ಉಡುಹಸೆಮಿಗಳ ಚರಿತ್ರೆ, I Yಕ ಕೊಟ್ಟರು, ಅದನ್ನು ಕೇಳಿ ಸಮರ್ಥರು- ಹಾಗಾದರೆ ನಾವೂ ಅವನ ದರ್ಶನ ತೆಗೆದುಕೊಂಡ ತರುವಯವೇ ಹೋಗುವವ” ಎಂದು ನುಡಿದು ಆ ಬ್ರಾಹ್ಮ ಣರ ಹತ್ತರ ಆಸನವನ್ನು ಹಾಕಿ ಕುಳಿತರು. ಆಗ ಆ ಬ್ರಾಹ್ಮಣರೆಲ್ಲರು ತವ ತಮ್ಮ ಮನಸ್ಸಿನಲ್ಲಿ ನಗುತ್ತ “ ನಾವೆಲ್ಲರು ಹನ್ನೆರಡು ವರ್ಷ ಅನುಷ್ಠಾನಕ್ಕೆ ಕೂತರೂ ನನಗೆ ಆತನ ದರ್ಶನವಾಗಲೊಲ್ಲದು, `ಇವನು ಒಂದು ಗಳಿಗೆಯಲ್ಲಿ ದತನ ತೆಗೆದುಕೊಂಡು ಹೋಗುವದಕ್ಕೆ ಕುಳಿತುಬಿಟ್ಟಿದ್ದಾನೆ ಒಳ್ಳೇದು, ಏನೇನು ಚಮತ್ಕಾರವರ್ತಿಸುವದೋ ನೋಡೋಣ " ಎಂದು ಸುಮ್ಮನೆ ಕುಳಿತರು. ಸಮರ್ಥರು ಅಲ್ಲಿ ಕುಳಿತು ಒಂದು ಆರಗಳಿಗೆಯು ತೀಪುವಷ್ಟರಲ್ಲಿ ಮಲಂಗಫಕೀರ ನೆಂಬ ವೇಷವನ್ನು ಧರಿಸಿ ದತ್ತಾತ್ರೆಯನು ಅಲ್ಲಿ ಪ್ರಕಟನಾದನು. ಅವನ ಸಂಗಡ • ಮಯ” ಎಂಬದು ಒಬ್ಬ ಹೆಂಗಸಿನ ರೂಪವನ್ನೂ ಸತ್ವ, ರಜ ತಮ ಎ೦ಬ ಗುಣಗಳು ಮೂರು ಮಕ್ಕಳ ರೂಪವನ್ನೂ ಷಡ್ರಸಗಳು ಆರ: ಕುರಿಗಳ ರೂಪ ವನ್ನೂ, ೨೫ ರತ್ವಗಳು ಕೋಳಿಗಳ ರೂಪವನ್ನೂ ಅಹಂಕಾರವು ಕೋಣನ ರೂಪವನ್ನೂ ಧರಿಸಿ ಬಂದಿದ್ದವು, ಈ ಪ್ರಕಾರ' ಯಾವತ್ತು: ಪರಿವಾರ ನಿಹಿತವಾಗಿ ಮಿಯಸಾಹೇಬನು ದೇವಾಲಯದ ಹತ್ತರವೇ ಬಿಡಾರವನ್ನು ಮಾಡಿದನು. ತರುವಾಯು ವಿದ್ಯಾಕಾಹೇಬಸು ಬಿಬೀಸಾಹೇಬಳಿಗೆ “ಓnು ಆಲ್ಮೀಹ, ಹಂಡೀಪಕಾವ” ಎಂದು ಅಪ್ಪಣತಿಳ೩ ಮಾಡಿದನು, ಬಿಬಿ: ಸಾಹೇಬಳು “ ಹುಕುಮಸಾಬ " ಎಂದು ಹೇಳಿ ಒಂದು ದೊಡ್ಡ ಗಡಿಗೆಯನ್ನು ಒಲೆಯಮೇಲೆ ಇಟ್ಟು ಅದರೊಳಗೆ ತುಸು ನೀರು ಸುರ“ ಹಜರತ್! ಹಂಟೀನ ಕಾಡಾಲನಾ?” ಎಂದು ಮಿಯ್ಯಸಾಹೇಬನು ಕೇಳಿದಳು, ಆಗ ಮಿ: ಸಾಹೇಬನು “ಮುಕನ್ಯಾಕುಟಡಲೋ” ಎಂದು ಉತ್ತರವನ ಕೊಟ್ಟ » ಆದನ್ನು ಕೇಳಿದವಳೇ ಬಿಬಿಸಾಹೇಬನು ಕೈಯಲ್ಲಿ ಚೂರಿಯನ್ನು ತೆಗೆದುಕೊಂಡು ತ್ವರೆಯಿಂದ ಎಲ್ಲ ಕೋಳಿಗಳನ್ನು ಕೊಯು ಗಡಿಗೆಯಲ್ಲಿ ಹಾಕಿ ಪ್ರಸಃ ವಿರಾ ಸಾಹೇಬನಿಗ• ಹಜರತ್ ಹ೦ರೀ ಭರೀನ” ಎಂದು ಹೇಳಿದಳು, ಆಗ ಮಿಯ್ಯಸಾಹೇಬನು-II ಅಜ್ಞಾ! ಬಕರಿಕಾಟಡಾಲೋ ಎಂದು ಸೂಚಿಸಿದನು * ಅವಳು ಹಾಗೆ ಮಾಡಿದವಳೇ ತಿರಿಗಿ ವಿ.ಯ ಸಾಹೇಬನಿಗೆ- 11 ಹಜರತ್! ಹಂಡೀ ತೋಅಬ್ಬಿ ಭರಿನb” ಎಂದು ಹೇಳಿದಳು, ಅದನ್ನು ಕೇಳಿ ಮಿಯಾಸಾಹೇಬನು ಪುನಃ ಬಿಬೀಸಹೇಬಳಿಗ-“ ಅಲ್ಲಾಬಹುತ ಬೇಕೆತ್ತ! ಕೇಡಾಕಓದಲೋ “ ಎಂದು ಹೇಳಿದನು, ಆದಳು ಕೋಣನನ್ನು ಕೊಯ್ದು ಗಡಿಗೆಯಲ್ಲಿ ಹಾಕಿದಳು, ಆದರೂ ಗಂಗೆಯು ತುಂಬಲಿಲ್ಲ, ಆದ್ದರಿಂದ ಅವಳು ಮಿಯ್ಯಾ ಸಾಹೇಬನಿಗೆ-ಹಂಡೀ ತೋ ಅಬ್ಬಿ ಭರಿಸಹಿ ?” ಎಂದು ಪುನಃ ಹೇಳಿದಳು, ಆಗ ಮಿಯಸಾಹೇಬನು “ಅಛು ರ್ಜೈ ಏ: ಬೈಠಕ್ಕಸ ಸಜ್ ಬವನ್ ಕಾಟಡಾಲೋ” ಎಂದು ಉತ್ತರ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೩
ಗೋಚರ