ಪುಟ:ಶ್ರೀ ವಿಚಾರ ದೀಪಿಕ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ವಿಚಾರದೀಪಕಾ, (೧೦೭ನೇ ) ಅಈ ಪ್ರಕಾರವಾಗಿ ಇಲ್ಲಿಯ ಪರ್ಯ೦ತವು ಯಲ್ಲಾ ಪೂರ್ವೋ ಕ್ಯವಾದ ಗ್ರಂಥ ಸಂದರ್ಭ ದಿಂದ ಧರ್ಮದ ಲಕ್ಷಣವನ್ನ ಈಶ್ವರಮ ತ್ತು ಜೀವನತಟಸ್ಥ ಲಕ್ಷಣವನ್ನೂ ಇನ್ನು ಸರೂಪ ಲಕ್ಷಣವನ್ನೂ ಹಾ ಗೆ ಅಮೆರಡರ ವಿಕತೆಯನ್ನ ಅಂತಃತರಣದ ಸುದ್ದಿಯ ಉಪಾಯವನ್ನೂ ಮತ್ತು ಪರಮ ಸುಖದ ವ್ಯಾಪ್ತಿಯಲ್ಲಿ ನಿರ್ವಿಕಲ್ಪ ಸಮಾಧಿಯ ಹೇತತ್ರ ವನ ಯೋಗದ ಅಂಗ ಮತ್ತು ಸ್ವರೂಪ ಹಾಗೆ ಪುರುಷಾರ್ಥ ಇನ್ನು ಏರಬ್ಬದ ಬಲಾಬಲ ಭಾವಗಳನ್ನೂ ಮತ್ತು ಸನ್ಮಾನೀ ಹಾಗೆ ಗೃಹ ಸನ ಧರ್ಮ ಇತ್ಯಾದಿ ಈ ಸರ್ವ ರಹಸ್ಯಗಳನ್ನು ಕೇಳಿ ಉತ್ತಮ ಧಿಕಾರಿಯಾದ್ದರಿಂದ ಇಬ್ಬರಲ್ಲಿಯ ಸರ್ವ ಸಂಶಯಗಳಿಂ ರಹಿತನಾದ ತಿ ಹೈನು ಈಗ ತನ್ನ ಕೃತಕೃತ್ಯತೆಯನ್ನು ಸೂಚನೆ ಮಾಡುವವನಾಗಿ ಗು ರುವಿನಲ್ಲಿ ಅನುಜ್ಞೆಯಂ ಬೇಡುತ್ತಾನೆ. - -€ ತಿಪ್ಪಉವಾಚ - ತಂಗತೋಮೇ ಖಿಲಸಂಶಯರೊ ಭವನ್ನುಖಾಂಭೋಜ ಚನ್ನತದ ವೈಃ || ನನೇಥವಾ ಕಿಂಸದನ ವಿಹರಿಣಾ. ಮಲಾಕಥಂಸ್ಥೆಯ ಮಹಾಧುನಾಗುರೋ !೧೦೭ ಟೀಕಾ| ಶವಂಗತಇತಿ- ಎಲೈ ಗುರುವೇ ! ಭವನ್ನುಖಾಂಭೋಜ) ಅಂದರೆ, ತಮ್ಮ ಮುಖಪವಾದ ಕಮಲದಿಂದ ಯಾವ ವಚನ ರೂಪ ವಾದ ಅಮೃತವು ದ್ರವಿಸುತ್ತಾ ಇರುವದೊ ಅದರಿಂದ (ಸಂಕಯಜ ರೋ) ಅಂದರೆ- ನನ್ನ ಯಾವ ಅಜ್ಞಾನದಿಂ ಪುಟ್ಟದ ಜೀವೇಶೃರಾದಿ ವಿವ ಯಕವಾದ ನಾನಾ ಪುಕಾರದ ಸಂಶಯ ರಸ ವೆನಿಪ ಹೃದಯದ ಜೀರ (ತಾಹ) ನಿರ್ದುದೆ ಅದೀಗ (ಅಖಿಲ) ಅಂದರೆ,~ ಸರ್ವವೂ ನಿಃಶ ಪವಾಗಿ ಶಾಂತಿ ಪೊಂದಿಕೊಂಡಿರುವದು, ಅರ್ಧಾತಿ - ಈಗ ನಾನು ಸರ್ವ ಸಂಕಯ ವಿಪರ್ಯಯದಿಂದ ರಹಿತವಾದ ಜ್ಞಾನವಂ ಹಡದುಕೊಂ ಡಿರುವದರಿಂದ ಕೃತಕೃತ್ಯನಾಗುತ್ತಿರುವೆನು, ಅದರಿಂದಲೈ ಭಗವಂತನೇ! ಈಗ ಈ ವರ್ತಮಾನ ಕರಿರದ ಕೆಸವಿರುವಲ್ಲಿ ಪ್ರಾರಬ್ಧ ಕರ್ಮದಕ ಯದ ಪರ್ಯ೦ತ ನನಿಗೆ (ವನೇಧವಾಕಿಂದನೆ) ಅಂದರೆ-ಹಿವಾಲಾ ದಿ ಪರ್ವತಗಳಲ್ಲಿ ಹೋಗಲ್ಪಟ್ಟು, ವನದಲ್ಲಿ ನಿವಾಸ ಮಾಡುವದು ಯೋ ಗ್ಯವೋ ಹಾಗಲ್ಲದಿದ್ದರೆ ಸ್ತ್ರೀ ಪುತ್ರಾದಿಗಳಿಂ ಯುಕ್ತವಾದ ತನ್ನ ಅದೇ ಮನೆಯಲ್ಲಿ ಹೋಗಲ್ಪಟ್ಟು ನಿವಾಸ ಮಾಡುವದು ಉಚಿತವೋ ಆ ಈ ಎ