ಯಾದರೂ ಔನ್ನತೆಯುಂಟಾಗುವದಿಲ್ಲ, ಮತ್ತು ಆಗುತ್ತಿರುವದು ನೋಡುವಲ್ಲಿ ಕಾ ರುತ್ತಿರುವದು, ಹಾಗಲ್ಲದಿರೆ ಪುರುಷಾರ್ಥ ಪ್ರತಿಪಾದಕವಾದ ಾವ ವೇದ ಮತ್ತು ಶಾಸ್ತ್ರಗಳಿರುವವೋ ಅವೆಲ್ಲವೂ ವ್ಯರ್ಥವಾಗಿ ಹೋಗುವದು? ಆದಕಾರಣ ಪುಥನದಲ್ಲಿ ಹೇಳಿದ ರೀತಿಯಿಂದ ಸರ್ವಧಾ ಇರುಪ್ಪಾರ್ಥವೇ ಬಲಿಷ್ಠವಾದುದೆಂಬ ಈ ವಿಷಯವು ಸಿದ್ಧವಾಯಿತು, [೧೦೦! ಅ.ಈ ಪುಕಾರವಾಗಿ ಪ್ರಸಂಗದಿಂದಜೀವನ್ಮುಕ್ತಿಗೆ ಉಪಯೋ ಗವಾದ ಯೋಗಾಭ್ಯಾಸದ ಲಕ್ಷಣವನ್ನೂ ಮತ್ತು ಅದರ ಅಂಗವನ್ನೂ ಹಾಗೆ ಅದರ ನಿದ್ದಿಯ ವಿಷಯದಲ್ಲಿ ಪುರುಸ್ಕಾರ್ಧದ ಮುಖ್ಯತೆಯನ್ನೂ ಸಹ ಕೇಳಿ ಈಗ ಪುನಃ ವಿಶೇಷ ಬೋಧಾರ್ಥವಾಗಿ ಪ್ರಕೃತ ವೇದಾಂತ ವಿಷಯದಲ್ಲಿಯೆ ತಿಪ್ಪನು ಪ್ರಶ್ನೆಯಂ ಮಾಡುತ್ತಾನೆ. - eX ತಪ್ಪಉವಾಚ - ಸರ್ವತ್ರ ಗಂವೇದವಚೋಭಿರುಚ್ಯತೆ | ಬ್ರಹೊಹಲಾದೌತುಕಥಂನಲಕ್ಷ್ಯತೆ | ಅಸ್ಕಚರೀರೇಸುಯಥ್ಲೆತದಂಚಸಾ | ಸರ್ವಜ್ಞಮೇಲೂ ಹಿವಿಬೋಧವೃದಯ i೧C೧॥ ಟೀಕಾ-ಸರ್ವತಗಮಿತಿ | ಎಲೈ (ಸರ್ವಜ್ಞ ) ಅಂದರೆ-ಸರ ೫ ಶಾಸ್ತ್ರ ಸಮ್ಮತವಾದ ಪುರುಷ ಪ್ರಯತ್ನದಿಂದ ಅವಾಣ್ಮನಸ ಗೋಚರವಾದ ವಸ್ತುವೇ ಸಾಸವಾಗುತ್ತಿರುವಲ್ಲಿ ಇನ್ಯಾವದು ಲೋಕದೊಳ್ ಗುಪ್ತವಾಗಲರಿಂದು ದೆಂದು ಭಾವವು.