ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಸಂಸ್ಕೃತಕವಿಚರಿತೆ (೬), ಹೋದರಾಜ್ಯವನ್ನು ಪುನಃ ದೊರಕಿಸಿಕೊಟ್ಟು ರಾಜ್ಯಶಾಸನ ದಕ್ಷನಾಗಿ ಕೆಲವು ಕಾಲ ವಿದ್ದು ಅನಂತರ ಬ್ರಾಹ್ಮಣ ಸಹಜವಾದ ಶಾಂತಿಯಿಂದ ಶೇಷಾಯುಷ್ಯವನ್ನು ಕಳೆ ದಂತೆ ತಿಳಿದುಬರುತ್ತದೆ. ಈ ಕರ್ಣರಾಜನು ವಿಕ್ರಮಾಂಕದೇವನ ಸಮಕಾಲೀನ ನಾಗಿದ್ದನೆಂದು ವಿಕ್ರಮಾಂಕದೇವ ಚರಿತದಿಂದ ವ್ಯಕ್ತವಾಗುತ್ತದೆ. ಕಾಲಃ ಕಾಲಂಜರಗಿರಿಪತೇಲ್ಯ: ಪ್ರಯಾಣೀ ಧರಿತ್ರೀಂ ತುಖ್ಯಾರಾಣಾಂಖುರಪುಟರ: ಆಪಶೂನ್ಯಾಂಚಕಾರ ದಾಹಾಲಕ್ಷಿತಿಪರಿವೃಢಃ ಸೋಪಿಯಂಪ್ರಪ್ರವೃತ್ತಂ ಕರ್ಣಃ ಕರ್ಣಾಮೃತರಸಭರಾಸ್ಕಾದ ಮುಂತಸ್ತತಾನ || ಎಂದು ಹೇಳಿರುವುದರಿಂದ ಕರ್ಣ,ವಿಕ್ರಮಾಂಕ, ಕೀರಿವರ್ಮ ಈ ಮೂವರೂ ಸಮಕಾಲೀನರೆಂದಾದುದು. ವಿಕ್ರಮಾಂಕದೇವನು ಕ್ರಿ. ಶ. ೧೦೭೬-೧೧೨೬ರವ ರೆಗೆ ರಾಜ್ಯವಾಳಿದುದಾಗಿ ಸ್ಪಷ್ಟಪಡುವುದರಿಂದಲೂ ಇವನ ಸಮಕಾಲೀನರಾದ ಕಿರಿ ವರ್ಮನೂ, ಕರ್ಣರಾಜನೂ ಕ್ರಿ. ಶ. ಹನ್ನೊಂದನೆಯ ಶತಮಾನಾಂತ್ಯದಲ್ಲಿದ್ದವರಾ ದುದರಿಂದ ಕಿರಿವರ್ಮನ ಸಮಕಾಲಿನನಾದ ಕೃಷ್ಣ ಮಿಶನು ಕ್ರಿ. ಶ. ಹನ್ನೊ೦ದ ನೆಯ ಶತಮಾನಾಂತ್ಯದವನೆಂಬುದು ಸ್ಪಷ್ಟವು. ( ಫಲರತ್ನಮಾಲಾ' ಎಂಬ ಒಂದಾನೊಂದು ಜ್ಯೋತಿಷಗ್ರಂಥಕಾರನಾದ ಕೃಷ ಮಿತ್ರನೊಬ್ಬನು ದೊರೆಯುವನು, ಅವನು:- ಶ್ರೀವಿಕ್ರಮಾಂಕೊಜಗತೀತಲೇರ್B ಜೀರ್ಯಾಮನುಪ್ರಖ್ಯ ಯಶಾನರೇಂದ್ರ: ಪ್ರಮೋಷಯ ಕೋಟಿಸುವರ್ಣ ತೋವಾ ಸಬಾಂಧವಂ ಸಪ್ತತಿವರಾಣಿ || ಎಂಬ ಶ್ಲೋಕದಲ್ಲಿ ವಿಕ್ರಮಾಂಕನ ಹೆಸರನ್ನು ಹೇಳಿರುವುದರಿಂದ ಪ್ರಬೋಧ ಚಂದ್ರೋದಯಕಾರನೂ, ಫಲರತ್ನಮಾಲಾಕಾರನೂ ಬೇರೆಬೇರೆ ವ್ಯಕ್ತಿಗಳೇ ಅಥವಾ ಒಬ್ಬನೇ ಎಂಬದು ವಿಚಾರಾಸ್ಪದವಾಗಿದೆ. ಗ್ರಂಥ:-ಇವನು ಓಶೋಧಚಂದಯವೆಂಬ ಆರು ಅಂಕಗಳುಳ್ಳ ನಾಟಕವನ್ನು ಬರೆದಿರುವನು. ಪ್ರಬೋಧಚಂದ್ರೋದಯ ನಾಟಕದ ಎರಡನೆಯ ಅಂಕದಲ್ಲಿ ಕಂಡುಬರುವ- ನೈವಾಶ್ರಾವಿ ಗುರ್ಮತಂ ನ ವಿದಿಶofಮಾರಿ೬o ದರ್ಶನಂ ತತ್ರ ಜ್ಞಾನಮಹೋ ನ ಶಾರಿಕಗಿರಾಂ ವಾಚಸ್ಪತೇಃ ಕಾ ಆp