ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಳಿ) ರವಿವರ್ಮಭೂಪ ೨೫೫ - - - ಈ ನಾಟಕದ ಕಧಾನಾಯಕನಾರೆಂಬವಿಚಾರದಲ್ಲಿ ಚರ್ಚೆಗೆ ಅವಕಾಶವಿಲ್ಲ ದಂತೆ: ಭರತಜಲಧಿಕರ್ಣಧಾರಃ ಪ್ರಬಂಧಾ ಯದುಕ್ಕಾಪತಿ ಕ್ರಿಭುವನವಿಜಯಾ ಮುರಾರೇಃ ಕುಮಾರಃ ಸ್ಮರೋ ನಾಯಕಃ ೧-೫ ಎಂದು ಸೂತ್ರಧಾರನೇ ಹೇಳಿಕೊಂಡಿರುವನು. ವಸಂತಸಮಯವರ್ಣನ:- ಚೂರೇಚೂತೇ ಪರಭ ತರವೈಃ ಕಲ್ಪ ತೇ ಕಾಹಲ… ಸನ್ನ ಹ್ಯಂತೇ ವಿಜಯಕರಿಣಶ್ಚಂದನಾ ಸಮಾರಾಃ ಆವಿರ್ಗಂಧಂ ದಧತಿ ತರವೊ ಜಾಲಂ ಸಮಂತಾ ದುದುಂಗೈ ತನ್ಮಧುಸಹಚರೋ ಜೇತುಮುರ್ವೀಂ ಮನೋಭೂಃ || ೧-೬ ಭದ್ರನಟನು ಪ್ರಭಾವತಿಗೆ ಪ್ರದ್ಯುಮ್ಮನ೦ವರ್ಣಿಸುವುದು. ಅಸ್ತಿ ತ್ರಿಲೋಕ ಮಹಿತಾನ್ನಯಲಬ ಜನ್ಮಾ ಕಶ್ಚಿ ದುವಾ ಭುಜಕದರ್ಧಿತವರಿಲೋಕಃ ಶಂಸಂತಿ ಯಂ ಯುವತಯಃ ಸಮವೇ ಸಾಕ್ಷಾತ್ ಸೌಂದರ್ಯಸಾರನದನಾಂಗಮನಂಗಮೇವ || ೬-೭ ಸೌಂದರ ರಾಶಿರಖಿಲೋsಪಿ ಚರಾಚರೇಷು ಪ್ರಾಯೋ ಬಭೂವ ಪರಮಾಣುರಮುಷ್ಯ ಸೃಷ್ ನೋ ಚೇದಸಾವಿನ ಜಗತ್ರಯಮೋಹನ ಶ್ರೀ ಸೃಜೈತ ಕದಪರೋSಪಿ ಚ ತೇನ ಧ ತ್ರಾ || ೨-೧೨ ವಿರಹಿಯವರ್ಣನ:- ಹುತಾಶನ ಮ ಪರ್ತ ವಪುಷಿ ಹಂತ ಚಂದ್ರುತಪ' ಶನೈ: ಕ್ರಕಚತಿ ಸ್ಪರ್ಶ ಕಮಲಿ ನೀತರಂಗಾನಿಲ, ವಿಹಾರರುಕಮಂಡಲಃ ಶ್ರವಶೂಲತಿ ವ್ಯಹರಂ ಸಧಾ ವಿಷಸಮರ್ಪಣತ್ಯಹಹ ! ಚಂದನಾ ಲೇಪನಂ || ೪-೧೧ ಅಹಹ ! ನನ್ನ ಶರೀರದಮೆಲೆಬೀಳುವ ಹಿಮಕಿರಣಗಳು ಅಗ್ನಿಯಂ ತೆಯೂ, ಪದ್ಮಕಾನಾರದಮೇಲೆ ಮೆಲ್ಲಗೆ ಬೀಸುತ್ತ ಬರುವ ತಂಗಾಳಿಯು ತಗುಲಿ ದರೆ ಗರಗಸದಂತೆಯೂ, ವಿಹರಿಸುತ್ತಿರುವ ಗಿಳಿವಿಂಡುಗಳ ಕಲಕಲರವವು ಕಿವಿಗಳಿಗೆ ಭರ್ಜಿಯಿಂದ ಇರಿಯಲ್ಪಟ್ಟಂತೆಯೂ, ಶರೀರಕ್ಕೆ ಹಚ್ಚಿದ ಶ್ರೀಗಂಧಲೇಪನವು ವಿಷ ಮಯವಾಗಿಯೂ ತೋರುವುದು. ಮದನೋ ಮನ್ಮಥೋ ನರಃ ಪ್ರದ್ಯುಮೆ ಮಾನಕೇಶನಃ || ಇತ್ಯ ಮರಃ