ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೮ ಸಂಸ್ಕೃತಕವಿಚರಿತೆ ಆಂತಕವಿಚರಿತೆ .--.ಕಿತ್ತ ಮಣಿದರ್ಪಣಮಂಡಲಾನುಕಾರೀ ಭಜತೇಪಶ್ಚಿಮಶೆಲಮಂಶುಮಾಲೀ || ೧೪೩ ಸಂಧ್ಯಾವರ್ಣನಗದ್ಯವು ಹೀಗಿರುವುದು:-ಪರಿಣತೊ ದಿವಸಕ್ಷ ಪಶ್ಯ:- LI ಸೋಯಮವಿಳಂಬ ನಂಬಿಕಾರಮಣ ಪಟುತರನಟನಹಸ್ತವಿಸ್ತ ಪ್ರಕನಕ ಡಮರುಕ ವಿಡಂಬೀಗಗಲತಲವಿಹರದ ಮರಪುರವಾರ ಯುವತಿಕರಕಮಲಗಳಿತಮಣಿಕಂತುಕಕಾಂತಿಃ ಮಂದಾಕಿನೀನಿಕಟತಟಲ ಸದುಟಜಗತವಿಬುಧಗುರುವಿತೀರ್ಣಸಾಯಂತನಸಮಯನಿಯಮಾಂಜಲಿ ಸಲಿಲಸಹಪತಿತತಪನ್ಯಾರವಿಂದಸಂದೇಹವಾಹಿ ನಿರವಧಿಕತರಂಗಿತ ನಿಖಿಲಮಂಗಳಾಭಂಗುರತ್ವದೀಯರಂಗೋತ್ಸವ ದರ್ಶನಕುತೂಹಲಾಗವು ನವೇಗ ವಿಭಷ್ಟವಿದ್ಯಾಧರವರವರ್ಣಿನೀವರ್ಣನೀಯಸುವರ್ಣಣರ್ಕ ಪತ್ರಾನುಕಾರೀ ಪರಿಸರಚರವರುಣ ಪುರವರತನುಚಟು ಲಚರಣ ಮಣಿಕಟಕವಿಸ್ಸಮರಕಿರಣಕದಂಬಚುಂಬಿತಇವಸಸಮನಾವತಿ ತಾಸರಿ ಮಿತರಣಿನೀಚರ ಸುಭಟ ನಿತಿತಶರವಿದಳಿತ ನಿಜತನುಗಳಿತರುಧಿ ರನಿಕು ರಂಬಕರಂಬಿತ ಇವ ಅರುಣಕಠೋರಕಶಾಭಿಘಾತಪರಿಕುಸಿತ ಜವ ನನಿಜತುರಗಖುರದುವಾಳನ ಸರಭಾಸಕನಕ ಘನರಥಚರಣ ಘಣ ಫಣಾರವನಿಶಮನ ಸುಖ ನಿಷ್ಕ೦ಪ ಶಂಬರ ಕುಲಮವ ತರತಿ ಚರಮಗಿರಿ ವರನಿತಂಬ ನಂಬರ ತಲಾ ದಂಶುಮಾಲಿ || ವಸಂತ ವೀಧಿ ವರ್ಣನವುಹೀಗಿರುವುದು:- ಸಂತತಚಲಿತ ಚಂದನವನ ವೇಪಮಾನ ಮದನಧ್ವಜಪಟಪಲ್ಲವ ಸಮುಲ್ಲ ಸಿತ ವಿಟಂಕವಾಟೆ ಕಾವಿಶಂಕಟಮಣಿ ಗಣಖಚಿತವೇದಿಕಾ ವಿಹರ ಮಾಣ ವಿವಿಧ ವಿಟಾಚಯ ವಿಚಾರಮಾಣ ಸಾಂಗಾಸಂಗತಂತ್ರ ವಿಸ್ತಾರಾ ಬಾಲ ಜನ ಪರಿಚಯಮಾನ ಪರಿವಾರಿನೇ ಮೃದಂಗಡಮರು ಮುರಜರ್ರುರಿ ಮುಖರ ಸುಧಾರೌತವಿದಗ್ಗ ಮಂದಿರ ಶಿಖರ ನಿಕುರುಂಬನಿರ್ಜಿತ ನೀಹಾ ರಹಾರ ಹಿಮಗಿರಿ ದಿಗಂಬರ ಸಿತರೊ ಚಿದಂಬರಸರಿದಂಬು ಶರದ೦ಬುದ ಕಂಬುಕುಮುದಕುಂದಾವ ದಾತಾವಸಂತವೀಧಿ || ಹ ೩ ಮಲ್ಲ ಇವನು ವತ್ಸಗೋತ್ರದವನು. ದಾಕ್ಷಿಣಾತ್ಯ ಮಹಾವಿದ್ವಾಂಸನಾದ ಗೋ ವಿಂದಭಟ್ಟನೆಂಬ ಬ್ರಾಹ್ಮಣನ ಮಗನು. ಕಾಲಕ್ರಮದಲ್ಲಿ ಸಮಂತಭದ್ರನ ದೇವಾ ಗಮ ಸೂತ್ರಾಧ್ಯಯನವನ್ನು ಮಾಡಿ ಜೈನನಾದನು.