ಪುಟ:ಶ್ರೀ ವಿಚಾರ ದೀಪಿಕ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

02 ವಿಚಾರದೀಪಕಾ, (೧೧೦ ನೇ ಕೋ ದೇವಃ ಸರ್ವಮಿತಿ ,, ಈ ಪ್ರಕಾರದಿಂದ ಸರ್ವ ಜಗತ್ತನ್ನು ಯಾವ ನತಿ ರಾಯಣರೂಪವಾಗಿ ನೋಡತಕ್ಕದೆ ಅದೇ ಎಲ್ಲಕ್ಕಿಂತ ಉತ್ತಮಪರ ವಾದ ಭಕ್ತಿ ಎನಿಸುವದು, ಅದರಿಂದೀಹ ಕಾರವಾಗಿ ಯಾವಾಗ ಸರ್ವ ಜಗತ್ತು ನಾರಾಯಣರೂಪವಾದುದೊ ಅದರ ಹಿಂದೆ ಆ ಉವಾಸಕನು ಅದರಿ೦ ಭಿನ್ನವಾಗಿ ಎಲ್ಲಿರುವನು ? ಮತ್ತು ಯಾವಾಗ ಪುನಃ ಭಿನ್ನ ವಾ ಗಿದ್ದರೆ ಅವನು ಸರ್ವ ಜಗತ್ತನ್ನು ನಾರಾಯಣರೂಪವಾಗಿ ತಿಳಿಯಲಿಲ್ಲ ಇನ್ನು ಯಾವಾಗ ಸರ್ವ ಜಗತ್ತನ್ನು ನಾರಾಯಣರೂಪವಾಗಿ ತಿಳಿಯಲಿ ಲ್ಲವೋ ಆಗ ಉತ್ತಮಭಕ್ತಿಯಾಗಲಿಲ್ಲ, ಆದ್ದರಿಂದ ವಿಷ್ಣುವಿನ ಉವಾ ಸಕಪುರುಷರು ತನ್ನ ನ್ಯೂ ವಿಷ್ಣುರೂಪವೇ ಎಂದು ತಿಳಿಯಬೇಕು, ಹಾಗೆ ( ಸರ್ವವಿ.ದಂಚತನ್ಮಯಂ ) ಅಂದರೆ,-ಎಲೈ ತಿಸನೇ ! ಈ ಯಾವ ಚರಾಚರ ಜಗತ್ತು ನೋಟದಲ್ಲಿ ಮತ್ತು ಶ್ರವಣದಲ್ಲಿ ಬಂದಿರುವ ದೊ ಅದೂ ಎಲ್ಲ ನಾರಾಯಣರೂಪವೇ ಆಗಿರುವದು, ಈ ವಾರ್ತೆಯು ಕೃತಿಯಲ್ಲಿಂJಕೂಡ ವರ್ಣಿಸಲ್ಪಟ್ಟಿರುವದು, < ಯಾವಕ್ಕಿಂಚಿಗ ತೃರ್ವ೦ ದೃಶ್ಯತೆ)ಯತೇಪಿವಾ ! ಅಂತರ್ಬಹಿಕೃತತ್ಸರ್ವಂ ವ್ಯಾ ಹೈ ನಾರಾಯಣ8ಸ್ಥಿತಃ ? ,, ಅರ್ಥ| ಯಾವನಾತ ಈ ಜಗತ್ತು ನೋಟ ದಲ್ಲಿ ಮತ್ತು ಶ್ರವಣದಲ್ಲಿ ಬಂದಿರುವ ಹಾಗೆ ಅವುಗಳೆಲ್ಲದರ ಅಂತರ ಮತ್ತು ಬಾಹ್ಯದಳೆ ವಾದ್ಯದಿಂದನಾರಾಯಣನಿರುತ್ತಿರುವನುವಿಂದು, ಹಾಗೆ ವಿಷ್ಣು ಪುರಾಣದಲ್ಲಿ ಸರಾಸರಮುನಿಯು ಮೈತ್ಯನಂ ಕುರಿತು ಕೂಡ ಹೇಳಿರುವನು, C ಜ್ಯೋತೀಂವಿವಿಷ್ಣುರ್ಭುವನಾನಿವಿಷ್ಟುರ್ವ ನಾನಿವಿಷ್ಟರ್ಗಿರದಿ ನದ್ಯಸನುದಾನದಿವಸರ್ವ೦ಯದ ಸ್ವಿಯನ್ನಾ ನಿಚೆವಿಪವರ್ಯ ,,? ಅರ್ಥ ಎಲೈ ವಿಪ ಶ ವನಾದ ಮೈತೆ ಯನೆ!ಎಪ್ಪರವರಿಗೆ ಸೂರ್ಯ, ಚಂದ್ರಮಾ, ಧೃವಕುಕಾ ದಿಯಾದಆಕಾಶ ಮಂಡಲದಲ್ಲಿ ಜ್ಯೋತಿಗಳಿರು ವವೊ, ಅವೆಲ್ಲವು ವಿದ್ಯುಕೂಪವೇಯೆ, ಮತ್ತು ಎಷ್ಟು ವಿಧವಾಗಿ ಭೂರ್ಭು ವಸ್ತರಾದಿಯಾದ ಚತುರ್ದಶ ಭುವನವುಂಟಿ ಅದ ಸರ್ವವೂ ವಿಷ್ಣು ರೂಪವೆ. ಹಾಗೆ ಎಷ್ಟು ಮಾತ) ಸುಮೇರು ಹಿಮಾಲಯಾದಿ ಪರ್ವತಗಳಿ ರುವವೋ ಅವೂ ಎಲ್ಲವೂ ವಿಷ್ಣುರೂಪವೆ, ಮತ್ತು ಎಷ್ಟರವರಿವಿಗೆ ಪೂರ್ವ ಪಶ್ಚಿವಾದಿಯಾದ ದಿಕ್ಕುಗಳುಂಟೋ ಅವೂ ಎಲ್ಲವೂ ವಿಷ್ಣು ರಸವೇಯೆ, ಹಾಗೆ ಯಾವಾತ) ಗಂಗಾ ಯಮುನಾದಿಯಾದ ನದಿ ಗಳಿರುವವೋ ಅವೂ ಎಲ್ಲಾ ವಿಷ್ಣುರೂಪವೆ, ಮತ್ತು ಎಷ್ಟುಮಾತು