ಪುಟ:ಶ್ರೀ ವಿಚಾರ ದೀಪಿಕ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ (೧೪) ವಿಚಾರ ದೀಪಕಾ, (೧೦೬ನೇ ಸ್ಫೋ) ಗಚಲ್ಪಟ್ಟ ಧರ್ಮವಾಗುವದು, ಆದಕಾರಣ ವಿವೇಕೀಪುರುಷನು ಸರ್ವ ತ ವಿಚಾರಮಾಡಿಯೇ ಸತ್ಯ ಭಾಷಣ ಮಾಡುವದು ಯೋಗ್ಯವು, ಹಾಗೆ (ರಾಗವರ್ಜಿತ8) ಅಂದರೆ,-ರಾಗ-ಯಾವ ೩ ಪುತ್ರಾದಿಗಳಲ್ಲಿ ಅತ್ಯಂತ ಪಿ)ತಿಯುಂಟೆ ೧ ಅದರಿಂದಲೂ ರಹಿತನಾಗಿರುವನು, ಯಾತಕ್ಕಂದರೆ ಯಾದಿಗಳಲ್ಲಿ ಅಧಿಕ ಸ್ನೇಹವಾಗುವದರಿಂದ ಅವರಿಗೋಸುಗಸುಂದ ರ ಸುಂದರವಾದ ವಸ್ತ್ರಗಳು ಮತ್ತು ಆಭೂಷಣಾದಿಗಳ ಸಂಪಾದನೆಯ ಮಾಡಬೇಕಾಗಿ ಅಧಿಕ ದ ವ್ಯಾಪೇಕ್ಷೆ ಯಾಗುವದರಿಂದ ಸಂತೋಷದ ಹ ರಿತ್ಯಾಗ ಮಾಡಿ ಅವಶ್ಯವಾಗಿ ಪರಾಧೀನತಾದಿ ಕೈಕಗಳ ಏಾಪ್ತಿಯಾದೀ ತು, ಆದ್ದರಿಂದ ಅವುಗಳ ವಿಷಯವಾಗಿ ಚಿತ್ರದಲ್ಲಿ ಅಧಿಕವಾದ ರಾಗ ವಂಮಾಡದೆ ಇರಬೇಕು ಈವಿಷಯವನ್ನು ಗೀತೆಯಲ್ಲಿ ಭಗವಂತನ ಕ ಡನಿರೂಪಿಸಿರುವನು ಅಸರನಭಿಷಂಗಃ ಪುತ್ರದಾರ ಗೃಹದಿಷ್ಟು , ಎಲೇ ಅರನ !ಮುಮುಕ್ಷು ಪುರುಷನು ಪುತ್ರ ೩) ಗೃಹಾದಿಗಳಲ್ಲಿ ಆಸ ಸ್ತ್ರೀಯನ್ನೂ ಮತ್ತು ಅತ್ಯಂತ ಪ್ರಮವನ್ನೂ ಮಾಡದೆ ಇರಬೇಕೆಂದು, ಹಾಗೆ ಯಾವ ಗೃಹಸ್ಥನು (ಸ್ವಧರ್ಮನಿವ8) ಅಂದರೆ ಯಾವಾಗಲೂ ತನ್ನ ವರ್ಣಾಶ್ರಮದ ಧರದಲ್ಲಿ ಸಿಪ್ಪೆಯುಳ್ಳವ ನಾಗಿರುವನು, ಅರಣ್ಯ ತನ್ನ ಧರ್ಮಕ್ಕಿಂತ ವಿರುದ್ಧಾ ಚರಣ ಮಾಡುವದರಿಂದ ಯಾವಾಗಲಾದ ರೂ ಅಧಿಕವಾದ ದ ವ್ಯಾಪ್ತಿಯ ಆಗುವದಾದರೆ ಆಗ ಆಕಾರ್ಯವಂ ವಾಡದಿರುವನು, ಮತ್ತು ಯೇನಾದರೂ ವಿಪತ್ತಿನ ಕಾಲದಲ್ಲಿ ಬಾಲಕ್ಕಣನಿ ಗೆ ತನ್ನ ಪ೩ಟ್ಕರ್ಮ ಗಳಿಂದ ಕುಟುಂಬದ ಪೋಷಣವಾಗಲಶಕ್ಯವಾದ ರೆ ಆಗಲವನಿಗೆ ಕೃತಿಯ ಮತ್ತು ವೈಶ್ಯನ ಕವಣ ಮಾಡುವದಕ ಧ ರಶಾಸ್ತ್ರದಲ್ಲಿ ಅನು ೪ ಜ್ಞಾನಾಡಿರುವದು, ಆದ್ದರಿಂದ ಆ ಕಾಲದಲ್ಲಿ ದೇವ ವಿಲ್ಲ, ಅಲ್ಲಿ ಧಮ್ಮ ನಿಮ್ಮ ಶಬ್ದದಿಂದ ವೇದಾ ಧ್ಯಯನ ಸಂಧ್ಯಾ ತಕ್ಷಣ ಶಾ) ದ ವೈದೇವಾದಿಯಾದ ಯಾವ ದ್ವಿಜಾತಿ ಪುರುಷರ ನಿತ್ಯ ನೈಮಿತ್ತಿಕ ಧ ರ' ಸಂಭೋ ಅದರಲ್ಲಿ ತತ್ಪರವಾಗಿರುವದನ್ನೂ ಗ್ರಹಿಸಿಕೊಳ್ಳತಕ್ಕದ್ದು, ಹಾಗೆ ( ಅತಿಧಿಪೂಜಕ 8 ) ಅಂದರೆ-ಯಾವ ತನ್ನ ಗೃಹದಲ್ಲಿ ವಾಸ್ತವಾದ ಅತಿಧಿಯನ್ನೂ ಯಧನ ಶಕ್ತಿ ಅನ್ನ ಜಲಾದಿಗಳಿಂದ ಸತ ರಗ್ಗೆಯವನು. * ೩ ದಟ್ಟರ್ವುಗಳಂದರೆ- ಯಜನ, ಯಾಜನ, ಅಧ್ಯಯನ, ಅಧ್ಯಾವನ, ದಾನಪ್ರತಿಗ್ರಹ ಗಳೆಂಬವು ಯಜನವೆಂದರೆ, ತಾನೂ ಯಜ್ಞಮಾಡುವದು, ಯಜನ ಮಾಡತಕ್ಕೆ ಅಧಿ ಕಾರಿಗಳಿಂದಲೂ ಮಾಡಿಸುವದು ಅಧ್ಯಯನ- ತಾನೂ ವೇದವನ್ನೋದುವದು, ಅಧ್ಯಾಪನ ಓದತಕ್ಕ ಅಧಿಕಾರಿಗಳಿಗೂ ಓದಿಸುವದು.” ದಾನ -ತಾನೂ ದೇಶಕಾಲಖಾತ್ರವರಿತು ಕೆಡುವ ದು, ಪತಿಹ ಹಾಗೆ ತಾನೂ ತೆಗೆದುಕೊಳ್ಳುವದು, ೪, ಅನ್ಸಗೆ,