ಪುಟ:ಶ್ರೀ ವಿಚಾರ ದೀಪಿಕ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܟܘܦ ವಿಚಾರದೀಪಕ, (೧orವೇ ಸ್ಫೋ). ರಡು ಪಕ್ಷಗಳಲ್ಲಿ ಯಾವಡರ ಗ್ರಹಣ ಮಾಡುವದು ಯೋಗ್ಯವು.ಹಾಗೆ (ಕಥಂಯಂ) ಅಂದರೆ-ಅಲ್ಲಿ ವನ ಅಥವಾ ಗೃಹದಲ್ಲಿ ನಿವಾಸಮಾಡಿ ನ ನಿಗೆ ಯಾವ ಪ್ರಕಾರವಾದ ಆಚರಣದಲ್ಲಿರತಕ್ಕದ್ದು ಉಚಿತವಾಗುವದೆ ಅಂದರೆ, ಯಾವಾಗಲೂ ಧ್ಯಾನದಲ್ಲಿಯೆ ಇರತಕ್ಕದ್ದು ಉಚಿತವೋ ಅಲ್ಲದೆ ಲೌಕಿಕ ವ್ಯವ ಹಾರದಲ್ಲಿ ಯಾದರೂ ಇರಲಾಗುವದು ಯೋಗ್ಯವೋ ಅದ ನ್ನು ಕೃಪೆಯಿಂದ ನನ್ನ೦ಕುರಿತು ಆಜ್ಞಾಪಿಸಿರಿ ಎಂದನು ೧೦೩! ಅ-ಈ ಪ್ರಕಾರವಾದ ತಿಷ್ಯನ ಕೃತ ಕೃತ್ಯತೆಯನ ಮತ್ತು ಪ್ರಾರ್ಥನೆಯನ್ನೂ ಸಹಾ ಕೇಳಿ ಹಾಗೆ ತಮ್ಮ ಉಹದೇಶದ ಪರಿಶ್ರಮಕ್ಕೆ ಸಫಲತೆಯನ್ನು ನೋಡಿ ಅತ್ಯಂತ ಪ್ರಸನ್ನತೆಯಂ ಪೊಂದಿದ ಗುರುವು ಈಗ ಮೂರು ಶಕಗಳಿಂದ ಉಪದೇಶವಂ ಮಾಡುವವರಾಗಿ ಅವನಿಗೆ ಅನುಜ್ಞೆಯಂ ಕೊಡುತ್ತಾರೆ. - - $x ಗುರುರುವಾಚ - ಶರೀರತಃಕರ್ಮಸಮಾಚರ್ರ ಬಹಿ ರ್ಗತಾಂತರಸರಮಿತ) ಮಿತ್ರಯೊ8 ! ಸದುಃಸತಾಂಸೀತಮಲಂಘ ಯಂತ್ರ ಸ್ವಪೋವನೆ ವಾಸದನ ರಮಪ್ಪಭೋ8 C೧CV ಟೀಕಾ ಶರೀರತಇತಿ- ಎಲೈ ಶಿಷ್ಯನೇ ! ಎಷ್ಟು ವಿಧ ಸಂಧ್ಯಾ ತ ರ್ಪಣಾದಿ ವೈದಿಕ ಮತ್ತು ಕ್ರಯ ವಿಕ ಯಾದಿ ಲೌಕಿಕ ಗೃಹಸ್ಥನ ಕ ರ್ಮವಿರುವದೋ ಅಥವಾ ಸ್ನಾನ, ಶೌಚ, ಭಿಕ್ಷಾಟನಾದಿಯಾದ ಯಾವ ತ್ಯಾಗಿಯ ಕರ್ಮ ಉಂಟೋ ಅವುಗಳೆಲ್ಲವನ್ನು ಲೌಕಿಕ ದೃಶ್ಮಿಯಲ್ಲಿ ಬಾಹ್ಯಶರೀರದಿಂದ ಸತ್ಯ ಈ ಪ್ರಕಾರವಾಗಿ ಆಚರಣ ಮಾಡುತ್ತಲ® ಮತ್ತು ( ಗತಾಂತರಾಸಕ್ತಿ ) ಅಂದರೆ,-ಆ ಕರ್ಮಗಳಂ ಮಾಡುವಲ್ಲಿ ಯಾವ ಅಹಂಕರ್ತಾ, ಎಂಬ ಅಭಿಮಾನರೂಪ ಆಸಕ್ತಿ ಇರುವದೆ ಅದರಿಂದಂತರದಲ್ಲಿ ರಹಿತನಾಗುತ್ತ ಹಾಗೆ ( ಅಮಿತ್ರಮಿತ್ರಯೊ8ಸ ಮಃ ) ಅಂದರೆ-ತನ್ನ ಕತೃ ಮತ್ತು ಮಿತ್ರನಲ್ಲಿ ಸಮಭಾವದಿಂ ನೋಡು ಇಲ್ಲ, ಇಲ್ಲಿ ಕತೃ ವಿತ) ಶಬ್ದದಿಂದ ಸಾಧು, ಮಧ್ಯ, ಪಾಪಿ, ಬ್ರಾ) ಹ್ಮಣ, ಚಾಂಡಾಲಶ್ಯಾನಾದಿಗಳಿಗೂ ಗ್ರಹಣ ಮಾ .ಕಳ್ಳತಕ್ಕದ್ದು. ಹಾಗೆ ( ಸತಾ೦ಸೇತುಂ ) ಅಂದರೆ-ಪೂರ್ವದ ಋಮಿ ಮುನಿ ಆದಿಯಾದ ಸತ್ಪುರುಷರು ಯಾವ ಗೃಹ ಅಥವಾ ತ್ಯಾಗಿಗಳಿಗೊಸುಗ ಭೋಜನ ಏನಾದಿಯಾದ ಮರ್ಯಾದಾ ಕೆಟ್ಟು ಮಾಡಿರುವರೋ ಅದನ್ನು ಜ್ಞಾನಿ