ಪುಟ:ಶ್ರೀ ವಿಚಾರ ದೀಪಿಕ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SCಳಿ ವಿಚಾರ ವೀಸಾ, (೧೧೦ನೇ ) | ನದಿಯ ಜಲವು ಸಮುದ್ರದಲ್ಲಿ ಹೋಗಲ್ಪಟ್ಟು ತನ್ನ ನಾಮ ಮತ್ತು ಪದ ಪರಿತ್ಯಾಗಮಾಡಿ, ಸಮುದ್ರದೊಡನೆ ಏಕೀಭಾವವಂ ಪೊಂದುತ್ತಿರು ವದೊ ಹಾಗೆಯೇ ಆತತ್ವದರ್ಶಿ ಪುರುಷನು ತನ್ನ ನಾಮರೂಪಗಳ ಏರಿ ತ್ಯಾಗ ಮಾಡಿ ವರ್ತಮಾನ ಕರಿರದ ವಾತವಾದ್ದರಿಂದ ಸಚ್ಚಿದಾನಂದ ಮಯನಾದ ನಾರಾಯಣನೊಡನೆ ಏಕೀಭಾವವಂ ಪೊಂದಿರುವನು, ಹಾ ಗೆ ಈ ವಾರ್ತೆಯು ಮುಂಡಕೋಪನಿಷತ್ತಿನಲ್ಲಿಯ ಹೇಳಲ್ಪಟ್ಟಿರುವದು, C: ಯ ಧಾ ನ ದ 8 # ೦ ದ ಮಾ ನಾ 8 ಸಮು ದೆ, ಸ್ವ ೧ ಗ ಚ೦ ತಿ ನಾ ಮ ರ ಪ ವಿ ಹಾ ಯ | ತ ಧಾ ವಿ ದ್ಯಾ ನ್ ನಾ ಮರವಾದ್ವಿಮುಕ್ತಃ ಪರಾತ್ಪರಂಪುರುಷಮುಪೈತಿದಿವ್ಯಪ್ಪ , ಅರ್ಧಹ್ಯಾಗೆಗಂಗಾದಿಯಾದ ಹರಿಯುತ್ತಿರುವನದಿಗಳು, ತಮ್ಮ ನಾಮ ಮತ ರೂಪಗಳ ಪರಿತ್ಯಾಗಮಾಡಿ, ಸಮುದ್ರದೊಳೆ ಪೋಗಿ ಲೀನವಾಗುತ್ತಿರುವ ವೋ ಹಾಗೆಯೆತತ್ವವೇತ್ತನಾದ ಪುರುಷನು ನಾವುರೂಪ ಉವಾಧಿ ಇಂದ ರಹಿತನಾಗಿ, ಶರೀರದ ಅಂತಕಾಲದಲ್ಲಿ ಪ್ರಕೃತಿಯಿಂ ಪರವಾದ oಾವ ದಿ ವ್ಯವುರುದ-ಅಂದರೆ, ಬ್ರಹ್ಮಉಂಟೋ, ಅದರಲ್ಲಿ ಲೀನವಾಗಿ) ಪೋಗುವನು ಎಂದು ಈಪ್ರಕರವಾದ ೧ ತಿ ಯಾವಪರ,ಪನಿಗೆ ಆಗುವ ಅ ವನಿಗೆ ಈಸ೧೩ ಸಾ ರದಲ್ಲಿ ಜನ್ಮವೆತ್ತಿದ್ದು ಸಫಎಗವದು ವತ ಆ ಪು ರುದನೆ ಧನ್ಯನೆಂದು ಪೇಳುವದಕ ಯೋಗ್ಯವಾಗಿರುವದು, ಈ ವಿವ ) ವು ಅನ್ನತದಲ್ಲಿ ವರ್ಣಿಸಲ್ಪಟ್ಟಿರುವದು, 1 ಕಲಂ ಪವಿತ್ರಂಜನ' ಕೃ ತಾರ್ಧಾವಸುಂಧರಾರುಣ್ಯವತೀಚ ತೇನ / ಅವಾರಸಂವಿತ್ತಖನಾಗರೆ ಅನಂಪರೆ ಬ್ರಹ್ಮಣಿಯಸಚೇತಃ, ಅರ್ಧ-ಯಾವ ಪುರುಷನ ಅವಾಳ ರಜ್ಞಾನ ಮತ್ತು ಆನಂದಸಮುದ) ರೂಪವಾದಬ್ರಹ್ಮದಲ್ಲಿ, ಚಿತ್ರಲೀನವಾ ಗಿರುವರೋ, ಆ ಪುರುವನ ಸರ್ವಕುಲವು ಪವಿತ್ರವಾಗಿರುವದು, ಇನ್ನು ಅವನಜನನೀ-ಅಂದರೆಯಾವ ಮಾತೆ ಇರುವ ಅವಳ ಕೃತಿರ್ಥಲಾ ಗಿರುವಳು ಹಾಗೆ ಆ ಶುರುವನು ಎಲ್ಲೆಲ್ಲಿ ಗಮನ ಮಾಡುವನೋ, ಅಲ್ಲಲ್ಲಿಅವ ನ ಚರಣಗಳ ಸ್ಪರ್ಶದಿಂದ, ವಸುಂಧರಾ-ಯಾವಪ್ಪಧಿವೀ ಉ೦ಟಿ А ಅ ದ ಪಾವನವಾಗುತಿರವದು ಮತ್ತು ಯಾವ ಯಾವ ಇರಪರ, ಅವನ ದರ್ಶನ, ಸ್ಪರ್ಶನ, ಸೇವಾದಿಗಳನ್ನು ಮಾಡುವ ಧಾವಂ•ಗಿರುವರೋ ಅ ವರೂಕ್ತಾರ್ಧರಾಗುತ್ತಿರುವರು ಎಂದು. |೧೧೦|| - ° ಮುಳ್ಳಿ, ೩, ಸ್ವರ್ಗಮರ್ತ್ಯ ನರಕಗಳಲ್ಲಿ ತಮ್ಮದುಚಿತವಾದ ದೇಹಗಳಂ ಪಡದು ಜೀವನು ವ್ಯವಹರಿಸುತ್ತಿರುವದ ಸಂಸಾರವೆಂದು ಹೆಸರು, ಇದನ್ನೇ ತೇರ್ಯ ಗರ್ಧ್ವ ಅರೋಚಕಭ್ರಮಣವೆಂದು ಹೇಳುವರು. 8, ಅಖಂಡ, *, ಬೆತ್,