ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ) ಅಪ್ಪಯ್ಯ ದೀಕ್ಷಿತ ನಿಜವಾಗಿ ಜನನ ಮರಣಗಳೆಂಬ ಅತಿಕ್ರೂರ ಪಿಶಾಚಯುಕ್ತವಾದ ಈ ಸಂಸಾರವೆಂಬ ಕರಾಳರಾತ್ರಿಯು ಕೊನೆಗಂಡಿತು. ಗ್ರಂಥಗಳು:- ಶ್ರೀ ವೀರವೇಂಕಟಪತಿಕ್ಕಣಿಪಾಲಸ್ಯ ಸಾಹ್ಯತಃ ಕೃತಃ ಕುವಲಯಾನಂದತ್ತಿತ್ರಮೂಾಮಾಂಸಯಾ ಸಹ ಅಭಿಧಾಲಕೃಣವೃತ್ತಿರ್ವಿವ್ರತಿವೃತ್ತಿ ವಾರ್ತಿಕಂ ಯಾದವಾಭ ದಯಾಖ್ಯಾಯಾ ವ್ಯಾಖ್ಯಾನಂ ಚ ಕೃತಂ ಕೃತೇ || ನಾಮಸಂಗ್ರಹವಾಲಾ ಚ ವ್ಯಾಖ್ಯಾ ತಸ್ಮಾಶ್ಚ ವಿಸ್ತ್ರತಾ ಕಂಚೀವರದರಾಜಸ್ಯ ದಿವ್ಯ ವಿಗ್ರಹವರ್ಣನಂ ವ್ಯಾಖ್ಯಾ ತಸ್ಯ ಚ ಸಂಕಪ್ತಾ ನಾತಿಸಂಕ್ಷೇಪವಿಸ್ತಾ - ಸರ್ವಪಾಪಪ್ರಶಮನೀ ಶ್ರೀಕೃಷ್ಣಧ್ಯಾನಪದ ತಿಃ || ನರ್ವದುರ್ಗಾತಿತರಣೀ ದುರ್ಗಾಚಂದ್ರಕಲಾಸ್ತುತಿಃ - ಆದಿತ್ಯ ಸ್ತೋತ್ರರತ್ನಂ ಚ ತದ್ಘಾಖ್ಯಾನಂ ಚ ವಿಸ್ತ್ರತಂ ನುನಾಪದ ಕಚತುರ್ವತಸಾರಾರ್ಥಸಂಗ್ರಹಃ - ನ್ಯಾಯಮುಕ್ತಾವಲೀ ತನ್ಮಧ್ವಾಚಾರ ಮತಾನುಗಾ || ಮಯೂಖಮಾಲಿಕಾ ಪ್ರದ್ಯಾ ಲಕ್ಷ್ಮಣಾಚಾರವರ್ತ್ಮನಾ ಶ್ರೀಕರಾಚಾಠ್ಯ ಪದ್ಧತ್ಯಾ ನಿರ್ಮಿತಾ ಮಣಿಮಾಲಿಕಾ ಶಂಕರಾಚಾರ್ಯದೃಷ್ಟಾ ಚ ಪ್ರಕೃಪಾ ನಯಮಂಜರೀ ನ್ಯಾಯಮುಕ್ತಾವಳೀ ವ್ಯಾಖ್ಯಾ ನಾತಿವಿಸ್ತರಸಂಗ್ರಹಾ || ಅತಶಾಸ್ತ್ರ ಸಿದ್ಧಾಂತಲೇಶಸಂಗ್ರಹನಾಮಕಃ ನ್ಯಾಯರಾಮಗಃ ಸರ್ವಸೂತ್ರತಾತ್ಪರ್ಯವರ್ಣಕಃ ಶ್ರೀಕರಭಾಷ್ಯ ವ್ಯಾಖ್ಯಾ ಚ ಶಿವಾರ್ಕಮಣದೀಪಿಕಾ ಶ್ರೀ ಶಿವಾನಂದಲಹರೀ ಶಿವಾದೈತವಿನಿರ್ಣಯಃ || ರತ್ನತ್ರಯಪರಿಕ್ಷಾ ಚ ಪಂಚರತ್ನ ಸ್ತವಸ್ತ್ರಧಾ ತಥಾ ಶಿಖಂಣೀಮಾಲಾ ಬ್ರಹ್ಮತರ್ಕಕ್ರಮದಯಃ ಶಿವತತ್ರವಿವೇಕಶ್ಚ ಶಿವಕರ್ಣಾಮೃತಂತಧಾ ಶಿವಾರ್ಚನಪ್ರಕಾಶಾರ್ಥಚಂದ್ರಿಕಾ ಬಾಲಚಂದ್ರಿಕಾ || ಮಿಮಾಂಸಾಯಾಶ್ಚಿತ್ರಪುಟಸ್ತ ಧಾ ವಿಧಿರಸಾಯನಂ ಮಿಮಾಂಸಾನ್ಯಾಯನಿರ್ಗೂಡ ಉಪಕ್ರಮಪರಾಕ್ರಮಃ ಏತೇ ಚಾನೈ ಚ ಬಹವಃ ಪ್ರಬಂಧಾಃ ಪ್ರಾಗ್ನಿ ನಿರ್ಮಿತಾ || ಅಪ್ಪಯ್ಯ ದೀಕ್ಷಿತನು ೧೦೪ ಗ್ರಂಥಗಳನ್ನು ಬರೆದುದಾಗಿ ಹೇಳುವನು. ಇವನು ಬರೆದಿರುವ ಗ್ರಂಥಗಳೆಲ್ಲವೂ ಬಹುತರ ಮತಗ್ರಂಥಗಳು, ಕೆಲವು ವೇದಾಂತಗ್ರಂಥ (45)