ಪುಟ:ಶ್ರೀ ವಿಚಾರ ದೀಪಿಕ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S೧೧ ವಿಚಾರ ದೀಪಕಾ (೧೧೧ನೇ ಸ್ಫೋ) | ನಂದರೆ-ಯಾವ ನಿನದೊಳಗೆ ಅವನ ಶರೀರವು ಏಾತವಾಗುವದೆ ಅಲ್ಲಿಯೇ ಅವನ ಪು ೧ ರ್ಯಕಕ್ಕೆ ಭೇದನವಾದ್ದರಿಂದ ಸರ್ವ ವ್ಯಾಪ ಕವಾದ ಬ್ರಹ್ಮದೊಡನೆ ಏಕೀಭಾವವಾಗಿ ಹೋಗುವದು ಹ್ಯಾಗೆ ನಟ ವು ಒಡೆಯುವದ್ದರಿಂದ ಘಟಾಕಾಶಕ್ಕೆ ಅಲ್ಲಿಯೇ ಮಹಾಕಾಕದೊಡನೇ ವಿಕತೆಯಾಗಿ ಹೋಗುವ ಹಾಗೆ ಈ ವಾತೆ Fಯು ಯಜುರ್ವೇದದ ಬೃಹದಾರಣ್ಯಕೋಪನಿದ್ದತ್ತಿನಲ್ಲಿಯ ಹೇಳಲ್ಪಟ್ಟಿರುವದು CC ನತಕ್ಕೆ ಪಾಣಾ ಉತ್ರಾ ಮಂತೃತ್ವಸಮವಲೀಯಂತೆ ., ಅರ್ಧ! ಆ ಜ್ಞಾಸೀ ಪುರುಷನಿಗೆ ಮರಣಕಾಲದಲ್ಲಿ ಶರೀರದಿಂ ಹೊರಗೆ ವಿ- ೨ಣಗಳ ಗಮನವಾ ಗುವದಿಲ್ಲ ಮತ್ತೇನಂದರೆ-ಅಲ್ಲಿಯೇ ಅವಕ್ಕೆ ವಿಲಯವಾಗುವದು ಎಂದು || ಹಾಗೆ ಮುಂಡಕೋಪನಿಷತ್ತಿನಲ್ಲಿಯೂ ಹೇಳಿರುವದು, CC ಗತಾಃ ಕಲಾಃ ಹಂಚದಕ ಪ್ರತಿಜ್ಞಾ ದೇವಾಸರೆ ಪ್ರತಿದೇವತಾಸು | ಕರ್ವಾಣಿವಿಜ್ಞಾನ ವಯಸ್ಕೃಆತ್ಮಾ ಹರೇವ್ಯಯಸರ್ವ ಏಕೀಭವಂತಿ | +, ಅರ್ಥ | ಯಾವಕಾ ಲದಲ್ಲಿ ಜ್ಞಾನೀಪುರುಷನ ಶರೀರ ದತವಾಗುವದೋ ಆಗಲವನ ವಾಣ ದಿಲಾದ ಯಾವ ಪಂಚದಶಕಲೆಗಳಿರುವವೊ ಅವು ಪ್ರತಿಷ್ಠಾ -೬ಂದರೆ, ಆ ಕಾಲದಲ್ಲಿ ಸಹಕಾರಣದೊಳಗೆ ಲೀನವಾಗಿ ಹೋಗುವವು ಮತ್ತು ಚಕ್ಷುರಾದಿ ಗೋಲಕಗಳಲ್ಲಿ ಇದ್ದ ಯಾವ ದೇವತೆಗಳು ಅಂದರೆ, ಇ೦ದಿ) ಗಳಂಟಿ ಅವು ತಮ್ಮ ತಮ್ಮ ಅಧಿಪ್ಪ ನಭೂತವಾದ ಸೂರ್ಯದಿ ದೇವತೆ ಗಳಲ್ಲಿ ಏಕೀಭಾವವಂ ಪಡದುಕೊಳ್ಳುತ್ತಿರುವವು ಹಾಗೆ ಅವನ ಜೀವಾತ್ಮನೂ ಇನ್ನೂ ಶುಭಾಶುಭ ಕರ್ಮಗಳು ನಿರ್ವಿಕಾರವಾದ ಭಾವ ಪರಬ್ರಹ್ಮ ಉಂಟೋ ಅದರೊಡನೆ ಏಕೀಭಾವವಂ ಪೊಂದಿಕೊಳ್ಳು ರುವವು ಎಂದು. B೧೧೧ | ಅ\ ಈ ಪ್ರಕಾರವಾಗಿ ಗ್ರಂಥದ ಪರಿ ಸವ್ರಪ್ರಿಯಂ ಮಾಡಿ ಈಗ ಗಂಧಾಧ್ಯಯನಕ್ಕೆ ಫಲವನ್ನು ವರ್ಣಿಸುತ್ತಾರೆ. - ಶೂ-ಇನಂಮುಮುಕ್ಷುತಿಸುವುಮ-ಹುಮೋಹದಂ ವಿಚಾರಯೆದ್ಯಸ್ತುವಿಚಾರದೀಪಕವt ೧ ಜ್ಞಾನೇಂದ್ರಿಯಪಂಚಕ, ೧ ಕರ್ಮೆಂದ್ರಿಯಪಂಚಕ, ೧. ಮನಸಾದಿಚತು ಯ, ೧, ರ್ಕಾFದಿಸಂಚಕ, ೧ ವಿಯದಾದಿಪಂಚಕ, ೧, ಕಾಮ, ೧, ಕರ್ಮ, ” ಅ ಜ್ಞಾನ, ಇವಂದೂ ಕೂಡಿದ್ದಕ್ಕೆ ಪುರ್ರಹ್ಮಕವಂದು ಹೆಸರು, ಇದೇ ತಿಂಗದೇಹನತ ಲ, ಮತ್ತು ಸೂಕ್ಷ್ಮ ದೇಹದಂತಲೂ ಹೇಳಲ್ಪಡುವದು,