ಪುಟ:ಶ್ರೀ ವಿಚಾರ ದೀಪಿಕ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨Cv ವಿಚಾರ ದೀವಳಾ, (೧೧೦ನೇ ಕೊ) ಜಯಮಾಡಲ್ಪಟ್ಟಿತೆಂದು ತಿಳಿದುಕೊಂಡು ಅಭಿಮಾನವಂ ಪೊಂದುತಿ ದೃತು, ಹೀಗಿರಲು ಆ ವಿಷವಂ ತಿಳಿದು ಅವರ ಮದವನ್ನು ದೂರವಾ ಡ ವದ್ವಾರಾ ಅವರ ಮೇಲೆ ಅನುಗ್ರಹಾರ್ಥವಾಗಿ ಆ ಬ್ರಹ್ಮನು ಆದೇವತೆ ಗಳಿಗೆ ಸನ್ಮುಖನಾಗಿ ತೇಜೋಮಯವಾದ ಯಕಸರಹದಿಂದ ಪ್ರಕಟ ವಾಗುತ್ತಿದ್ದನು ಎಂದು ಹೇಳಿರುವದು, ಹಾಗೆ ಕೈವಾರದಲ್ಲಿ ಭಗವಂತನು ತನ್ನ ಮುಖದಿಂದಲೇ ಹೇಳಿರುವನು, CC ಬಹ್ಮಣೋಹಿ ಪ್ರತಿಪೈಡಮಮೃತನಣ್ಯವ್ಯಯಚ ., ಅರ್ಥ-ಎಲೆ ಅರ್ಜುನಮೋ ಹರೂ ಪವಾಗಿ ಮತ್ತು ನಿರ್ವಿಕಾರ ಬ್ರಹ್ಮದ ಯಾವ ಪ ತಿಪ್ಪ-ಅಂದರೆ, ಸ್ಥಿತಿಯುಂಟೋ ಅದು ನಾನೆಯಾಗಿರುವೆನು, ಅರ್ಧಾತ್-ಯಾವದನ್ನು ವೇದಾಂತಿ ಜನಗಳು ಬ್ರಹ್ಮವೆಂದು ಹೇಳುತ್ತಿರುವರೋ, ಅದು ನಾನೆಯಾ ರುವೆನು ಎಂದು ತಿ)ಕೃಓನ ವಾಕ್ಯವು, ಆದ್ದರಿಂದ ನಾರಾಯಣ ನಲ್ಲಿ ಮತ್ತು ಬ್ರಹ್ಮದಲ್ಲಿ ಕಿಂಚಿನ್ಮಾತ್ರವಾದರೂ ಭೇದವಿಲ್ಲ. ಹಾಗೆ ಎ ಲೈ ಕಿಮ್ಮನೆ ! ನಾನು ಇನ್ನು ಈ ಸರ್ವಜಗತ್ತು ನಾರಾಯಣರೂಪವೆ ಅವನಿಂಭಿನ್ನ ವಾಗಿ ಯಾವ ವಸ್ತುವೂ ಇಲ್ಲ. ಈ ಹೇಳಲ್ಪಟ್ಟ ಪ್ರಕಾರ ವಾದ ಯಾವ ನಿಶ್ಚಯವುಂಟೋ ಆ ನಿಶ್ಚಯದೆಳೆ ನೀನು ಸರ್ವದಾ ತನ್ನ ಹೃದಯದಲ್ಲಿ ದೃಢಸ್ಥಿತನಾಗಿ ನಂತರ ಬೇಕಾದರೆ ತಪೋವನದಲ್ಲಿ ಅಥವಾ (ಸದನೆ) ಅಂದರೆ,-ತನ್ನ ಗೃಹದಲ್ಲಿ ಹೋಗಲ್ಪಟ್ಟು ರಮಣಮಾಡು ಹಾಗೂ ನೀನು ಸರ್ವ ವಿಧದಿಂದಲೂ ಮುಕ್ತ ಸಹನೆ ಆಗಿದ್ದಿ, ಯಾ ಕೈ ೦ ದ ಗೆ, ಈ ಪ ಳ ಲ್ಪ ಟೈ ರೀ ತಿ ಯಾ ಗಿ ನಿಶ್ಚಯವುಳ್ಳ ರು ವ ನಿ ಗೆ ಪು ನಃ ಜನ್ಮ ಮರಣ ರೂಪವಾದ ಸಂಸಾರದ ವಾಪ್ತಿಯಾ ಗುವದಿಲ್ಲ, ಈ ವಾರ್ತೆವಿಷ್ಣು ಪುರಾಣದಲ್ಲಿಯ ವರ್ಣಿಸಲ್ಪಟ್ಟಿರುವದು. ಅಹಂದರಿಃ ಸರ್ವಮಿದಂಜನಾರ್ದನೆನಾನ್ಮತ್ತತಃಕರಣರ್ಕಾಜಾ ಡ೦ | ಇಃ ದೃಙ್ಕಮೇಯಸ್ಯನತಸ್ಯಭೂಲೋಭವೋದ್ಭವಾದಂಗದಾಭ ವಂತಿ , ಅರ್ಥ--ನಾನು ಹರಿಯಾಗಿರುವೆನು, ಮತ್ತು ಈ ಸರ್ವ ಚರಾ ಚರ ಜಗತ ಕೆಡ ಜನಾರ್ದನ ರೂವಾಗಿರುವದು, ಅವನ ವಿನಃ ಎರಡನೆ ಯಾವ ಕಾರಣ ಕಾರ್ಯರೂಪವಾದ ಪದಾರ್ಥ ಸಮೂಹ ಇಲ್ಲ. ಹೀಗೆಂಬ ಸ ಕರವಾ ಯಾವ ಪುರುಷನ ಮನದಲ್ಲಿ ದೃಢನಿ ವಗಿರುವ(ತ) ಅಂದರೆ-ಅವನಿಗೆ ಪುನಃ ಜನ ಮರಣದ ಅಭಾ ವವಾದ್ದರಿಂದ ಬ೪ * ತೊರ್ ಚೌಧಾ ಪಿದಾಸಾದಿಯಾದ ದ್ವಂದಜ 'ಬಾ ಮಗಳು ಕದಾಚಿ ಇದರ ಉc ಟಾಗೆವದಿಲ್ಲ, ಆರ್ಧಾತ್‌- ಹ್ಯಾಗೆ.