ಪುಟ:ಶ್ರೀ ವಿಚಾರ ದೀಪಿಕ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಂತಿ C) ವಿಚಾರ ಹೀನಕಾ, (೧cvದೇ ಸ್ಟೋ) ಮದದಿಂದ ಉಲ್ಲಂಘನ ಮಾಡದೇ ಇರುತ್ತಲೂ ( ತತಃ ) ಅಂದರೆ-ಈ ಪೇಳಿದ ಲಕ್ಷಣಗಳಿಂದ ಯುಕ್ತನಾಗಿ ಬಳಿಕ ( ತಪೋವನೇವಾಸದನರಮ ಸೃ ) ಅಂದರೆ,-ಎಲೈ ತಿಪ್ಪನೇ ! ಬೇಕಾದರೆ ಹಿಮಾಲಯಾದಿ ಹರ್ವತ ಗಳಲ್ಲಿ ಹೋಗಲ್ಪಟ್ಟು ತಪೋವನದಲ್ಲಿಯಾದರೂ ಅಥವಾ ( ಸದನೆ ) ಅಂ ದರಬೇಕಾದರೆ ಸ್ತ್ರೀ ಪುತಾದಿಗಳಿಂ ಸಹಿತವಾದ ತನ್ನ ಗೃಹದಲ್ಲಿಯಾ ದರ ಹೊಗಿದು ಕೊಂಡು ನೀನು ರ ೧ ಮಣ ಮಾಡು ಆ ಎರಡರ ಲ್ಲಿ ನಿನಗೆ ಯಾವರೀತಿಯಾಗಿಯೂ ಹಾನಿ ಯುಂಟಾಗುವದಿಲ್ಲ, ಈ ವಾರೆ ಯು ಯೋಗವಾನಿಪ್ಪದ ಉಪಕವು ಪ್ರಕರಣದಲ್ಲಿಯ ವರ್ಣಿಸಲ್ಪಟ್ಟರು ವದು. < » ವಸತೂತ್ತಮಭೆಗೌಡ್ಲೆ ಸಗೃಹವಾಜನಾಕಲೆ | ಸರ್ವೆಭ ಗೋಜಿ ತಾಳೊಗೆ ಸುಮಹತ್ಯಥವಾವನೆ | ನಾನ್ಕಲ೦ಕಮಾತಿ ಹೇಮಪಂಕಗತಂಗಧಾ ,, ಅರ್ಥ || ಎಲೈ ರಾಮಚಂದನೇ ! ಯಾವ ಪುರುಷನಿಗೆ ಆತ್ಮಸ್ವರೂಪದ ದೃಢಬೊಧವಾಗಿರುವದೆ ಮತ್ತು ಚಿತ್ರದ ಕ್ಲಿ ಭೋಗಗಳ ಆಸಕ್ತಿ ಇಲ್ಲವೋ ಆ ಪುರುಷನು ಬೇಕಾದರೆ ನಾನಾಪ) ಕಾವಾದ ನೀಯಾದಿ ಉತ್ತಮಭೋಗಗಳಿಂದ ಸಂಯುಕ್ತವಾಗಿಯ ಮತ್ತು ನಾನಾಪ್ರಕಾರವಾದ ಬಂಧುಮಿತ) ದಾಸ್ಪದಾನೀ ಮೊದಲಾದ ಜನಗಳಿಂದ ಎಲ್ಲಾ ಕಡೆಯಿಂದ ವ್ಯಾಪ್ತವಾದ ತನ್ನ ಗೃಹದಲ್ಲೇ ನಿವಾಸ ಮಾಡಿದರೂ ಅಥವಾ ಸರ್ವ ಭೋಗಗಳಿಂ ರಹಿತವಾದ ಯಾವ ಮಹಾಗ ೦ ಹರ ವನ ಉಂಟೋ ಅದರಲ್ಲಿ ಪೋಗಿ ನಿವಾಸ ಮಾಡಿದರೂ ಮುಖ್ಯವಾಗಿ ಆ ತತ್ವದರ್ಶಿ: ಪುರುಷನು ಅವೆರಡರಿಂದಲಿಪಾಲ.ಮಾನನಾ ಗದಿರುವನು, ಹಾಂಗ ಹಂ ೩ ಕದಲ್ಲಿ ಬಿದ್ದಿರುವ ಸುವರ್ಣವುಕಲಂ 8 ಕವಂ ಪೊಂದದಿರುವದೆ ಹಾಗಂದಾಶಯವು. ||೧Ov 8, ಅ ಈ ಪ್ರಕಾರವಾಗಿ ಬಾಹ್ಯಶರೀರದ ವ್ಯವಹಾರವನ್ನು ವರ್ಣಿಸಿ ಈಗ ಆಂತರಿಕವಾದ ಮನದ ವ್ಯವಹಾರವನ್ನು ನಿರೂಪಿಸುತ್ತಾರೆ. - ೩ ಗು ರು ರು ವಾ ಚ – ಮನೋಭಮಂವಿತ್ರಮಿದಂಚರಾಚರo | ವಿಲೋಕಯನ್ನಾತ್ಮರತಿರ್ಗತೈಷಣ8 | ೧ ಕೀಡಿಸುವನಾಗು, ೦, ಇದಕ್ಕೆ ಗುಹೆ ಎಂತಲೂ, ಕಪಟವೆಂತಲೂ, ಲತಾಗೃಹ ನಂತಲೂ, ಕಾಕೆಂತಲೂ, ಹೋಗುವದಕ್ಕೆ ಅರ್ಹವಾಗದಿರುವ ಪ್ರದೇಶವೆಂತಲೂ, ವಿಕ್ಷನಿ ಘಂಟಿನಲ್ಲಿಯೂ, ಮೇದಿನೀ ನಿಘಂಟಿನಲ್ಲಿಯೂ ಬರೆಯಲ್ಪಟ್ಟಿರುವದು, ೩, ಬೂದಿ-ಕೆಸ ಕು8, ಕಲ್ಕ ಪ-ಕಶ °, ಕಳನತೆ ಅಥವಾ ಮಾಲಿನ್ಯ