ಪುಟ:ಶ್ರೀ ವಿಚಾರ ದೀಪಿಕ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೯ ವಿಚಾರ ದೀವಕು, (೧೦೬ನೇ ಕೈs) ಅರ್ಥ ಯಾವ ಮಾರ್ಗದಲ್ಲಿ ಈ ಪುರುಷನ ಪಿತಾ ಮತ್ತು ಪಿತಾ ಮಹಾದಿಯ", " ದ ಜ 1 ಬೌ , ವಡಿಯ ರ್ಗಾಗಿ - ಅದೇ ಮಾಗ್ಧ ದಲ್ಲಿ ಇವನೂ ನಡಿ , ಬೇ ಹ ಾ ಈ ದ .ಅದರಂತೆ ನದಿಯುವದ ರಿಂದ ಈ ಪುರುಷನಿಗೆ ಕದಾಚಿ ತTC KNC - ಗುದಿಲ್ಲವೆಂದು. ಆದರೆ ಈ ಶಹದಲ್ಲಿ ರುನುವು • ಸತಾಂಮಾ - , ಈ "ಬ ವಿ ರುವನು ಅದರಿಂದ ಯಾವ ತಮ್ಮ ಪಿತಾ ಪಿತಾ ಮಹ« ದಿ 'ಳ ಧರ್ಮ ನಡಿಯವಂಧಾವನಾದರೆ; ಆ ಮಾರ್ಗವನ್ನು ಪರಿತ್ಯಾಗ ಮಾಡಿಬಿಟ್ಟ ಅದರಲ್ಲಿ ಹಠ ಮಾಡಲಾಗದು, ಯಾತಕ್ಕಂದರೆ,-ಒಂದು ವಿಷಯದಲ್ಲಿ ಯೇ ಹಠಮಾಡಿಕೊಳ್ಳುವದ್ದರಿಂದ ಪುರುಷನಿಗೆ ಉನ್ನ ತಿಯು ಒಂದುಕಾ ಲಕ ಆಗುವದಿಲ್ಲ, ಈ ವಾರ್ತೆಯು ಹಿತೋಪದೇಶದಲ್ಲಿಯೂ ಹೇಳಿರು ವದು, CC ತಾತಸ್ಯಕಿಯಮಿತಿ ಬುವಾ ಗಾಃ ಕಾರಂಜಲಂಕಾಪುರು ಪ್ರಾಃ ಪಿಬಂತಿ ,, ಅರ್ಧ ಇದು ನಮ್ಮ ಪ್ರತೊಡಿದ ಭಾವಿಯಾಗಿರುವ ದು ಆದ್ದರಿಂದ ನಾವು ಈ ಭಾವಿಯ ನೀರೇ ಕುಡಿದೇವು ಇನ್ನೊಂದರ ದೂ ಕುಡಿಯುವದಿಲ್ಲ ಎಂಬ ಈ ಪ)ಕಾರವಾದ ಹಠದಿಂದ ಮೂರ್ಖನು ರುಷನು ಸರ್ವ ದಾಕ್ಷಾರೋದಕವನ್ನೆ ಕುಡಿಯುತ್ತಿರುವನ್ನು ಆಧ ವಾ ( ವೃದ್ದ ಜನಾನುಗ8 ) ಅಂದರೆ,-ವಿದ್ಯಾವೃದ್ದರಾಗಿಯೂ, ಮತ) ಜ್ಞಾನವೃದ್ದರಾಗಿ, ಯಾವ ಮಹಾತ್ಮರಾದ ಪುರುಷರುಂಟೆ ಅವರ ಕಧಾನುಸಾರವಾಗಿ ನಡೆಯುವದು, ಹಾಗೆ ( ಕಾ ) ಅಂದರೆ-ಯಾವ ಸಜಾತೀಯರ ಮತ್ತು ಅನ್ಯ ಪುರುಷರ ತಾಡನಾ ಇನ್ನು ದುಷ್ಯ ವಚನ ಗಳನ್ನೂ ಸಹ ಸಹಿಸುತ್ತಿರುವನು. ಯಾಕೆಂದರೆ-ಕೋಧ ಮಾಡುವದ ರಿಂದ ಪುರುಷನ ಜಪತವಾದಿಯಾದ ಸುಕೃತಗಳು ನಾಶವಾಗಿ ಹೋಗುವ ವು. ಈ ವಾರ್ತೆಯು ಮಹಾಭಾರತದಲ್ಲಿ ವರ್ಣಿಸಲ್ಪಟ್ಟರ ವದು, CC ಯು ತೋ ಧನೊಯಜತಿಯದ್ದದಾತಿ ಯದ್ವಾ ತಪಸ್ಕಹೈತಿಯಜ್ಞ ಹೋತಿ || ವೈವಸ್ವತನ್ನದರತೇಸರ್ವ೦ಮೊಘಃ ಕವೋಭವತಿಹಿಕೊ ಧನ ,, * ಅಗ್ನಿ ಕೋ ಧಿಯಾದ ಪುರುಷನು ಯಾವದಾದರೂ ಯೇನಾದರೂ ಯುಜನ ಮಾಡುವನೋ, ಅಥವಾ ದಾನಮಾಡುವನೆ, ಅಲ್ಲದೆ ತಪ ಮಾ ಡುವನೋ, ಅದೂ ಅಲ್ಲದೆ ಹೋವು ಮಾಡುವನೋ, ಆ ಸರವನ್ನು ಯ ಮರಾಜರು ಹರಣಮಾಡಿಕೊಳ್ಳುವನು, ಮತ್ತು ಆ ಕೆಧಿಪುರವನ ಸರ ಪರಿಶ ಮವೂ ವ್ಯವೇ ಆಗುವದು ಎಂದು, ಹಾಗೆ ( ವಿಚಾರಶೀಲ ಕೃ) ಅಂದರೆ,-ಯಾವ ಹ ತಿನಿತ್ಯವೂ ಅಹ ಹ ೫ ರಗಳಲ್ಲಿಂದ ಎರಡು ೫, ರುಖವೆ.