ಪುಟ:ಶ್ರೀ ವಿಚಾರ ದೀಪಿಕ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$08 ವಿಚಾರ ದೀಪಿಕಾ(೧೦೯ ಸ್ಟೋ) ನಿರ್ಮಮೋಮಾನಮದಾದಿವರ್ಜಿತ | ಸಿವನವಾಸದನರಮಸ್ತಭೋ81 ೧CE|| ಟೀಕಾ ಮನೋಭ ನಮಿತಿ-ಎಲೈ ಶಿವನೇ ! ಬ್ರಹ್ಮನೇ ಮೊದಲಾಗಿ ಸ್ಥಾಣುಪರ್ಯಂತವಾದ ಯಾವ ಈಚರಾಚರ ಜಗತ ಪ) ತೀತವಾಗುತ್ತಿರುವದೊ ಆ ಸರ್ವವನ್ನು ನೀನು ( ಮನೋಭಮಂ ) ಅಂದರೆ-ಹ್ಯಾಗೆ ಸಮ್ಮಾ ವಸ್ಥೆಯಲ್ಲಿ ಮನದ ಭ್ರಮೆಯಿಂದ ಮಿಥ್ಯಾವಾದ ಪದಾರ್ಥಗಳು ಸತ್ಯದಂತೆ ಹ ತೀತವಾಗುವವೋ ಹಾಗೆಯೇ ( ವಿಲೋ ಕರ್ಯ ) ಅಂದರೆ-ವಿಚಾರ ದೃಷ್ಟಿಯಿಂದ ನೋಡು, | ಈ ವಿಷಯವು ಯೋಗವಾರ್ತಿಕದಲ್ಲಿ ವರ್ಣಿಸಲ್ಪಟ್ಟಿರುವದು, ೧ ದೀರ್ಘಸನ್ನ ಮಿಮಂ ವಿದ್ಧಿ ದೀರ್ಘ೦ವಾಚಿತ್ತವಿಭ್ರಮಂ ಚರಾಚರಂಲಯವ ಪ್ರಸು ಹಮಿಹನತಾಪ , ಅರ್ಥ ಎಲೈ ಮುಮುಕ್ಷು ಪುರುಷನೇ ! ಈ ಚರಾಚರ ಪ್ರಪಂಚವನ್ನು ನೀನು ದೀರ್ಘಕಾಲದ ಸಹೃಸಮಾನವಾಗಿ ಅಥವಾ ದೀರ್ಘವಾದ ಚಿತ್ರದ ವಿಭುಮವೆಂದು ತಿಳಿ, ಅಥವಾ ಪಲಯ ಕಾಲ ಮತ್ತು ಸುಷುಪ್ತಿಯಂತೆ ಸರ್ವವಿಧದಿಂದಲೂ ಪಸುಪ್ತನ್ನದ ಹಾಗೆ ನೋಡು ಎಂದು ಹಾಗೆ ( ಆತ್ಮರತಿ... ) ಅಂದರೆ,.ಎಲೈ `ಶಿಷ್ಯ ನೇ ! ಹೇಳಲ್ಪಟ್ಟ ಪ್ರಕಾರವಾಗಿ ಸರ ಪ್ರಪಂಚವನ್ನು ಮಿಥ್ಯಾ ಎಂದು ತಿಳಿದು ಸಕಲ ಬಾಹ್ಯ ವಿಷಯಗಳಿಂದ ಚಿತ್ರವಂ ಕಳದುಕೊಂಡು ತನ್ನ ಪ್ರತ್ಯಗಾತ್ಮಸ್ವರೂಪದಲ್ಲಿಯೇ ಪ್ರೀತಿಯುಂ ಮಾಡುತ್ತಲ, ಈವಾರ್ತೆಯು ಮುಂಡಕೋಪನಿಷತ್ತಿನಲ್ಲಿಯೂ ಪ್ರಕಟ ಮಾಡಿರುವುದು, << ಆತ್ಮಕಿ ಡ ಆತ್ಮರತಿಃ ಕಿಯಾವಾನೇಷಬ್ರಹ್ಮವಿದಾಂವರಿವತಿ ,, ಅದ್ ಬಾವ ಪುರುಷನು ತನ್ನ ಆತ್ಮನಲ್ಲಿಯೇ ಕ್ರಿಡಿಸುವವನಾಗಿಯೂ, ಮತ್ತು ಆತ್ಮ ನಲ್ಲಿಯೇ ಪ್ರೀತಿಯುಳ್ಳವನಾಗಿಯ, ಹಾಗೆ ಆತ್ಮನಲ್ಲಿ ಕ್ರಿಯಾವಂತ ನಗಿಯೋ ಇರುವನೋ ಅವನೇ ಸರ್ವ ಬ್ರಹ್ಮ ವೇತ್ತಾ ಭುರವರುಗಳಲ್ಲಿ 5ವನಾಗಿರುವನು ಎಂದು...ಹಾಗೆ ಗತೈಷಣ8 ) ಅಂದರೆ.ವಿ.ಪ್ರಣಾ, ಪುತ್ತೆಪಣಾ, ಲೋಕೈಷಣಾ ಎಂಬ ಈ ಪ್ರಕಾರದಿಂದ ಮೂರು ಬಗೆ ಯಾದ ಯಾವ ವಿಷಣಾ-ಅಂದರೆ-ವಾಸನೆಯಾಂಟೋ ಅದನ್ನೂ ಹರಿತಾ ಗ ಮಾಡುತ್ತಲೂ ಹಾಗೆ(ವಿನಿರ್ಮಮೊ)ಅಂದರೆ,-ಯಾವ ಬಾಹ್ಯ ತದಾ ರ್ಥದಲ್ಲೂ ಅಥವಾ ತನ್ನ ಶರೀರದಲ್ಲಿ ಮಮತೆಯಿಂದ ರಹಿತನಾಗು ತಲೂ ಹಾಗೆ ( ಮಾನವದಾದಿವರ್ಜಿತಃ ) ಅಂದರೆ,.ಜಾತಿ ವಿದ್ಯಾದಿಗ ೪ ಯಾವ ಅಭಿಮಾನ ಮತ್ತು ಮದವೂ ಉಂಟೆ ಅವುಗಳಿಂದಲೂ

  • * * *