ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಈ ಗ್ರಂಥವು ಬೊಂಬಾಯಿ ಪಾಂತ್ಯದವರಾದ ಶ್ರೀಮತ್ಪರಮಹಂಸ ಬ್ರ ಹ್ಯಾನಂದ ಸ್ವಾಮಿಗಳಿಂದ ರಚಿಸಲ್ಪಟ್ಟ ಭಾವಾರ್ಥಭಾಸಿನೀ ಟೀಕಾಸಹಿತವಾದ ಹಿಂದೀಗ್ರಂಥದ ಭಾಷಾಂತರವು. ಇದನ್ನು ಮುದ್ರಾಪಿಡುವ ವಿಷಯದಲ್ಲಿ ಸಹಾಯಮಾಡಿದ ಮ ಹಾರಾಜಪೂಜಿತರಾ: ರಾಜೇಶಿ ಸಾಹುಕಾರ್ ನೀಲಗಿರಿ ಚಿಕ್ಕ ದಾಪಂಣನವರ ಧರಪತ್ನಿಯರಾದ ಈಗಿರುವ ಶ್ರೀರ್ಮಮಾತ್ಮ ಶ್ರೀ ಧರಹೃದಯರಾದ ನಮ್ಮ ತಿಂಮಮ್ಮನವರಿಗೂ ಹಾಗೆ ಅವರ ಚಿರಂಜೀವಿಗಳಿಗೂ ಸಹಾ ಶ್ರೀ ಸಚ್ಚಿದಾನಂದಸ್ವರೂಪನಾ ದ ಪರಮೇಶ್ವರನಲ್ಲಿ ಸದಾ ಯಸ್ಸಂ ಸುವೆವು. ಈ ಗ್ರಂಥದಲ್ಲಿ ಮೂಲ ಗ್ರಂಥಕ್ಕೆ ವಿರುದ್ದವಾದ ಮಾತುಗ ೪ಾಗಲಿ ಅಥವಾ ಯಾವದಾದರೂ ಮರತುಬಿಟ್ಟಿದ್ದರೆ ಇದನೆ ದುವ ಸತ್ಪುರುಷರು ಕರುಣೆಯಿಂದ ಗ್ರಂಥಕರ್ತನಾದ ನನಗೆ ತಿಳಿಸಿದಲ್ಲಿ ಪುನರ್ಮುದ್ರಣದಲ್ಲಿ ಸರಿಪಡಿಸುತ್ತೇನೆ. ಈ ಗ್ರಂಥವು ಜಾಗ್ರತೆಯಾಗಿ ಪೂರೈಸಬೇಕಾಗಿ ಬಂದದ್ದ ರಿಂದ ಪೂಣಿನೋಡುವ ವೇಗದಲ್ಲಿ ಎಲ್ಲೋ ಒಂದೊಂದಕ್ಷರ ಮರತು ನೋಡಿದ್ದರಿಂದ ಈ ಗ್ರಂಥದ ಕಡೇಭಾಗದಲ್ಲಿ ಶುದ್ಧಾ ಇದ್ದ ಪತ್ರಿಕೆ ಹಾಕಲ್ಪಟ್ಟಿರುವದು,