೧೯೬ ವಿಚಾರದೀಪಕಾ, (೧c4ನೇ ಶ್ಲೋ) ವವಾಗುವದರಿಂದಲೇ ಲೋಭದಿಂಯುಕ್ತನಾದ ಪುರುಷನುಗಧರದ ಹರಿ ತ್ಯಾಗವಾಡಿ ಈವಾದಿ ಪರಾಧೀನತೆಯಿಂದ ಅತ್ಯಂತ ಕ್ಷೇಕವಂ ಪೊಂದು ತಿರುವನ್ನು, ಹಾಗೆ ಈವಾರ್ತೆಯು ಮನುಸ್ಮತಿಯಲ್ಲಿ ವರ್ಣಿಸಲ್ಪ ಟ್ವಿರುವದು, CC ಸಂತೋಷಂಮರನಾಞ್ಞಾಯ ಸುಖಾರ್ಥಿ ಸ೦ಯುತೋ ಭವತಿ | ಸಂತೋಷಮೂತಹಿಸುಖಂದುಃಖಮೂಲಂ ವಿಪರ್ಯಯಃ , ಅರ್ಥ-ಸುಖದ ಇಚ್ಛೆಯುಳ್ಳ ಪುರುಷನಿಗೆ ಹರವು ಸಂತೋಷದ ಲ್ಲಿ ಇರಲಾಗುವದರಿಂದ ವ್ಯವಹಾರದೋಳ್ ತತ್ಪರನಾಗಿರತಕ್ಕದ್ದು, ಯಾ ತಕ್ಕಂದರೆ-ಸತವವೇ ಸರ ಸುಖಗಳ ಮೂಲವು ಮತ ಅದಕ್ಕೆ ವಿ ಹರಿತವಾದ ಯಾವ ಆಣೆಯುಂಟೋ ಅದೇಯಲ್ಲಾ ದುಃಖಗಳಿಗೂ ವ ಲವಾಗಿರುವದು ಎಂದು, ಆದ್ದರಿಂದ ವಿವೇಕೀ ಪುರುಷನು ಯಾವಾಗಲೂ ತನಿಗಿಂತ ಬಡವರಾಗಿ ಮತ್ತು ದುಃಖಿಗಳದ ಪುರಸರಕಡೆ ನೋಡುವದ ರಿಂದ ಹಾಗೆ ಪರಾಧೀನತಾದಿ ಕೋಶಗಳ ಕಡೆ ನೋಡುವದರಿಂದಲೂ ತನ್ನ ಚಿತ್ರದಲ್ಲಿ ಸಂತೋಷವಂ Tಹಿಸುವದೇ ಯೋಗ್ಯವು, ಹಾಗೆ ಅನ್ನ ತ~ಯಾವ ಅಸತ್ಯ ಭಾಷಣ ಉಂಟೆ ಅದರಿಂದಲೂ ರಹಿತನಾಗಿರುವನು. ಯಾತಕ್ಕಂದರೆ-ಅಸ೧ ಈ ಭಾಷಣ ಮಾಡುವದಕ್ಕೆ ಸಮನ, ಎರಡನೆ ಯಾವ ವಾಹವೂ ಇಲ್ಲ, ಈ ವಾರ್ತೆಯ ಮನುಸ್ಮೃತಿಯಲ್ಲಿಯೇ ಹೇಳಿ ರುವದು, ( ಬ್ರಹ್ಮ ಮೈಾಯೆತಾಲೊಕಾ ಹೆಚAಬಾ೦ರ್ಧಿತಿ ನಃ | ಮಿತ ದೆಹಃ ಕೃತಗ್ನ ಸ್ಥಿ ತೇತೆಸಂರ್ಬುವತೆ ಮೈಪ ,, ಅರ್ಥ | ಯಾವ ಗತಿಯನ್ನು ಒಹ್ಮಹತ್ಯ ಮಾಡುವಂಥಾ ವುರುಷನು ಪೊಂ ದುತ್ತಿರುವ ಹಾಗೆ ಯಾವ ಗತಿಯು ೩ಮತ್ತು ಬಾಲಕರನ್ನು ಕೊಲ್ಲವರಿಗೆ ಆಗುತ್ತಿರುವ ಇನ್ನು ತಾವಗತಿಯು ವಿತ ರಲ್ಲಿ ದೊ} ಹ ಮಾಡುವಂಥಾವನಿಗೂ ಮತ್ತು ಕೃತಮ್ಮ ಪುರುಷನಿಗೆ ಆಗುತ್ತಿರುವ ದೆಅದೆಗತಿ ರಾಜಸಭಾ ೦ ದಿ ಸ್ಥಲಗಳಲ್ಲಿ ಅಸತ್ಯ ಭಾಷಣವಾಡಿ ವ ಥಾ ಪುರುಷನಿಗೆ ಆಗುವದು ಎಂದು ಮತ್ತು ಯಾವ ಸ್ಥಳದಲ್ಲಿ ೮ ರಾವ ದಾದರೂ ಒಂದು ಜೀವದ ಪ್ರಾಣ ರಕಣವಾಗುವದಾಗಿದ್ದರೆ ಅಲ್ಲಿ ಒಂದ, ವೇಳೆ ಅಸತ್ಯಭಾಷಣ ಮಾಡಿದ ದ್ರೋಹವಾಗುವದಿಲ್ಲ, ಆದರೆ ಇದು ಮ ೧, ಸುಳುವಾತು, -, ರಾಜನ ದರ್ಬಾ-ಆದಿತಬ್ಬಂ ಕೋರ್ಟು ಕಛೇರಿ ಮೊದ ಲಾದನು ಯಸನಗಳನ್ನು ತಿಳಿದ ತಕ್ಕದ್ದು,
ಪುಟ:ಶ್ರೀ ವಿಚಾರ ದೀಪಿಕ.djvu/೨೨೩
ಗೋಚರ