ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ಸಂಸ್ಕೃತಕವಿಚರಿತ [ಕ್ರಿಸ್ತ - - - - - - - - - - ಕಾಲ:-ಸಂವತ್ ೧೨೭೭ ಅಥವಾ ಕ್ರಿ. ಶ ೧೨೨೦ವಸ್ತುಪಾಲನ ಗ್ರಂಥ ನಿರ್ಮಾಣಕಾಲವೆಂದು ಮೇರುತುಂಗನು ಹೇಳುವನು. ಜಿನಹರ್ಷನುಬರೆದಿರುವ ವಸ್ತು ಪಾಲಚರಿತದ ಕೊನೆಯ ಅಧ್ಯಾಯದಲ್ಲಿ ಸಂವತ್ ೧೨೮೭-೮೮ರಲ್ಲಿ ಅಬೂ ಮತ್ತು ಗಿರಾರ್ ಪರ್ವತಗಳ ಮೇಲೆ ದೇವಾ ಲಯಗಳನ್ನು ಕಟ್ಟಿಸಿರಲಿಲ್ಲವೆಂದು ಹೇಳುವುದರಿಂದ ಈ ಕಾವ್ಯ ನಿರ್ಮಾಣವು ಸಂ. ೧೨೭೭-೮೭ರ ಮಧ್ಯಕಾಲದಲ್ಲಾಗಿರಬೇಕೆಂದು ತೋರುತ್ತದೆ. ಹೇಗೂ ವಸ್ತುಪಾ ಲನು. ಕ್ರಿ. ಶ. ೧೩ನೆಯ ಶತಮಾನದ ಪೂರ್ವಾರ್ಧದವನೆಂಬುದು ಸ್ಪಷ್ಟ ವಾಗುತ್ತದೆ. ಗ್ರಂಥ-ಇವನು - ನರನಾರಾಯಣಾನಂದ ” ಎಂಬ ಮಹಾಕಾವ್ಯ ವನ್ನು ಬರೆದಿರುವನು. ಇವನು ಬರೆದಿರುವ ಇತರ ಗ್ರಂಥಗಳಾವುವೆಂಬುದು ತಿಳಿ ಯದು. ಕಥಾಭಾಗವನ್ನು ಮಹಾಭಾರತದಿಂದ ಆರಿಸಿಕೊಂಡಿರುವನು, ಇದರಲ್ಲಿ ೧೬ ಸರ್ಗಗಳಿರುವುವು. ಕೃಷ್ಣಾರ್ಜುನರಿಬ್ಬರೂ ಸ್ನೇಹಗೊಂಡು ಗಿರಾರ್ ಪರ್ವತದಲ್ಲಿ ವಿಹರಿಸುತ್ತ ಪುಷ್ಟಾಪಚಯಕ್ಕಾಗಿಬಂದಿದ್ದ ಸುಭದ್ರೆಯ ರೂಪುರೇಖಾವಿಲಾಸಗಳನ್ನು ದೂತಿಯಮುಖದಿಂದ ಕೇಳಿ ತಾನೂ ನೋಡಿ ಮೋಹಪರವಶನಾಗಿ ಸುಭದ್ರಾಹರಣ ವನ್ನು ಮಾಡಿ ವಿವಾಹಗೊಂಡು ಸುಖದಿಂದಿದ್ದರೆಂಬುದೇ ಕಥಾವಸ್ತು. ಕಥಾಭಾಗವು ಅತ್ಯಲ್ಪ. ಇವನವರ್ಣನೆ ಮತ್ತು ಶೈಲಿಯನ್ನು ನೋಡಿದರೆ ಮಾಘಪಂಡಿತನ ಶಿಶು ಪಾಲವಧೆಯನ್ನು ಎದುರಿಗೆ ಇಟ್ಟುಕೊಂಡುಬರೆದಿರಬೇಕಾಗಿರುತ್ತದೆ. ಮಹಾ ಕವಿಜyಣನು ಇದರ ಮೊದಲನೆಯಸರ್ಗದ ಏಳನೆಯ ಶ್ಲೋಕವನ್ನು ತನ್ನ ಸೂಕ್ತಿ ಮುಕ್ತಾವಳಿಯಲ್ಲಿಯೂ ಹದಿನಾಲ್ಕನೆಯಸರ್ಗದ ಹದಿನಾರನೆಯ ಶ್ಲೋಕವನ್ನು ಅಮರನು x ತನ್ನ ಕವಿಕಲ್ಪಲತೆಯಲ್ಲಿಯೂ ಹೇಳಿಕೊಂಡಿರುವನು. ಇವನ ಕಾವ್ಯದ ಕೆಲವು ಶ್ಲೋಕಗಳನ್ನು ಮಾದರಿಗಾಗಿ ಬರೆಯುವೆವ. ಮಧುಪಾನಗೊಷ್ಠಿ ವಿಚಾರವಾಗಿಒಗೆ ಇರುವುದು:- ಕ್ಷಣಮತಿಕುಪಿತು ಕಣಂ ಪ್ರಸನ್ನಾ ಹಸಿತಾಶ್ವ ಕ್ಷಣಮಾಕುಲಾ: ಕೃಣಂ ಚ ನವನವರಸಭಂಗಿಭಿನ್ನಗಾಕ್ಕೊ: - ಹೃದಯಂ ನೂನಮನಿನ್ನರ್ತಪ್ರಿಯಾಣಾಂ || ೬-೧೬ ಅನಾಗತ ದಾನರತ್ನರತೀವ ಯಸ್ಯಾಂ ವಿಕೀರ್ಣೇಷು ವಿವೇಕಿವರ್ಗೈಃ ಜನಾ ನಜಾನಂತಿ ನಿಜೇಷು ಸಂಖ್ಯಾಂ ಧನೇಷು ತಾರಾಗಣವೇ ದಿನೋsಪಿ || $ ಶೂರಃ ಸ್ಥಿರತರಃ ಸ್ಪಾರಶರಭಾರಃ ಪುರಃ ಪುರಃ ರೀರವಾರಹರಃ ಪರಃ || x ಬಾಲಭಾರತಕ