ಪುಟ:ಶ್ರೀ ವಿಚಾರ ದೀಪಿಕ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ್ಞ ವಿಚಾರ ದೀವಕಾ (೨೨ನೇ ಸ್ಟೋ) ತಬುದ್ದಿಯಂ ಮಾಡುತ್ತಿರುವೆನು, ಅನಾತ್ಮನಿ) ಅಂದರೆ-ಇಂಧಾ ಅನಾತ್ಮರೂಪವಾದ ದೇಹದಲ್ಲಿ ಆ(೨)ತ್ಮ ಬುದ್ಧಿಯಂ ಮಾಡುತ್ತಿರುವೆ ನು, ಹಾಗೆ (ನಾಕಶಾಲಿನಿ) ಅಂದರೆ ಪ್ರತಿ ಕ್ಷಣದಲ್ಲೂ ಪರಿಣಾಮ ಯಾಗಿ ಮತ್ತು ವಿನಾಶ ಉಳ್ಳ ಈ ಶರೀರದಲ್ಲಿ ನಿ(೩)ತ್ಯಬುದ್ಧಿಯುಂ ಮಾಡುತ್ತಿರುವೆನು, ಮತ್ತ ಯೇನಂದರೆ, ಹಾಗೆಯೇ ಸ್ವರ್ಗಾದಿ ಆನಿತ್ಯ ಪದಾರ್ಥದಲ್ಲಿ ನಿಶ್ಯಬುದ್ದಿದು, ಮತ್ತು ಅನರ್ಥರೂಪವಾದ ಧನದಲ್ಲಿ ಅರ್ಥ ಬುದ್ಧಿಯು, ಇನ್ನೂ ವ್ಯವಹಾರ ಪ್ರವೃತ್ತಿರೂಪ ದುಃಖದಲ್ಲಿ ಸುಖಬುದ್ಧಿಯನ್ನೂ ಸಹ, ಮಾದುತಿರುವೆನು, ಈ ಪ) ಕಾರದಿಂದ ಸರ್ವತ) ವಿಖಿತ ದರ್ಶನದಲ್ಲಿ ಹೇತುಭೂತವಾದ, ಯಾವ ಅನಾದಿಯಾದ ಅವಿದ್ಯಾರೂಪ ತಿಮಿರವಿರುವ, ಅದನ್ನು ನಿವೃತ ಮಾಡುವಂಧಾ (ಕಿಮಂಜನ೦) ಅಂದರೆ-ಹೀಗೆ ಯೇನು ಅಂಜ ನವಿರುವ, ಅದನ್ನು ಬುದ್ದಿ ರೂಪವಾದ ನೇತ್ರ ದಲ್ಲಿ ಹಾಕುಪದ್ಧ ರಿಂದ ನನ್ನ ಯಧಾರ್ಧ ದೃಷ್ಟಿ ಆಗಿಹೋದೀತು !.c೬! ಅ ಈ ಪ್ರಕಾರದಿಂದ ಶರೀರದಲ್ಲಿ ದೇವ ದೃವಿವರ್ಣನ ದ್ವಾರಾ ಅವಿದ್ಯೆಯ ಸ್ವರೂಪವಂ ನಿರೂಪಣ ಮಾಡಿ ಈಗ ಆಯುಷ್ಯ ವನ್ನು ಉದ್ದೇಸಿ ಹೇಳುತ್ತಾನೆ. - -{ ಕ ಣ ° ಕ ಣ ಮೀ ತಿ ಮೂ--ಕ್ಷಣಂಕಣಂದೀಪಶಿಖೋಪಮಾಂದಧತ್ | ಸರಂಧಕುಂಭಾಸ್ತವದಂಬುಸನ್ನಿಭವ | ಪ್ರಯಾತ್ರದಂತುಮಮಾಯುರುತ್ತಮಂ | ನಸೇಹಗೋಪೀಹವಿಲೋಕಯಾಮ್ಯ !೨೩ | ೧, ನನ್ನ ಶರೀರವು ಕೆಂಪು ಬಂಣ ಉಳ್ಳಾಗಿ, ನ ಅತಿ ಸುಂದರವಾಗಿರುವ ರು, ಇನ್ನು ಉತ್ತಮ ಕುಲದಲ್ಲಿ ಉತ್ಪನ್ನವಾಗಿರುವದು ಎಂದು ಈ ಪ ಕಾಣಾಗಿ, ಶುಭಯಣಿಸುತ್ತಿರುವರು, ೧, ನಾನು ದಪ್ಪನಾಗಿರುವೆನು, ನಾನು ಅ, ಕೃಶನಾಗಿ ಗುವೆನು, ನಾನು ಅನ್ಯಜಾತಿಯವನಾಗಿರುವನು ಎಂದು ಈ ವತಾರವಾಗಿ ತಿಳಿಯುತ್ತಿರು ವೆನು, ೩ ಎಂದೆಲ್ಲಾ ಕಾರ್ ಗಳ ಆರಂಭ ಮುಗುತ್ತಿವೆ: , ಯೇನು ” ತೋಚಿಸಿ ದು, ಯ .ವಾಗಿ ನುರಣವಿಲ್ಲವಂದು ತಿ'ಯುತ್ತಿರುವನು.