ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರೆ.
ಆಗ ಇವರ ತಾಯಿಯು ತನ್ನ ಶುಗಸು ಲಗ್ನ ಮಾಡಿಕೊಳ್ಳುವದಕ್ಕೆ ಒಡಂಬ
ಟ್ಟನೆಂದು ಆನಂದಬಟ್ಟು ತನ್ನ ತಮ್ಮನಾದ ಭಾವನೆಗೋಸಾವಿ ಎಂಬವನ
ಮಗಳನ್ನು ಇವರಿಗೆ ಲಗ್ನ ಮಾಡಬೇಕೆಂದು ನಿಶ್ಚಯಿಸಿದಳು, ಅಗ್ನಮುಹೂರ್ತವನಿ
ರ್ಬೈಸಲ್ಪಟ್ಟು ಯಾವತ್ತು ಸಿದ್ಧತೆಯು ನಡೆಯಿತು, ಬೀಗಬಿಜ್ಜರು ಲಗ್ನಕ್ಕಾಗಿ ಬ೦
ದರು. ಲಗ್ನವನ್ನು ಮಾಡಿಸುವದಕ್ಕಾಗಿ ಆಪಾಧ್ಯರು ಮಂಗಲಾಷ್ಟಕಗಳನ್ನು ಆ ನಲಿಕ್ಕೆ ಆರಂಭಿಸಿ “ಸ-ನ-ಧಾ-ನ, ವೆಂದು ಅ
ನ್ನಲಿಕ್ಕೆ ತೊಡಗಿದ ಕೂಡಲೆ
ತಾಯಿಗೆ ಕೊಟ್ಟ ವಚನದಿಂದ ತಾವು ಮುಕ್ತರಾದೆವೆಂದು ಮನಸ್ಸಿನಲ್ಲಿ ಅನ್ನುತ್ತ
ಲೇ ಅವರು ಲಗ್ನ ಮಂಟಪದಿಂದ ಓಡಿ ಹೋದರು.
ತಪಶ್ಚರ್ಯ-ಸಮರ್ಥರು ಲಗ್ನ ಮಂಟಪದಿಂದ ಓಡಿಹೋಗಿ ಒಂದು ದೊಡ್ಡ
ಅಶ್ವತ್ಥ ವೃಕ್ಷದ ಹೊದರಿನಲ್ಲಿ ಮೂರು ದಿವಸಗಳ ವರೆಗೆ ಅಡಗಿಕೊಂಡು ಕುಳಿತ ದ್ದರು. ಮುಂದೆ ನಾಶಿಕ ಪಂಚವಟಿಗೆ ಹೋಗಿ ಶ್ರೀರಾಮಚಂದ್ರ ದೇವರ ದರ್ಶ ನ ತೆಗೆದುಕೊಂಡು ಟಾಕಳಿ ಎಂಬ ಊರಲ್ಲಿ ಒಂದು ಗವಿಯೊಳಗೆ ಅವಚಿಕೊಂಡು ಕುಳಿತು ಮಂತ್ರ ಪುರರಣಕ್ಕೆ ಪ್ರಾರಂಭಿಸಿದರು, ಆಗ ಸಮರ್ಥರ ವಯಸ್ಸು ಹನ್ನೆರಡು ಮಿಕ್ಕಿದ್ದಿಲ್ಲ, ಇಂಥ ಚಿಕ್ಕ ವಯಸ್ಸಿನಲ್ಲಿ ಸಮರ್ಥರು ಪಂಚವಟಿಯೊ ಆಗ ಮಧುಕರಿಯನ್ನು ಬೇಡಿಕೊಂಡು ಬಂದು ಶ್ರೀರಾಮಚಂದ್ರ ದೇವರಿಗೆ ನೈವೇ ವ್ಯವನ್ನು ಸಮರ್ಪಿಸಿ ಭೋಜನವನ್ನು ಮಾಡುತ್ತಿದ್ದರು, ತಮ್ಮ ಎಲ್ಲ ವೇಳೆಯ ಈು ಮಂತ್ರ ಪುರಶ್ಚರಣದಲ್ಲಿಯೂ ಕಾಮಭಜನೆಯಲ್ಲಿ ಕಳೆಯುತ್ತಿದ್ದರು. ಅನ್ಯರಕೂಡ ಭಾಷಣಮೂಡುತ್ತಿದ್ದಿಲ್ಲ, ಅನ್ಯರ ಕಡೆಗೆ ಹೋಗುತ್ತಿದ್ದಿಲ್ಲ. ಹ ತಿಸಿಪ್ರಾತಃಕಾಲದಲ್ಲಿ ಗಂಗೆಯಲ್ಲಿ ಸ್ನಾನಮಾಡಲಿಕ್ಕೆ ಹೋಗಿ ಮಧ್ಯಾಹ್ನದ ೨ಗಂಟೆಯವರೆಗೆ ನಡವುಟ ನೀರಲ್ಲಿ ನಿಂತು ಜಪಮಾಡುತ್ತಿದ್ದರು, ನೀರೊಳ ಗಿಂದ ಹೊರಗೆ ಬರುತ್ತಿದ್ದಿಲ್ಲ, ನೀರೊಳಗೆ ನಿಂತು ನಿಂತು ಅವರ ನಡದ ಕಳ ಭಾಗವೆಲ್ಲ ಬಿಳುಪಾಗಿತ್ತು, ಈ ಮೇರೆಗೆ ಮಧ್ಯಾಹ್ನ ಕಾಲದ ವರೆಗೆ ಜಪವನ್ನು ಮಾಡುವದಾದ ಬಳಿಕ ಅವರು ಮಧುಕರಿಯನ್ನು ಬೇಡಿಕೊಂಡು ಬಂದು ಭೋ ಜನ ಮಾಡುತ್ತಿದ್ದರು, ಭೋಜನವು ಮುಗಿದ ತರುವಾಯ ಮಧ್ಯಾಹ್ನದಲ್ಲಿ ರಾಮಭಜನವನ್ನು ಮಾಡುತ್ತಿದ್ದರು, ಈ ಪ್ರಕಾರ ಸಮರ್ಥರು ಪ್ರಖರವಾದ ತಹ ಶ್ಚರ್ಯವನ್ನು ಕಡಿಸಿದಾಗ್ಗಶ್ರೀರಾಮಚಂದ್ರ ದೇವರು ಇವರಿಗೆ ಪ್ರತ್ಯಕ್ಷನಾಗಿ ** ಇಂಥ ಪ್ರಖರವಾದ ವೃತವನ್ನು ಮಾಡುವ ಕಾರಣವಿಲ್ಲ. ನೀವು ಇನ್ನು ಮುಂದೆ ಕೃಷ್ಣಾ ತೀರಕ್ಕೆ ಹೋಗಿ ಜಗದುದ್ಧಾರವನ್ನು ಮಾಡಬೇಕು' ಎಂಬದಾಗಿ ಹೇಳಿ ದರು, ಅದಕ್ಕೆ ಸಮರ್ಥರು ಒಡಂಬಟ್ಟು ಹಾಗೇ ಮಾಡುವೆವೆಂದು ವಿನಂತಿ ಮ Oಂಡರು