ಪುಟ:ಶ್ರೀ ವಿಚಾರ ದೀಪಿಕ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ವೀಚಾರ ದೀಪಕಾ, (c೬ ನೇ ಜೋ) ಯುಕ್ತವಾದ ಮಿದ್ಯಾನ್ನ ಭೋಜನಗಳಿಂದಲೂ, ಮತ್ತು ಲಾಮಂಚಿ ದಿ ಸುಗಂಧಯುಕ್ತವಾದ ಜ(೩)ಲಮಾನಗಳಿಂದಲೂ, ಹಾಗೆ ಫು(8) ಕಾರಕವಾದ ಔ(೫) ವಧಿಗಳಿಂದಲೂ, (ವಧಿ ತಂ) ಅಂದರೆ,-ವೃದ್ಧಿ ಹೊಂದಿಸಲ್ಪಟ್ಟಿದ್ದಾಗಿಯೂ, ಯಾವ ಈ ನನ್ನ ವಪು) ಅಂದರೆ-ತೆರೀ ರವಿರುವದೋ, ಆ ಈ ಶರೀರವು ಹೀಗೆ ಕೃತಘ್ನವಾಗಿರುವದು, ಯೇ ನಂದರೆ, ಪ್ರತಿನಿತ್ಯದಲ್ಲೂ ಹೇಳಲ್ಪಟ್ಟ ಸರ್ವ ಉಪಾಯಗಳನ್ನು ಮಾಡುತ್ತಿದ್ದಾಗ್ಯೂ ದಿನದಿನದಲ್ಲಿ ಕ್ಷೀಣತೆಯನ್ನು ಹೊಂದಿ ಹೋಗು ತಿರುವದು, ಮತ್ತು (ಅಂತೆ) ಅಂದರೆ-ಪಾಲಣಗಳ ಅಂತಕಾಲದಲ್ಲಿ ಪರಲೋಕದಲ್ಲಿಯೂ ನನ್ನೊಡನೆ ಹೊರಟು ಬರಲಾರದು, ಈ ವಾರೆ ಯು ಸವತ ಪ)ಸಿದ್ದವಾಗೇ ಇರುವದು, ಆದ್ದರಿಂದ ಈಗ ಈ ಶರೀರದಲ್ಲಿಯೂ ಆಸಕ್ತಿ ಮಾಡುವಂಥಾದ್ದು ವ್ಯವೆಂದೆನ್ನಿ ಸುವದು|L೫ ಅ{ ಈ ಪ್ರಕಾರವಾಗಿ ಶರೀರದ ಕೃತಘ್ನತೆಯನ್ನು ವರ್ಣನೆ ಯಂ ಮಾಡಿ ಈಗ ಶರೀರದಲ್ಲಿ ಆಸಕ್ತಿಗೆ ಯಾವ ಹೇತು ಉಂಟೋ, ಅದನ್ನು ತೋರ್ಪಡಿಸುತ್ತಾರೆ, - ಮ ಲಿ ಮ ನ ಆ ತಿ – ಮೂ-ಮಲೀಮಸನಾತ್ಮನಿನಾಕಶಾಲಿನಿ | ಸುಚಿತ್ರಮಾತ್ಮತಮವೊಮಿನಿತ್ಯತಾಮ | ಅನಾದ್ಯವಿದ್ಯಾತಿನಿರಾವೃಕ್ಷಣ8 | ಕಿಮಂಜನಂತಭವೆನ್ನಿವರ್ತಕ 1-೪೭! ಟೀಕಾ ! ಅನಾದಿಕಾಲದ ಅವಿದ್ಯಾರೂಪವಾದ ತಿಮಿರದಿಂದ ಬು ದ್ವಿರಹವಾದ ನೇತ್ರವು ಆಚ್ಛಾದಿತವಾಗಿರುವದರಿಂದ (ಮಲೀಮಸೆ) ಅಂದರೆ-ಮಲತಾದಿಗಳಿಗೆ ಸ್ಥಾನವಾಗಿರುವಂಥಾ ಅತ್ಯಂತ ಮಲಿ ನವಾದ ಯಾವ ಈ ನನ್ನ ಕರೀರವಿರುವದೊ, ಅದರಲ್ಲಿ ನಾನು ಹ(೧)ವಿ ೩, ಪನ್ನೀರು: ೪ ಶಕ್ತಿ ವೃದ್ಧಿಮಾಡುವ-ವೀರ್ಯ ವೃದ್ಧಿಪಡಿಸುವ, ೫ ಭಸ್ಮ, ಲೇಹ್ಯ: ಮಾತೆ, ಚೂರ್ಣಿಕಾದಿಗಳು,