ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ [ಕ್ರಿಸ್ತ - - -- ವಿರುವ ಶ್ರೀಶೈಲಕ್ಕೆ ಸೋಪಾನ ವೀಧಿಯನ್ನು ಕಟ್ಟಿಸಿದನು. ಸಂಸ್ಕೃತ ಅಮರುಕಕಾವ್ಯಕ್ಕೆ ವ್ಯಾಖ್ಯಾನವನ್ನು ಬರೆದಿರುವನು. ೩. ಅಲ್ಲಯನೇಮರಡ್ಡಿ :-ಇವನು ಅನವೇಮರಡ್ಡಿಯ ಸೋದರನು. ಕ್ರಿ. ಶ. ೧೭೦-೧೩೮೧ರ ವರೆಗೆ ಆಳಿದನು. ೪, ಅನ್ನ ಪೋತರಡ್ಡಿ:-ಇವನು ಅನವೇಮರಡ್ಡಿಯಮಗನು. ಇವನು ವೆಂಕಟ ಗಿರಿಯ ಮಾದನಾಯಕನೊಡನೆ ಕಾಳಗವಾಡಿ ತಂದೆಯು ಜೀವಿಸಿದ್ದಾಗಲೇ ಕ್ರಿ. ಶ. ೧೩೬೯ ಕ್ಕೆ ಮುಂಚಿತವಾಗಿಯೇ ಮೃತನಾಗಿ ಹೋಗಿದ್ದನು. ೫. ಕುಮಾರಗಿರಿನೇಮಾರಡ್ಡಿ :-ಇವನು ವೆಂಕರಡ್ಡಿಯ ಮಗನು. 5. ಶ. ೧೭೮೨-೧೩೯೫ ರವರೆಗೆ ಆಳಿದನು. ಇವನು ತನ್ನ ಸೋದರಿಯ ಗಂಡನಾದ ಅಲ್ಲಾದ ಭೂಪತಿಗೆ ರಾಜಮಹೇಂದ) ವನ್ನು ಬಳುವಳಿಯಾಗಿ ಕೊಟ್ಟನು. & ಅಲಾದ ಭೂಪತಿ :-ಇವನು ಕುಮಾರಗಿರಿವೇಮರಡ್ಡಿಯ ಮೈದುನನು. ಇವನು ರಾಜಮಹೇಂದ್ರದಿಂದ ಸಿಂಹಾದ್ರಿಯವರೆಗೆ ರಾಜ ವನ್ನು ವಿಸ್ತರಿಸಿ ಕ್ರಿ. ಶ. ೧೪೧೫ ವರೆಗೆ ಆಳಿದನು. ವೇವಾರಡ್ಡಿ ಮತ್ತು ವೀರಭದ್ರರಗ್ಸ್'-ಇವರಿರ್ವರೂ ಅಲ್ಲಾದ ಭೂಪತಿಯ ಮಕ್ಕಳು ಇವರಿಲ್ವರೂ ರಾಜಮಹೇಂದ್ರದಲ್ಲಿ ಒಟ್ಟಿಗೆ ಆಳಿದರು. ವೇಮರಡ್ಡಿ ಯು ಚಿಲ್ಕ ಸರೋವರದವರಿಗೆ ರಾಜ್ಯವನ್ನು ವಿಸ್ತ ರಸಿದ್ದನಲ್ಲದೆ ಆಂಧಕವಿ ಶ್ರೀನಾಥನಿಗೆ, ಆಶ್ರಯದಾತನಾ ಗಿದ್ದನು. ಭೀಮವರ್ನದಲ್ಲಿರುವ ಶಾಸನದಲ್ಲಿ ಕ್ರಿ. ಶ. ೧೪೩೪ ಎಂದು ಶಾಸನಕಾಲವು ಕಂಡುಬರುತ್ತದೆ. ಈ ಮೇಲ್ಕಂಡ ವಿಷಯಗಳ ವಿಮರ್ಶನದಿಂದ ವೆಂಕಟಗಿರಿಯ ಮಾಧವನಾ ಯಕ ಅಥವಾ ಮಾದನಾಯಕನೆಂಬುವನು ಸುಮಾರು ಕ್ರಿ. ಶ. ೧೩೬೯ರಲ್ಲಿ ಜೀವಿ ಸಿದ್ದು ಅನ್ನ ಪೋತರಡ್ಡಿಯನ್ನು ಕಾಳಗದಲ್ಲಿ ಕೊಂದಿರಬೇಕೆಂದು ಸ್ಪಷ್ಟವಾಗುತ್ತದೆ ಈ ಮಾಧವ ಅಥವಾ ಮಾದನಾಯಕನ ತಂದೆಯೆ ಮೇಲಣ ವೆಂಕಟಗಿರಿರಾಜ ವಂಶಾವಳಿಯಲ್ಲಿ ಹೇಳಿರುವ ಸಿಂಗಪ್ರಭು, ಇವನೇ ಶ್ರೀವೇದಾಂತಾಚಾರರ ಸಮಕಾಲೀನನೆಂಬುದು ಸಿದ್ಧಾಂತವಾಗುತ್ತದೆ ಕಥೆಯಲ್ಲಿ ಕಂಡುಬರುವು