ಪುಟ:ಶ್ರೀ ವಿಚಾರ ದೀಪಿಕ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧©2 ವಿಚಾರ ದೀಪಕಾ, (೧ ೦ನೇ ಸ್ಫೋ) | ಕ್ಷಾರೋದಕ ಹೀರೊದ ಕಾದಿಯಾದ ಸಮುದ)ಗಳಿರುವವೋ ಅವೂ ಎ ಲ್ಲಾ ವಿಪ್ಪರೂಪವೇಯ, ಅಂದರೆ, ಎಲ್ಲಿನ ಪರ್ಯಂತ ವರ್ಣಿಸಿದರೂ (ಯದ) ಅಂದರೆ-ಈ ಜಗನ್ಮಾತದಲ್ಲಿ ಯಾವ ವಸ್ತುವು ಪ್ರತ್ಯಕ್ಷವಾ ಗಿಧೆಯೊ ಮತ್ತು ಪ್ರತ್ಯಕ್ಷದಿಲ್ಲವೋ ಆ ಸರ್ವವು ವಿಷ್ಣುರೂಪವೇ ಎಂ ದು, ಹಾಗೆ ಎಲೆ ಶಿವನೇ! (ತನ್ಯದಾನೀನ) ಅಂದರೆ,- ಆನಾರಾ ಯಣನ ವಿನಃ ಎರಡನೆ ಯಾವವಸ್ತುವು ಈ ಕಾಲದಿಂ ಪೂರದಲ್ಲೂ ಉಂ ಟಾಗಿರಲಿಲ್ಲ, ಮತ್ತು ಈ ಕಾಲದಲ್ಲಿಯೂ ಇಲ್ಲ, ಇನ್ನು ಮುಂದಕ ಉಂಟಾಗಲಾರದು, ಆರ್ಧಾತ್‌-ಭೂತಭವಿವ' ಮತ್ತು ವರ್ತಮಾನ ಕಾಲದಲ್ಲಿ ಸಹ ಒಬ್ಬನಾರಾಯನೆ ನಾನಾ ಪ್ರಕಾರವಾದ ಹದಾರ್ಧಗಳ ಆ ಕಾರದಿಂದ ಹ) ತೀತ ವಾಗುತ್ತಿರುವನು, ಹಾಗೆ ಈ ವಾರ್ತೆಯು ನಾ ಗಾಯಹಸಿಷತ್ತಿನಲ್ಲಿ ನಿರೂಪಣಮಾಡಿರುವದು, 1 ನಾರಾಯಣ ವಿವೇದಂ ಸರ್ವಂ ಯದೂತಂ ಯಚ್ಚಭಾವ್ಯಂ , ಅರ್ಧ-ಈ ಸರ್ವಜ ಗತ್ತು ನಾರಾಯಣನೇ ಆಗಿರುವುದು, ಮತ್ತು ಯಾವ ಭೂತ ಹಾಗೆಭಾ ವ್ಯ ಅಂದರೆ, ಭವಿಷ್ಯದೃಸ್ತುಗಳುಂಟೋ ಅವೂ ಎಲ್ಲಾ ನಾರಾಯಣನೆ ಆಗಿರುವದು ಎಂದು, ಇಲ್ಲಿ ನಾರಾಯಣನಲ್ಲಿ ಮತ್ತು ನಿರ್ಗುಣ ಬ್ರಹ್ಮ ದಲ್ಲಿ ಯಾವ ಭೇದದ ಶಂಕೆಯ ಮಾಡದೆ ಇರಬೇಕು, ಯಾತಕ್ಕಂದ ರೆ,-ಯಾವದಾನೊಂದು ಕಾರಣದಿಂದ ಬ್ರಹ್ಮವೆ ಸಮತಿಯುಳ್ಳ ಭ ಕ್ಯರ ಅನುಗ್ರಹಾರ್ಧವಾಗಿ, ನಾರಾಯಣನ ವ್ಯಕ್ತಿರಹದಿಂದ ಪಡಿತ ವಾಗಿರುವದು ಈ ವಿಷಯವು ಅಥರ್ವ ವೇದದ ರಾಮಪೂರ್ವತಾಪನೀ ಉರನಿಷತ್ತಿನಲ್ಲಿ ಯ ಪ್ರಕಟಿಸಲ್ಪಟ್ಟಿರುವದು, TC ಚಿನ್ಮಯಸ್ಸಾದಿ ತೀಯಸ್ಯ ನಿಸ ಲಸಾ ಶರೀರಿಣ8 8 ಉಪಾಸಕಾ ನಾಂ ಕಾರಾರ್ಧ ಬಸ್ಮ ಸೊರೂರಕಲ್ಪನಾ ,, ಅರ್ಥಸಚ್ಚಿದಾನಂದ ಮಯವಾಗಿ ಅದಿತಿ ಯವಾಗಿ ನಿವ xಲವಾಗಿ ಮತ್ತು ಕbರದಿಂದ ರಹಿತವಾದ ಯಾವ ರ ಬಹ್ನವುಂಟೂ ಅದೇ ಉಪಾಸಕ ಜನಗಳಿಗೆ ಸುಗವೆ ಚತುರ್ಭುಜ ವಿಪ್ತ ದಿಯಾದ ವ್ಯಕ್ತಿಯ ಕಲ್ಪನಾ --ಅಂದರೆ.- ನಿರ್ಮಾಣವಾ ಗಿರುವದು ಎಂದು ಹಾಗೆ ಸಾವ.ವೇದದ ತಲವಕಾರೋಪನಿಷತ್ತಿನ ಕ್ಲಿಯೂ ಬ್ರಹ್ಮಹದೇವೇಭ್ಯವಿಜಿಗೈ ,, ಇತ್ಯಾದಿಯಾಗಿ ಬರೆಯ ಲ್ಪಟ್ಟಿರುವದು, ಯೇನಂದರೆ-ಅಸುರರು ಮತ್ತು ದೇವತೆಗಳ ಯುದ್ಧ ದಲ್ಲಿ ಬ ಹನು ದೇವತೆಗಳಿಗೆ ಜಯವಂ ಕೊಟ್ಟನು, ಅದರ ಒಳಿಕ ಆ ದೇವತೆಗಳು ಬ ಹ್ಮ ಸನ್ನು ತಿಳಿಯದವರಾಗಿ ತನಿಂದಲೇ ಅಸುರರಿಗೆ