ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸಂಸ್ಕೃತಕವಿಚರಿತೆ - - - - - ಆರವಿಡುಬುಕ್ಕ. ರಾಮರಾಯ. (ಗೊಲ್ಗೊಂಡದ ಯುದ್ಧಗಳಲ್ಲಿ ಪರಾಕ್ರಮದಿಂದ ಕಾದಿದವನು) ಶ್ರೀರಂಗ ವೆಂಕಟಪತಿ ತಿಮ್ಮ + ಗೊಪಿದೇವಿ ರಾಮರಾಜ ತಿರುಮಲ ವೆಂಕಟದೇವಿ: ವಿಶ್ಚಲ ಚಿನ್ನ ತಿಮ್ಮ (ಸದಾಶಿವನಪ್ರತಿನಿಧಿ) ( ವಿಜಯನಗರದ) (ಆರಪಿಡುವಂಶದ) ( ಮೂಲಪುರುಷ ) ಈ ರೀತಿ ಕ್ರಿ ಶ ೧೬ನೆಯ ಶತಮಾನದ ರಾಜಕೀಯ ಪರಿಸ್ಥಿತಿಯನ್ನು ಸಂಗ್ರಹವಾಗಿ ಹೇಳಿದ ಅನಂತರ ದೀಕ್ಷಿತನ ಕಾಲನಿರ್ಣಯಕ್ಕೆ ಈ ವಂಶಾವಳಿಯು ಎಷ್ಟು ಸಹಕಾರಿಯಾಗುವುದೆಂಬುದನ್ನು ಹೇಳುವೆವು. ದೀಕ್ಷಿತನಪ್ರಥಮಾಶ್ರಯದಾತನುಚಿನ್ನ ತಿಮ್ಮ, ಇವನು ವೇದಾಂತದೇಶಿಕನ ಯಾದವಾಭ್ಯುದಯಕಾವ್ಯಕ್ಕೆ ವ್ಯಾಖ್ಯಾನವನ್ನು ಬರಯಬೇಕೆಂದು ಕೇಳಿಕೊಂಡ ಮೇರೆ ದೀಕ್ಷಿತನುಬರೆದುದಾಗಿ ಈ ಕೆಳಗಣ ಶ್ಲೋಕಗಳಿಂದ ವ್ಯಕ್ತವಾಗುತ್ತದೆ, ನoಶೇ ಮಹತಿ ಸುಧಾಂಶೋಃ ಪಾಂಡುಸುತಪ್ರವರಚರಿತಪರಿಪೂತೇ ಆಸೀದಪಾರಮಹಿಮಾ ಮಹೇಶ್ವರೋರಾನುರಾಜಇತಿ! | ಉದರದಿ ತಿಮ್ಮರಾಜ: ತೋಂಬುಧೇರಿವ ಸುಧಾಮಯಾನ್ಮಜೆರುಜಃ ಹೃದಯಂಗಮಂ ಮುರಾರೇರ್ಯಮಲಂಚ ಪ್ರಭೇವ ಗೋಪೀ ದೇವೀ || ರಾಜರ್ಷಿವ ಸುಚಿನಂ ಧುರಿ ಸ್ಥಿತಿಃ ಸತ್ಯಸಂಧಾನಾಂ ಆರುಧ್ಯ ವೆಂಕಟೇಶ್ಚರಮಂ ಭತಲೋ ಕೋತ್ತರ್ರಾಪುತ್ರಾ 11 ಕೇಷು ಮಹಿತೇಷು ಜಯತಿ ದಿವಾಧೀ ಶೇಷು ಪದಬಂಧುರಿವ - ಶ್ರೀಚಿನ ತಿಮ್ಮರಾಜ ಪ್ರತಾಪನೀರಜಿತ ಮಾವಲಯಃ | ಇವಮಾನ ಸಮುದ್ರೇನೇ ಧಿಕ್ಯ ಶಂಕಯಾನಿಹಿತಾಃ ಕೀಲಾ ಇವ ಭಾಸಂತೇ ತತ್ರಾಯಾ ಯಸ್ಯ ಪೃಥುಜಯಸ್ತಂಭಾ ಮಲಯಾಗ್ನಿಕಟಕನಿಕಟೋ ವಿಂದ್ಯ ಇವಾಭಾತಿ ಯಜ್ಞ ಯಸ್ತಂಭ ಅದಾವಿ ನಾಗತೋSಸೀ ಕೈಗಸ್ಯ ಮನುಯೋಕು ಮಂತಿಕೂನ್ಮಗ : ಅಭಿಭವತಿ 8 ಲಮೇಘಂ ರವಿಕರಸಿಕರಂ ತಿರಸ್ಕರತೇ 'ದ್ಯಾನವಾರಿಸಾಗರಜನ ಜಗದದ್ದು ಯಶಶ್ಚಂದ್ರ