ಪುಟ:ಶ್ರೀ ವಿಚಾರ ದೀಪಿಕ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೦) ವಿಚಾರ ದೀವಾ, (೧೧೩ನೇ ಶೈ) ೨೦೧೩ ದಪರಮಹ೦೧ ಸನ್ನು ಮನೆವಿದ್ಯಾಲಯ ಅಂದರೆ, ಜಿಜ್ಞಾಸು ಪುರುಷರ ಕುದ್ಧ ಮನಸ್ಸ೦ಬ ಯಾವವಿಷ್ಣು ಭಗವಂತನ ಮಂದಿರ ಉಂಟೋ ಅದರಲ್ಲಿ ಭಗವಂತನ ಪ್ರಸನ್ನತೆ ಗೋಸುಗ, ಅರ್ಪಣಮಾಡಿರುವನು. ಯಾತಕ್ಕಂದರೆ-ಹ್ಯಾಗೆ ದೇವ ಮಂದಿರದಲ್ಲಿ ದೀಪಕದ ಅರ್ಪಣ ಮಾಡು ವದ್ದರಿಂದ ಅದರ ಪ್ರಕಾಶದಿಂ ಸರ್ವ ಪುರುಷರಿಗೂ ದೇವತೆಯ ಅಪ ೦ ರೋಕ್ಷ ದರ್ಶನ ವಾಗುವದೆ ಹಾಗೆಯೇ ಈ ವಿಚಾರ ರೂಪ ದೀಪಕ ವನ್ನು ಮನೊರೂಪ ಮಂದಿರದಲ್ಲಿ ಅರ್ಹಣ ಮಾಡುವದ್ದರಿಂದ ಸರ್ವನು ಮುಕ್ಷು ಪುರುಷರಿಗೂ ಸಚ್ಚಿದಾನಂದ ಸ್ವರೂಪನಾದ ವಿಷ್ಣು ಭಗವಂತನ ಚ ೧ ಇಲ್ಲಿ ಕಿರೋನುಂಡನವಾಡಿ ಕಾವೀ ವಸ್ಸ ನಂ ಧರಿಸಿ ಕಾಲಹರಣ ಮಾಡುವರಿಗೆ ಪರಮ ಹಂಸರೆಂದರ್ಧವಲ್ಲ, ಜೀವ ಪರಮಾತ್ಮರ ಐಕೀಭಾವ ಜ್ಞಾನದಿಂದ ನಿಕ್ಷೇಪವಾಗಿ ಅಜ್ಞಾನವಂ ಹೋಗಲಾಡಿಸಿಕೊಂಡು ಜನ್ಮವರಣ ರೂಪವಾದ ಸಂಸಾರದ ಭಾರವಂ ಪ್ರೇಂ ದಿರುವರಿಗೆ ಪರಮ ಹಂಸರೆಂದರ್ಧವು. ಹಾಗಲ್ಲದೆ ಕಾವ್ಯದಂಡವಂ ಪಿಡಿದು ಜ್ಞಾನವರ್ಜಿತ ರಾಗಿ ಸರ್ವ ವಿಧದಿಂದಲೂ ಆಕೆಯಂ ಬಿಡದ 2 ತೀಜ್, ಜ್ಞಾನವೈರಾಗ್ಯ ಶಮಾದಿ ಗುಣಗಳಂ ತೊರದು ಎಲ್ಲಿ ಯಾದರೂ ಇಷ್ಟು ಅನ್ನ ದೊರೆಯುವದು ಎಂದು ವಿಧಿ ನಿದೇಧಗಳಂ ಬಿಟ್ಟು ವೇಷಧಾರಿಗಳಾಗಿ ಪರರ ನಂಬಿಸುತ್ತಿರುವ ಸನ್ಮಾನಿಗಳು ಪಾಪಿಗಳೆಂತಲೂ ಕಡೆಗೆ ಇನ ರು ಯಮರಾಜನ ಪಟ್ಟಣದಲ್ಲಿ ಪ್ರವೇಶಿಸುವರೆಂತಲೂ ಉಪನಿಷತ್ತುಗಳಲ್ಲಿ (ಕಾದ್ಧದಂಡೋ ಧೃತೊಯೇನ ಸರ್ವಾಶೀಜ್ಞಾನವರ್ಜಿ ತಃ | ತಿತಿಕ್ಷಾಜ್ಞಾನವೈರಾಗ್ಯಶಮಾದಿ ಗುಣವರ್ಜಿ ತ81 ಭಿಕ್ಷಾವಾಣಿಜೀವೆತೃಪಾಪೀಯತಿವೃಪಾ | ಸಂಯಾತಿನರಕಾನಘೋರಾನ್ ಮಹಾ ಗೌರವಸಜ್ಜಿಕಾನ್ ( ಎಂದು ಪ್ರತಿ ಪಾದನ ಮಾಡಿರುವವು, ಆದ್ದರಿಂದ ಮೇಲೆ ಹೇಳ ಲ್ಪಟ್ಟ ರೀತಿಯಾಗಿ ಸರ್ವಕಾಮಗಳನ್ನು ಬಿಟ್ಟು ಜ್ಞಾನದಂಡವಂ ಪಿಡಿದು ಸಂಸಾರ ಸಮು ದವಂ ದಾಟಿದರವದೈತದಲ್ಲಿ ಸ್ಥಿತಿಯುಳ್ಳವರಾರೋ ಅವರೆ ಪರಮ ಹಂಸರೆಂದು ತಿಳಿಯ ತಕ್ಕದ್ದು, ಈ ಗ್ರ೦ಥ ಕರ್ತನಾದ ಮಹಾನುಭಾವನು ಇಂಧಾವನೆ ಅಹುದೊ ಅಲ್ಲವೊ ಎಂಬುವದಕ್ಕೆ ಈ ಗ್ರಂಥವೆನಿದರ್ಶನವಾಗಿರುವದು, ೨ ಪ್ರತ್ಯಕ-ಕಣ್ಣುಗಳಿಗೆ ಗೋಚರ