ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಕವಿಚರಿತ ಹೆಸರು. ಇವನ ಅಜ್ಜನು ಸಿಂಗಪಭು, ಮುತ್ತಜ್ಜನು ದಾಚಯನಾಯಕ, ಸಿಂಗ ಭೂಪಾಲನನ್ನು ಸಿಂಗಮನಾಯಕನೆಂದೂ ಕರೆಯುವುದುಂಟು. ಇವನ ವಂಶಾವಳಿ:- ದಾಚಯನಾಯಕ+ಓಚಮಾಂಬಾ ಸಿಂಗಪಭು ವೇಣಮನಾಯಕ ರೇಚಮಹೀಪತಿ ನಾಗಯನಾಯಕ ಅನಂತ + ಅನಮಾಂಬಾ, ಮಾಧವ -- -- -- - ದೇವಗಿರೀಶ್ವರ ಸಂಗಭೂಪತಿ (೧) ಅನ್ನ ಪೋತ (೨) ಕುಮಾರ ದಾಚಯ (೩) ವಲ್ಲಭರಾಯ ಇತರ ಮೂವರು ಸಿಂಗ ಭೂಪಾಲನ ವಿಚಾರವಾಗಿ:- ತತ್ರರೇಚಿಲ್ಲವಂಶಾಬಿ ಶರದ್ರಾಕಾಸುಧಾಕರಃ | ಕಲಾನಾಧಿರುದಾರ ಶ್ರೀರಾಸೀದಾಚಯನಾಯಕಃ || ೫ ತಸ್ಯ ಭಾಗ್ಯಾ ಮಹಾಭಾಗ್ಯಾ ವಿಷೇಶ್ರೀರಿವ ವಿಶ್ರುತಾ ಪೋಚನಾಂಬಾರುಣೋದಾರಾ ಜಾತಾಶಾಮರಸಾನ್ನಯಾತ್ || ೮ ತಯೋರಭೂರ್ವಕಲ್ಪವೃಕ್ಷಾ ಪುತ್ರಾಸ್ತ್ರಯಸ್ಕಾಸಿತ ವೈರಿವೀರಾಃ ಸಿಂಗಪ್ರಭುರ್ವನನನಾಯಕತ್ವ ವೀರಾಗ್ರಣೀ ರೇಚನಹೀಪತಿ || ೯ ಸೋಯಂರಂಗಮಹೀಪಾಲೋ ವಸುದೇವಣತಿಸುಟಂ ಅನಂತಮಾಧ ಮೌಯಸ್ಯ ತನೂಜೈಲೋಕರಕ್ಷಕೌ ॥ ೧೫ ಅನ್ನಮಾಂಬೇತಿವಿಖ್ಯಾತಾ ತಸ್ಯಾಸೀದ್ದರಣೀಪತೇಃ ದೇವೀ ಶಿವಾಶಿವಸ್ಕತ ರಾಜಮೌಲೀರ್ಮಹೋಜ್ವಲಾ || ೨೪ ತಯೋರಭೂತಾಂ ಪುತ್ದ್ದಾ ವಾದ್ಯೋದೇವಗಿರೀಶ್ವರಃ ದ್ವಿತೀಯ ದ್ವಿತೀಯೋಸ್‌ ಯಶಸಾಸಿoಗಭೂಪತಿಃ || ೬ ಮಂದಾರಪಾರಿಜಾತಕ ಚಂದನಸಂತಾನ ಕಲ್ಪಮಣಿಸದಃ ಅನಪೋತದಾಚವಲ್ಲಭವೇದಗಿರಿಸ್ಸಾಮಿಮಾಂಚಯಾ ಸ್ವಪನ್ನ ಯ - ಸಂಸ್ಕೃತಿ || ೩೫ ಎಂಬಿವೇ ಮೊದಲಾಗಿ ಹೇಳಲ್ಪಟ್ಟಿದೆ.