ಪುಟ:ಶ್ರೀ ವಿಚಾರ ದೀಪಿಕ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2ು -೨) ೧೦೦ ವಿಚಾರ ತೀಪಕಾ (೧೧೬ನೇ ಸ್ಫೋ) ಅಥವಾ ಮರುಘಳಿಗೇ ಸರ ವ್ಯವಹಾರಗಳ ಪರಿತ್ಯಾಗಮಾಡಿ, ಏಕಾಂತ ಸ್ಥಲದೊಳೆದವನಾಗಿ ತನ್ನ ಹಿತ ಮತ್ತು ಅಹಿತ ಕಾರಣಗಳ ವಿಚಾರ ಮಾಡತಕ್ಕದ್ದು, ಅದರಲ್ಲಿ ಯಾವಯಾವದು ತನಿಗೆ ಅಹಿತ ಮಾಡ ವಂ ಥಾ ಅಶುಭ ಕರ್ಮವಾಗಿರುವದೆಅದನ್ನು ದಿನದಿನಕ್ಕೆ ಕಡಮೆಮಾಡು ಇವತ್ತು ಯಾವ ಯಾವದು ಹಿತಮಾಡುವಂಥಾ ಶುಭಕರ್ಮವಾಗಿ ರುವದೋ ಅದನ್ನು ವೃದ್ಧಿಗೊಳಿಸುತ್ತ ಹೋಗುವದು, ಈ ವಿವ ಯವು ಮನುಸ್ಕ ತಿಯಲ್ಲಿಯೂ ಹೇಳಿರುವದು, » ಏಕಾಕೀ ಚಿಂತಯ ೩ ಈಂ ವಿವೇಕ ಹಿತಮಾತ್ಮನಃ । ಏಕಾಕೀ ಚಿಂತಾನಹಿ ಪರಂತೆ ) ಯೋಧಿಗಚ್ಛತಿ, ಅರ್ಥ-ವಿವೇಕೀ ಪುರುಷನು ಪ್ರತಿನಿತ್ಯವೂ ಏಕಾಕಿ ಯಾಗಿ ಏಕಾಂತಶ್ಚಲದೊಳ್ ಪೋಗಿ ತನ್ನ ಆತ್ಮನಿಗೆ ಹಿತಚಿಂತನೆಯಂ ಮಾಡಬೇಕು, ಯಾತಕ್ಕಂದರೆ-ವಿಕಾಕಿಯಾಗಿ ಚಿಂತನೆಯಂ ಮಾಡು ವದ್ದರಿಂದ ಈ ಪುರುಷನು ಪರಮ ಕಲ್ಯಾಣವಂ ಪೊಂದುತ್ತಿರುವನು ಎಂ ದು, ಇಲ್ಲಿ ವಿವೇಕ ಶಬ್ದವು ವೇದಾಂತಾದಿಯಾದ ಸಚ್ಚಾಸಗಳ ವಿಚಾ ರಕ ಉಪಲಕ್ಷಣವೆಂದು ತಿಳಿದುಕೊಳ್ಳತಕ್ಕದ್ದು, ಹೀಗೆ ಸಂಕ್ಷೇಪ ದಿಂದ ಗೃಹಸ್ಥನ ಧರ್ಮಗಳನ್ನು ವರ್ಣನೆ ಮಾಡಲ್ಪಟ್ಟಿರುವದು, ಆದ ಕಾರಣ ಎಲೈ ತಿಪ್ಪನೆ ! ಯಾವ ಗೃಹಸ್ಥ ಇರುಷನು ಅತ್ಯಾದಿಯಾದ ಧರ್ಮಗಳನ್ನು ಯಧಾವಾ' ಆಚರಣ ಗೈಯ್ಯುವನೋ ಅವನು (ಗೃಹೇಪಿ ಮುಚ್ಯತೆ) ಅಂದರೆ- ಗೃಹಸ್ಥಾಶ್ರಮದಲ್ಲಿ ಇರುತ್ತಿರ್ದರೂ ಜ್ಞಾನದ ಏಪ್ತಿ ದ್ವಾರಾ ಜಾಗ್ರತೆಯಲ್ಲಿ ನಿರ್ವಿಘ್ನವಾಗಿ ಮೋಕ್ಷಸದವಂ ಪೊಂದು ತಿರುವನು, ಈ ವಾರ್ತೆಯು ಅನ್ಯತಿಯಲ್ಲಿ ಹೇಳಲ್ಪಟ್ಟರು ವದು CC ನ್ಯಾಯಾಗತಧನಸ್ತತ ಜ್ಞಾನಸಿಮೊತಿಥಿಪ್ರಿಯಃ # ಶಾದ್ದಕ್ಕೆ ತೃತ್ಯವಾದೀಚ ಗೃಹಸಿಪಿವಿಮುಚ ತೆ , ಅರ್ಥ-ಯಾವ ಪುರುಷ ನು ನ್ಯಾಯ ಪೂರ್ವಕವಾದ ಧರ್ಮದಿಂದ ಧನದ ಉಪಾ ೬ ಜನ ವಾ ಡುವನೆ ಮತ್ತು ಜೀವ ಬ್ರಹ್ಮರ ವಿಕತೆಯ ಯಾವತತ್ವಜ್ಞಾನವಲಟಿ ಅದರಲ್ಲಿ ನಿಮ್ಮೆಯ-ಳ್ಳವನಾಗಿಯ ಹಾಗೆ ತನ್ನ ಕುಲೆಚಿಇ ಶಾ ದಾದಿ ಯಾದ ಉಾವ ನಿತ್ಯವೈಮಿತ್ತಿಕ ಕರ್ಮವುಂಟೋ ಅವುಗಳನ ಥಾಕ * ಆ ಚರಣ ಮಾಡುವವನಾಗಿಯೂ, ಮತ್ತು ಸತ್ಯವಾದೀ ಅಂದರೆ,- ಯಾವಾಗಲೂ ಸತ್ಯಭಾಷಣೆಯನ್ನಾ ಡ ತಲಿರುವ ಇಂಥಾ ಗೃಹಪುರು ಪನ ಕೊಡ ಮೊ ಕ ಪದವಂ ಪಡೆಯುತಿರುವನು, k೧೦೬ {! 4, ಸಂಪಾದನೆ.