ಪುಟ:ಶ್ರೀ ವಿಚಾರ ದೀಪಿಕ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯v ವಿಚಾರ ದೀಪಕಾ (೧೦೬ನೇ ಜ್ಯೋ) ಯಾತಕ್ಕಂದರೆ,-ಅತಿಥಿಯನ್ನು ಪೂಜಿಸದಿದ್ದರೆ ಗೃಹಗ್ಧನಿಗೆ ಮಹಾಹಾನಿ ಯುಂಟಾಗುವದು ಈವಾರ್ತೆಯಾದರೂ ಮನುಸ್ಮತಿಂಲ್ಲಿಯೇ ವರ್ಣಿಸ ಲ್ಪಟ್ಟಿರುವದು, 9, 1 ಅತಿಥಿರ್ಯದ ಹಾದೆವ ಭಗ್ನಾ ಸವಿನಿವರ್ತತೆ ಸದಾದ ತಂತಸ್ಮ ಪುಣ್ಯವಾದ•ಯಗಚ್ಛತಿ ಅರ್-ಯಾವಗ್ಯ ಹಸ್ಯನ ಮನೆಯಿಂದ ಅತಿಥಿಯು ನಿರಾಶನಾಗಿ ಹಿಂದಕ್ಕೆ ಹೋಗುವದಾದರೆ ಅವನು ಆಗೃಹಸ್ಥನಂಕುಲತುತನ್ನ ಐಾಸವಂಕೊಟ್ಟು ಅವನಸರ್ವಪುಣ್ಯವ ನ್ನು ತೆಗೆದುಕೊಂಡು ಹೊರಟುಹೋಗುವನು ಎಂದು ಹಾಗೆ (ಕುಚಿಃ ಅಂದ ರೆ ವಾಂಸ ಭಕ್ಷಣಮಾಡುವದು, ಮದಿರಾವನವಾಡುವದು, ಯಾವದಾ ದರು ಉಚ್ಚಿ ಭೋಜನಮಾಡುವದು, ತಂಗಳನ್ನ ಭಕ್ಷಿಸುವದು, ಮೈ। ಚ್ಯಾದಿಯಾದ ನೀಚ ಪುರುಷರಲ್ಲಿ ಸ್ಪರ ಮಾಡುವದುಸ್ಸಾನವಿಲ್ಲದೆ ಭೋಜ ನಮಾಡುವದು ಇವೇ ಮೊದಲಾಗಿ ಯಾವ ಅಪವಿತ್ರ ವ್ಯವಹಾರ ಉಂಟ ಅದರಿಂದಲೂ ರಹಿತನಾಗಿರುವನು, ಯಾಕೆಂದರೇಆಚಾರಪ್ರಭವೊಭರಃ., ಈಮಹಾಭಾರತದ ವಾಕ್ಯದಲ್ಲಿ ಪ್ರಥಮಆಚಾರವಾದ ರೇನೆ, ಸರಧರ ಗಳ ಉತ್ಪತಿ ಎಂದು ವರ್ಣಿಸಿರುವದು, ಹಾಗೆಂಾವ (ಜಿತೇಂದ್ರಿಯ8) ಅಂದರೆ ಜಿಹ್ವಾ ಉಪಸಾದಿಯಾದ ಇಂದ್ರಿಯಗಳನ್ನು ಗೆದ್ದವನಾಗಿರುವನು, ಅಂದರೆ ಇಂದಿ)ಯಗಳು ವಶೀಭೂತವಾಗುವದರಿಂದ ಶಾಸ್ತ್ರವಿದ್ದ ವಾದ ಹರಸಿ ನೀ ಗವನಾದಿಗಳಲ್ಲಿ ಹ ವೃತ ನಾಗದಿರುವನು, ಮತ್ತು ಪೂರ್ಣ ವಾಸ್ಯ, ಅಮಾವಾಸ್ಯ, ಏಕಾದಶೀ ಮೊದಲಾದ ಶುಭದಿನಗಳಲ್ಲಿ ತನ್ನ ಸ್ವಿ: ಯಲ್ಲಿ ಯೂ ಸಂಗಮವಾಡದಿರುವನು. ಇನ್ನು ಹಗಲಿನಲ್ಲಿ ಮರತಾದರೂ ಒಂದಾನೊಂದು ವೇಳೆ ಸಂಗನು ಮಾಡದಿರಬೇಕು ? ಯಾತಕ್ಕೆಂದರೆ ದಿವಾಮೈಥುನದಲ್ಲಿ ಧರ ಶಾಸ್ತ್ರ ದೊಳಗೂ ಮತ್ತು ವೇದದೊಳಗೂಒಹು ವಾಗಿ ದೋಷಬರಿಯಲ್ಪಟ್ಟಿರುವದು ಹಾಗೆ ( ವೃದ್ದ ಜನಾನುಗ8) ಅಂದರೆ ಯಾವ ಕಾರ್ಯವನ್ನಾದರೂ ಆರಂಭ ಮಾಡಬೇಕಾದರೆ ಪ್ರಥಮದಲ್ಲಿ ತನ್ನ ಪಿತಾ ಪಿತಾಮಹಾದಿಯಾದ ವೃದ್ಧ ಜನರಲ್ಲಿ ಕೇಳಿಕೊಳ್ಳುವನು, ಮತ್ತು ಯಾವ ತನ್ನ ವರಿಂದಾಗದಿದ್ದರೆ, ಎರಡನೆ ತನ್ನ ಜಾತಿಯವರಿಂದ ಕೇಳಿ ಕೊಳವನು, ಅಥವಾ ವೃದ್ದ ಜನಾನುಗ8) ಅಂದರೆ- ಯಾವಪ್ರಕಾರ ತನ್ನ ಪಿತಾಪಿತಾ ಮಹಾದಿಗಳ ವ್ಯವಹಾರವಾಗಿತ್ತೋ ಅದಕ್ಕೆ ಅನುಸಾರ ವಾಗಿ ತಾವ ಆಚರಿಸುವನು CC ಈ ವಾರ್ತೆಯ: ಮನುಸ್ಕ ತಿಯಲ್ಲಿ # ಭವ ( ತಾರಿಸಿರುವದ, CC ಯ > { ನಾಪಿತರೋ ಯಾತಾಯೇನಯಾತಾಃ ಪಿ ಡಾಮಹಾಃ | ತೇನಯಾಯಾ ಕೃತಾಂವರ್ಗೆ ತೇನಗಚ್ಛನ್ನ ದಿವ್ಯತಿ: