ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಸ್ತ ಕವಿಚರಿತೆ [ಕ್ರಿಸ್ತ ಅನೇನ ಗ್ರನ ಕೃತಾಸ್ಕೋಪರಚಿತಕುಮಾರಸಂಭವೈಕದೇಶೋsತ ಉದಾ ಹರಣವೋನೊಪನ್ಯಸ್ತ:” ಎ೦ದೂ- ವಿಶೇಷೋಕ್ಷಣೆಚ ಭಾಮಹವಿವ ರಣೆ ಭಟ್ಟೋದವೇನ ಏಕದೇಶಶಬ್ದ ಏವಂ ವ್ಯಾಖ್ಯಾತೋ ಯಥೇಹಾಸ್ಮಾಭಿರ್ನಿ ರೂಪಿತಃ” ಎಂದೂ ಲಘುವೃತ್ತಿಯಲ್ಲಿರುವುದರಿಂದ ವ್ಯಕ್ತವಾಗುವುದು. ಉದ್ಭಟನು ಬರೆದುದಾದ ಕುಮಾರಸಂಭವ'ವೆಂಬ ಕಾವ್ಯದಿಂದ ಅನೇಕ ಲಾಕ್ಷಣಿಕರು ಶ್ಲೋಕಗಳನ್ನು ವಾಹರಿಸಿಕೊಂಡಿರುವುದಾಗಿ ಪ್ರತಿಹಾರೆ೦ದುರಾಜನು ಹೇಳಿರುವನು. ಆದರೆ ಇವನು ಬರೆದಿರುವ ಕುಮಾರಸಂಭವ ಕಾವ್ಯವಾಗಲಿ, ಭಾಮಹವಿವರಣವೆಂಬ ಗ್ರಂಥವಾಗಲಿ ಉಪಲಬ್ದವಿರುವುದಿಲ್ಲ. ರುದ್ರಟ ಇವನು ಕಾಶ್ಮೀರದವನು ' ಭಟ್ಟನಾಮುಕನ ಮಗನು. ಇವನಿಗೆ ಶತಾ ನಂದಾವರ ನಾಮವಿತ್ತೆಂಬುದು- ಶತಾನಂದಾಪರಾನ ಭಟ್ಟವುಮುಕಸೂನುನಾ | ನಾಧಿತಂ ರುದ್ರಟೇ ನೇದಂ ಸಮಾಚಾ: ಧೀಮತಾಂ ಹಿತಂ || ಎಂಬ ಶ್ಲೋಕದಿಂದ ವ್ಯಕ್ತವಾಗುತ್ತದೆ. ಇವನು ಕ್ರಿ. ಶ. ಒಂಭತ್ತನೆಯ ಶತ ಮನದವನು. ಇವನು II ಕಾವ್ಯಾಲಂಕಾರ”ವೆಂಬ ಲಕ್ಷಣ ಗ್ರಂಥವನ್ನು ಬರೆದಿರು ವನು. ಇದಕ್ಕೆ ನೇಮಿನಾಧು ಎಂಬವನು ಕಾವ್ಯಾಲಂಕಾರಟಿಪ್ಪಣಿ" ಎಂಬ ಟಿಕೆ ಯನ್ನು ಬರೆದಿರುವುದಾಗಿ ಪೂರ್ವ ಮಹಾವತಿವಿರಚಿತವೃತ್ಯ ನುಸಾರೇಣ ಕಿಮಸಿ ರಚಯಾಪಿ | ಸಂಕ್ಷಿಪ್ತ ತರಂ ರುದ್ರಟಕಾವ್ಯಾಲಂಕಾರಓಪ್ಪ”ಕು || Macdonell's History of sanskrit Literature P. 434

ಕೆಲವರು ಸಮಾಜಾ ಎಂಬುದನ್ನು ನಮಾಜು ಎಂದು ಹೇಳಿ ಸಾಮಾಜಿಗವಲವೆಂದು

ಹೇಳುವರು, ಹೀಗೆ ಹೇಳುವುದು ಅನಸ್ಸಯವೆನಿಸ.ವುದು. ಹಾಗೆ ಹೇಳುವುದಕ್ಕಿಂತಲೂ 'ಸಮು ಅನಕೀತಿ ಸಮಾಕ' ತನ ಸಮಾಜಾ, ಅಜಗತಾವಿನ್ಯಾತ ಧಾತೋ: ರ್೬ ಪ್ರತ್ಯ ಯ” ಎಂದು ಹೇಳುವುದಾದರೆ ಸಮಂಜಸವಾಗುವದು. ಸಮಜಾ ಎಂದರೆ ಇಲ್ಲಿ ಗುಜು ಮಾರ್ಗT ಮಿಗಳಾದ ಪ್ರಾಚೀನಪ್ರಸಿದ್ದ ಆಲಂಕಾರಿಕರೆಂದರ್ಥ.