ಪುಟ:ಶ್ರೀ ವಿಚಾರ ದೀಪಿಕ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೧೨ ವಿಚಾರದೀವಕಾ, (೧೧೦-೧೧೩ನೇ ) ಸಮಾಹಿತಃಸೂಸಮಸ್ತಸಂಶಯ ಪುನರ್ಭವಂಯ ತಿನಯಾತಿತತ್ಪದವ ೧೧೨॥ ಟೀಕಾ ಇಮಮಿತಿ ಯಾವ (ಮುಮುಕ್ಷ8) ಅಂದರೆ, ಜನ್ನ ಮರಣರ ಹವಾದ ಸಂಸಾರ ಬಂಧನದಿಂದ ಮುಕ್ತನಾಗಲಿಚ್ಛೆಯುಳ್ಳ ಜಿಜ್ಞಾಸು ಪುರು ವನ(ಸುಮುಮುಕ್ಷುಮೋಹದ೦)ಅಂದರೆ, ವಿವೇಕ ವೈರಾಗ್ಯದಿಂಾದ, ಸಾಧನ ಸಂಪನ್ನ ತೆಯಿಂ ಶ್ರೇಷ್ಠರಾದ ಅಧಿಕಾರಿಜನಗಳಿಗೆ ವಿಚಾರದಲ್ಲಿ ನೋಕಸದವಲಕೊಡುವಂಥಾ ಯಾವ ಈ ವಿಚಾರದೀಪಕವೆಂಬ ನಾವ. ಈ ಇಪುಸ್ತಕಉಂಟೋ ಅದನ್ನು ಆದಿಯಿಂ ಪಿಡಿದು ಆಂತಕರಂತವು ಸವಕೆ ಹ ಕಾರದಿಂದ ಗುರುಖದಾರಾ ಅಥವಾ ತಾನೇಯಾದರು (ಸಮಹಿತ8) ಅಂದರೆ, ಏಕಾಗ್ರಚಿತ್ತನಾಗಿ ಭಾರಿಭಾ ರಿಗೂವಿಚಾರಿಸುವನೋ, ಅವನೂಸಹ ಪೂರಕವಾದ ಮುಮುಕ್ಷು ತಿಷ್ಯನಂತೆ ಸರಸಂಶಯಗಳಿಂದರಹಿತನಾ ಗಿ( ಪುನರ್ಭ-ವಂದಾತಿನ) ಅಂದರೆಮರಳಿಜನ್ಮ ಮರಣರೂಪವಾದ ಸಂಸಾ ರವಂ ಪೊಂದಲ್ಪಡಲಾರನು, ಮತ್ತ ಯೇನಂದರೆ, (ಯಾತಿತತ್ಸದ೦) ಅಂ ದರೆ, ತಾವವಿದೇಹ ಕೈವಲ್ಯರೂಪವಾದ, ಪರಮಸದವನ್ನು ಆ ಶಿಷ್ಯನು ಹೊಂದಿದವನಾದನೋ, ಅದೇಪದವನ್ನು ಅವನೂಕೂಡ, ತೀನ ವೇಂದ ಲ್ಪಡುವನು - [೧೧೦.! ಅ-ಈ ಪ್ರಕಾರವಾಗಿ ಗ್ರಂಥಾಧ್ಯಯನದಘವನ್ನು ಸಿರAಹಣವ' ಡಿ, ಈಗ ಗ್ರಂಥ ಕಾರನು ಈಗ್ರಂಥವನ್ನು ತನ್ನ ಇಷ್ಟ್ರದೇವನಂ ಕುರಿತು ಅರ್ಪಣವಂಮಾಡುತ್ತಾನೆ. ಶೋ1 ವಿಚಾರದೀಸಕೊಯಂವೈಮನೋವಿಞ್ಞಾ S.ಯೇರ್ಪಿತಃ। ಬ್ರಹ್ಮಾನಂದಾಭಿಮಾನನಭಿಕ್ಷಣಾಹರಿತುಯೆ ೧೧೩೪ಕಿತಿ ಕಾ-ವಿಚಾರದೀಪಕೊಯಮಿತಿ( ವಿಚಾರದೀಪಕಃ ) ಅಂದ ರೆ,.-ಆತ್ಮ ವಿಚಾರವಂಪ್ರಕಾಶ ಮಾಡುವಂಥಾ, ಯಾವ ಈ ವಿಚಾರದೀ ಪಕವೆಂಬ ಹೆಸರುಳ್ಳ ಪುಸ್ತಕವಿರುವದೊ,ಅದನ್ನು ತಿಳಿದರೆ ಒಂದು ದೀ ಹಕವಾಗಿರುವದು ಅದೆಂತೆಂದರೆ, ಹಾಗೆ ಯಾವನಾನೊಬ್ಬ ಶ್ರದ್ಧಾವಂ ತನಾದ ಪರ ಪನ್ನು, ದೀಪಕವಂ ನಿರಾಣಮಾಡಿ, ಮಂದಿರದೊಳ್ ಗ್ರೇ ಗಿ, ತನ್ನ ಇಪ್ಪದವನಂಕುರಿತು ಅದ್ಭಣವಂಮಾಡುವನೋ, ಹಾಗೆಯೇ ಈ ವಿಚಾರಪದೀಪಕವನ್ನು ನಿರ್ಮಾಣವಾಡಿ, ಬ್ರಹ್ಮಾನಂದನವಕನಾ