ವಸ್ತು ಪಾಲ ೨೨೯ - - - - - -
-
ಸಪ್ತಶತಿ ಸುಖಾಸನಾನಾಂ, ಅಷ್ಟಾದಶಶತೀ ವಾಹಿನೀನಾಂ, ಏಕಾನ್ನ ವಿಶಂತಿಃ ಶತಾನಿ ಶ್ರೀಕರೀಣಾಂ, ಏಕವಿಂಶತಿಃ ಶತಾನಿ ಶ್ವೇತಾಂಬರಾಣಾಂ ಏಕಾದಶಶೀತಿದಿಗಂಬರಣಾಂ, ಚತ್ವಾರಿ ಶತಾಸಾರ್ದ್ವಾನಿ ಜೈನ ಗಾಯನಾನಾಂ ತ್ರಯಂಶಚ್ಛತಿ ಬಂದಿಜನಾನಾಂ | ಚತುರಶೀತಿಸ್ತ್ರ ಡಾಗಾಃ ಸುಬದ್ರಾಃ | ಚತುಃ ಶತಿ? ಚತುಃಷಷ್ಟಧಿಕಾ ನಾಸೀನಾಂ, ಪಾಷಾಣಮಯಾನಿ ದ್ವಾತ್ರಿಂಶನ್ನುರ್ಗಾಣಿ, ದಂತಮಯಜೈನರಥಾನಾಂ ಚತುರ್ವಿಂಶತಿಃ, ವಿಂಶಂಶತ೦ಶಾಕ ಘಟೆತಾನಾಂ | ಸರಸ್ವತೀ ಕಂಠಾಭರ ಣಾದಿನಿ ಚತುರ್ವಿಂಶತಿರ್ಬಿರುದಾನಿ ಶ್ರೀವಸ್ತುಪಾಲಸ್ಯ | ಚತುಃಷಷ್ಠಿ ರ್ಮಸೀತಯಃ ಕಾರಿತಾಃ | ದಕ್ಷಿಣಸ್ಯಾಂ ಶ್ರೀಪರ್ವತಂ ಯಾವತ್ ಪತ್ನಿ ಮಾಯಾಂ ಪ್ರಭಾಸಂ ಯಾವತ್' ಉತ್ತರಸ್ಕಾಂ ಕೇದಾರಂ ಯಾವತ್, ಪೂರ್ವಸ್ಕಾಂ ವಾರಾಣಸಿ೦ ಯಾವತ್ ತಯೋಃ ಕೀರ್ತನಾನಿ | ಸರ್ವಾ ರೋಣ ತ್ರೀಣಿ ಕೋಟಿಶತಾನಿ ಚತುರ್ದಶಲಕ್ಷ ಅಷ್ಟಾದಶಸಹಸ್ರಾಣಿ ಅಷ್ಟಶತಾನಿ ಲೋಷ್ಠಿ ಕತ್ರಿತ ಯೊನಾನಿ ದ್ರವ್ಯವ್ಯಯಃ | ತ್ರಿಷಷ್ಠಿ ವಾರ್ರಾ ಸಂಖ್ಯಾಮೇ ಜೈತ್ರಪತ್ರಂ ಗೃಹೀತಂ || ಎಂದು ಹೇಳಿರುವುದು ಕಂಡುಬರುತ್ತದೆ. ವಸ್ತು ಪಾಲನು ಸ್ವತಃ ಕವಿಯಾಗಿದ್ದು ಇತರರ ಗ್ರಂಥಗಳಲ್ಲಿನ ಗುಣದೋಷ ಗಳನ್ನು ವಿಮರ್ಶಿಸಿ ಹೇಳುವ ಜಾಣ್ನೆಯನ್ನುಂಟಾಗಿದ್ದನು. ಇವನು ಸೋಮೇ ಶ್ವರ, ಹರಿಹರ, ಅರಿಸಿಂಹನೇ ಮೊದಲಾದ ಮಹಾ ಕವಿಗಳಿಗೆ ಆಶ್ರಯವನ್ನು ಕೊಟ್ಟಿದ್ದು ದಲ್ಲದೆ ದಾಮೊದರ, ನಾನಾಕ, ಜಯದೇವ, ಮದನ, ಪಿ೦ಕಲ, ಕೃಷ್ಣ ಸಿಂಹ ಮತ್ತು ಶಂಕರಸ್ವಾಮಿ ಇವರಿಗೆ ಪೋಷಕನಾಗಿದ್ದನು. ಸೋಮೇಶ್ವರನು ತಾನು ಬರೆದುದಾದಕೀರ್ತಿಕೌಮುದಿಯಲ್ಲಿ ತನಗೆ ಆಶ್ರಯ ಕೊಟ್ಟವನನ್ನು ಬಹುವಾಗಿ ಕೊಂಡಾಡಿರುವನು. ಹರಿಹರನು ಬರೆದ ಗ್ರಂಥವಾವುದೆಂಬುದು ನಮಗೆ ತಿಳಿಯದು. ಅರಿಸಿಂಹನು “ಸುಕೃತಸಂಕೀರ್ತನ'ದಲ್ಲಿ ವಸ್ತು ಪಾಲನನ್ನು ಕೊಂಡಾಡಿ ಬಹುಮಾನವನ್ನು ಹೊಂದಿದನು. ಶಂಕರಸ್ವಾಮಿಯ ವಿಚಾರವಾಗಿ ಕೊಂಚವೂ ತಿಳಿಯದಾಗಿದೆ. ಈತನು ಆಗ ಇದ್ದ ದ್ವಾರಕೆಯ ಶಂಕರಾಚಾರ ರಾಗಿರಬೇಕೆಂದೂ ಊಹಿಸಲಾಗುತ್ತದೆ. ಆದರೆ ಹೀಗೆಂದು ಹೇಳುವ ಪ್ರಮಾಣ ರಂಧಗಳು ದೊರೆಯವ, ಇವನು ಕೇವಲ ಗುಳ್ಳೆ ಕಪಕ್ಷಪಾತಿಯಾಗಿದ್ದುದರಿಂದ ಮಹಾಕವಿಯಾದ ಹರಿಹರನ ವಿಚಾರದಲ್ಲಿ ಸೋಮೇಶ್ವರನು ಅಸೂಯೆಯಿಂದ ವರ್ತಿಸುತ್ತಿದ್ದನಾದರೂ, ಧೋಲ್ಕದ ರಾಜಾಸ್ಥಾನದಲ್ಲಿ ಹರಿಹರನಿಗೆ ಹೆಚ್ಚಾದ ಗೌರ ವವು ದೊರೆತಿದ್ದಿ ತು.