ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(v) ವಿಚಾರ ದೀಪಕಾ (6ನೇ ಕ್ಯೋ) ೩೩ ಗರುಡಪುರಾಣದಲ್ಲಿ ನಿಮ್ಮ ಭಗವಂತನು ಗರುಡನಂ ಕುರಿತು <C ಯೊ ನೀಶತೇಮುಲಭತೆ ಕಿವಾನುವತಂತ್ರತಾ )ಪಿದುರ್ಲಭತರಂ ಖಗೆಭೆ ದ್ವಿಜರ್ಯಸ್ತತವಾಲಯತಿಲಾಲಯತೀಂದ್ರಿಯಾಣಿತಸ್ಮೃತಂ ಔರತಿಹಸ್ತಗತಂಸಮಾದತ್ ಅರ್ (ಭೆಖಗು ಅಂದರೆ-ವಿಲೆ ಪಕ್ಷಿರಾಜನೇ ! ಈ ಇರುವನಿಗೆ ಅನೇಕ ಯೋನಿಗಳಲ್ಲಿ ತಿರಿಗಿತಿರಿಗಿ, ಯಾವದೋ ಒಂದು ಕಾಲದಲ್ಲಿ ಪುಣ್ಯದ ಹ ಭಾವದಿಂದ, ಮನುವ ಶರೀರವು ಪ್ರಾಪ್ತಿಯಾಗುವದು, ಅದರಲ್ಲಿಯೂ ಪುನಃ (ದ್ವಿಜತ್ಸಂ) ಅಂದರೆ,-೬) .ರ್ವಣಿ್ರಕ ಶರೀರದ ಪ9 ಪ್ರಿಯಾಗುವಂಧಾದ್ದು ಅತ್ಯಂತ ದುರ್ಲಭವಾಗಿರುವದು, ಹಾಗೆ ಯಾವ ಇರುವನು ಅಂಧಾನ ವತ ಮಾಡಿಕೊಂಡಿದ್ದರೂ ಪುನಃ ತನ್ನ ಇಂದಿಲಯಗಳನ್ನು ವಿಷ ಯುಗಳಿಂದ ಮಾಲನೆ ಮತ್ತು ಲಾಲನೆ ಗೈಯುತ್ತಿರುವನು, ಅದನ್ನು ಯೋಚಿಸಿದರೆ, ಅವನ ಕೈಯ್ಯಲ್ಲಿ, ವಾಸ್ತವಾದ ಅಮ್ಮತವು ಕ(೨)ರಿ ಸುತ್ತಾ ಹೆರಟುಹೋಗುತ್ತಿರುವದು ಎಂದು ಹೇಳಿರುವನು. ||೨೪||

  • ಅ{ ಈ ಪ್ರಕಾರವಾಗಿ ಕೆರೀರದ ದುರ್ಲಭವನ್ನು ವರ್ಣ ನೆಯುಂ ಮಾಡಿ, ಈಗ ಪುನಃ ಆ ಕೆರಿರದ ತಮ್ಮತವನ್ನು ನಿರೂ ಹಣೆ ಮಾಡುತ್ತಾರೆ.

- ಆ ದ ಮಿ - Yಹೈಮ-ಇದುಪದಾಭ್ಯಂಗಸುತೈಲವಾಸಿತಂ | ವರಾಂಗನಾಲಗನಲಾತಂಮುಹುಃ | ಹಿಳಾ ದಿನಾಧಿವರ್ಧಿತವವ್ರಃ || ಕೃತಘ ಮುಂಡೇನಸಮಂದಯ್ಯುತಿ ೨೫ ಟಕ | ರ್{ ದಾಭ್ಯಂಗಸ ತೈಲವಾಸಿತಂ) ಅಂದರೆ-ಯಾವಾಗೆ ಊ ಅಭ್ಯಂಗನ ಮತ್ತು ನಾನು ರವಾದಂಧ ಸು(೧ಗಂಧಯ; ಕ್ಯವಾದ ಗೋಲಗಳಿಂದ ಸುವಾಸನೆ ಗೈಯಲ್ಪಟ್ಟಿದ್ದಾಗಿಯೂ, ಇನ್ನು (ವರಾಂಗನಾ ಅಂದರೆ,-ಯಾವ ಯವನಾವಸ್ಥೆಯುಳ್ಳ ಸುಂದರ ಯಾರುಂಟಿ ಅವರನ್ನು ಪದೇಪದೇ ಗಾಢಾಲಿಂಗನದಿಂ (ಲಾಲಿಶಂ) ಅಂ ದರೆ-ಛಾ (2)ಲಿಸಲ್ಪಟ್ಟುದಾಗಿಯೂ, ಹಾಗೆ (ಹಿತ) ಅಂದರೆ-ಪಥ್ಯ - ೧, ಸೋರುತ್ತಾ, C , ಸಂಪಿಗೆ ಎಣ್ಣೆ, ಮಲ್ಲಿಗೆ ಎಣ್ಣೆ, ಗುಲಾಭಿ ಅತ್ತರ್, ಮತ್ತು ಮೃಗನಾಭಿ ಚರ್ಮ ದಿಂ ತೆಗೆಯಲ್ಪಟ್ಟ ತೈಲಗಳಿಂದ, ೨, ಕೇಳೀವಿಲಾನ ಗೈಯ್ಯಲ್ಪಟ್ಟಿದ್ದಾಗಿಯೂ