ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಶಃಪಾಲ ೨೩೭ _ _. ೩ ಅಕ್ಷಮ್ಯೂತ ೪, ಚತುರಂಗ ೫, ವರಾಟಮುಷ್ಟಿ, ಇವುಗಳು ರಾಜರಾದವರು ಅಂಧಯ ದೂತವನ್ನೂ, ಸಾಹುಕಾರರು ನಾಲಯದೂತ ವನ್ನೂ ಆಡುತ್ತಿದ್ದರು. ಹೆಂಗಸರು ಗಂಡಸರಾದಿಯಾಗಿ ಕವಡೆಯ ಆಟವನ್ನೂ ಪಗಡೆಯ ಆಟವನ್ನೂ ಆಡುತ್ತಿದ್ದರು. ದೂತದ ಜೊತೆಗೆ ಮದ್ಯಪಾನ, ಮಾಂಸ ಭಕ್ಷಣವೂ ಇದ್ದಿತು. ಮೋಹರಾಜಪರಾಜಯದಲ್ಲಿ ದೂತಕಾರರ ವರ್ಣನವಿರು ವುದು. ವಿಶೇಷೋತ್ಸವ ದಿವಸಗಳಲ್ಲಿ ಧೂಳಾಗದಂತೆ ಪುರಜನರು ಬೀದಿಗಳಿಗೆ ನೀರನ್ನು ಚೆಲ್ಲಿ ಅಂಗಡಿಗಳನ್ನೂ ಮನೆಗಳನ್ನೂ ಮುತ್ತಿನ ಸರಗಳಿಂದ ಅಲಂಕರಿಸು ತಿದ್ದರು. ಮದ್ಯಪಾನವೂ ಮಾಂಸಭಕ್ಷಣವೂ ಯೋಗ್ಯವೆಂದೂ, ಪಾಪವಲ್ಲವೆಂದೂ ಅನುಸ್ಮಿಕ ಸಾಧನವೆಂದೂ ಗಳಹುವ ಕೌಲರೂ, ಕಾಪಾಲಿಕರೂ ರಹಮಾಣರೂ ಮತ್ತು ಘಟಚಟಕರೂ ಹೇರಳರಾಗಿದ್ದ ರು. ವನರಾಜನೂ, ಚಾಪೋತ್ಕಟರಾಜ ರೆಲ್ಲರೂ ಕೇವಲ ಮದ್ಯಪಾಯಿಗಳಾಗಿದ್ದರು, ಕುಮಾರಪಾಲನು ತನ್ನ ಚಿಕ್ಕತನದಲ್ಲಿ ಮಾಂಸಭಕ್ಷಕನಾಗಿದ್ದು ದಾಗಿ ತಿಳಿಯಬರುತ್ತದೆ. ಕುಮಾರಪಾಲನು ಚೆನನಾದ ನಂತರ ಹಿಂದೆ ಮಾಡಿದ ಪಾಪಕೃತ್ಯಗಳಿಗಾಗಿ ಮನನೊಂದು ವಿಹಾರಗಳನ್ನು ಕಟ್ಟಿಸಿ ಕೊಟ್ಟವಾಗಿ ಹೇಳಿದೆ … ಮೇವಾರದ ರಾಜಕುಮಾರ, ಸೋರತರಾಜನ ಸೋದರ, ಚಂದ್ರಾವತಿಯರಾಜ, ನಾಡಲರಾಜನ ಅಳಿಯ, ಗೊದ್ರಹರಾಜನ ಅಣ್ಣನ ಮಗ, ಧಾರಾನಗರ ರಾಜನ ತಂಗಿಯಮಗ, ಶಾಕಂಭರಿ ರಾಜನ ಸೋದರಮಾವ ಕೊಂಕಣರಾಜನ ಬಲ ತಮ್ಮ, ಕಚ್ಛದರಾಜನ ಭಾಮೈದುನ, ಮಾರ್ವಾರ ರಾಜನ ಏತದಂಧಿಕಾನುಮ ರೂಪ ವಗಾಕ್ಷಿ! ಚಪ್ಪರೇ ಪಶ್ಯ ಮತ್ತೇವತೇ ನಿತ್ಯ ಕೃತಕೋಪಿ ವೈರ್ನಪತಿ ಭಿಃ || ಅಪರ ಮೃಗಾಕ್ಷಿ' ರ್ಪ, ಮಮ ರೂಪವತ್ರ ನಾಟಕಂ ನಮ ) ಉಪನೀತಕಸಕೋಟ ಭ: ಸೇವಿರ ವಣಕುತ: || ತೃತೀಯಂ ಪಶ್ಯ ನಿತ೦ಬಿಸಿ ಇದಾ ಸೀರಿ! ಚತುರಂಗಕಮಿತಿ ಮೇ ರೂಪಂ ಯಾರಿಕರ್ಣಕಟುಕಾ ಖಟ್ ಖಟಾ ಅಮ್ಮ ತಸದ ಶಾಃ | ಪಕ್ಷ ' ಇದಪಶ್ಯ ಚತುರ್ಧಮಕ್ಕಾ ನಿಧಾನಕಂ ರೂಪಂ ಕುರುತನಯಾ ಭೂಮಿಪತಯೋ ಯಸ್ಯ ಪ್ರಸಾದೇನ ಸಂಜಾತಾಃ || ಪಂಚಮಕಂ ಮಮ ರೂಪಂ ವರಾಟನಾಮೇದಂ ನಿಭಾಲ್ಯ . ಸೇವದಾ ಯಸ್ಯ ಡಿಂಭಾ ಗಮಪಿ ಕಾಲ೦ ನ ಚಾನಂತಿ | & Introduction to Moharajaparajaya, P. 13 $ Ibid . 12.9